ಹಸುವಿನ ಹಾಲಿನ ಇಳುವರಿಯನ್ನ ಹೆಚ್ಚು ಮಾಡುವುದಕ್ಕೆ 12 ರೂಪಾಯಿ ಟ್ರಿಕ್
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಹಸುಗಳನ್ನು ಸಾಕಣೆ ಮಾಡೇ ಮಾಡುತ್ತಾರೆ. ಆದರೆ ಹಸುವಿನ ಹಾಲನ್ನು ಹೆಚ್ಚುವರಿ ಹಾಗೆ ಮಾಡುವುದಕ್ಕೆ ಅವುಗಳಿಗೆ ಆಹಾರ ತುಂಬಾ ಮುಖ್ಯ,
ಅದರಲ್ಲೂ ಕೆಲವೊಂದಿಷ್ಟು ಆಹಾರವನ್ನ ನೀವೇನಾದರೂ ನೀಡಿದರೆ ಇದರಿಂದ ಹಾಲಿನ ಉತ್ಪಾದನೆಯ ಜಾಸ್ತಿಯಾಗುತ್ತದೆ ಮತ್ತು ಹಸು ಕೂಡ ಆರೋಗ್ಯವಾಗಿರಲು ಸಾಧ್ಯ.
ಹಸುಗಳನ್ನು ಸಾಕಣೆ ಮಾಡುತ್ತೇವೆ ಎಂದರೆ ಅದಕ್ಕೆ ಆಹಾರ ಕೊಡುವುದೂ ಕೂಡ ಒಂದು ರೀತಿಯ ಸಮಸ್ಯೆಯಾಗಿ ನಮಗೆ ಕಾಡುತ್ತದೆ.
ಕೆಲವೊಂದು ಬಾರಿ ಸರಿಯಾದ ರೀತಿಯ ಆಹಾರಗಳು ಸಿಗದೇ ಇರುವುದು ಹುಲ್ಲುಗಳಾಗಿರಬಹುದು ಬೇರೆ ಬೇರೆ ರೀತಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಹಸು ಸಾಕಾಣೆ ಮಾಡುವವರು ಅನುಭವಿಸುತ್ತಾರೆ.
ಬಿಯರ್ ವೇಸ್ಟ್ ಇದು ಅಕ್ಕಿ ಮತ್ತು ಗೋಧಿ ಯಿಂದ ತಯಾರಿಸುವಂತಹ ಆಹಾರ ಇದಾಗಿದೆ. ವೆಟ್ ಕೇಕ್ ಈ ವೆಟ್ ಕೇಕ್ ಗಳನ್ನ ಹೆಚ್ಚಾಗಿ ನೀವು ಹಸುಗಳಿಗೆ ನೀಡಿದರೆ ಹಸುವಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಗರ್ಭಕೋಶದ ಮೇಲೂ ಕೂಡ ಪರಿಣಾಮ ಬೀಳುವ ಸಾಧ್ಯತೆ ಇದೆ. ಎಷ್ಟು ಪ್ರಮಾಣದಲ್ಲಿ ಈ ವೆಟ್ ಕೇಕ್ ಅನ್ನ ನೀಡುತ್ತೀರಿ ಎಂಬುದು ತಿಳಿಯಲೇ ಬೇಕು.
ವೆಟ್ ಕೇಕ್ ಇದು ಜೋಳದಿಂದ ತಯಾರು ಮಾಡಲಾಗುತ್ತದೆ. ಜೋಳ ಮತ್ತು ಅಕ್ಕಿ ಇದನ್ನ ಕಡಿಮೆ ಪ್ರಮಾಣದಲ್ಲಿ ಹಸುಗಳಿಗೆ ನೀಡಬೇಕು. ಇದನ್ನ ಹಸುಗಳಿಗೆ ನೀಡುವುದರಿಂದ ಅದರ ಹಾಲಿನ ಇಳುವರಿ ಹೆಚ್ಚಾಗುತ್ತದೆ, ಹೊರತು ಮುಂದಿನ ದಿನಗಳಲ್ಲಿ ಹಸುವಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್
ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಸಾಲ ಸಿಗುವಂತಹ ಒಂದು ಬೆಸ್ಟ್ ಅಪ್ಲಿಕೇಶನ್
IDFC FIRST ಬ್ಯಾಂಕ್ ನಿಂದ ಎರಡು ಲಕ್ಷ ರೂಪಾಯಿ ಸ್ಕಾಲರ್ಶಿಪ್
ಬೇರೆ ಬೇರೆ ತಳಿಗಳಿದ್ದರೂ ಕೂಡ ಅವುಗಳಿಗೆ ಎಷ್ಟೇ ಪ್ರಮಾಣ ಅಷ್ಟೇ ಪ್ರಮಾಣ ಎಂಬುದಾಗಿ ಇರುವುದಿಲ್ಲ ಅವುಗಳು ಕೂಡ ಒಂದು ಸಮ ಪ್ರಮಾಣದಲ್ಲಿ ನೀಡಬೇಕು. ವೆಟ್ ಕೇಕ್ ಕಡಿಮೆ ಪ್ರಮಾಣದಲ್ಲಿ ಬಿಯರ್ ವೇಸ್ಟ್ ಅನ್ನ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ನೀಡಬೇಕು.
ನಾವು ಹಸುಗಳನ್ನು ಯಾವ ರೀತಿ ಆರೈಕೆ ಮಾಡುತ್ತಿವೋ ಅದರ ಪ್ರಮಾಣದಲ್ಲಿ ಹಾಲಿನ ಇಳುವರಿ ಆಗಿರಬಹುದು. ಅದರ ಆರೋಗ್ಯವಾಗಿರಬಹುದು ಎಲ್ಲವೂ ಕೂಡ ನಿಗದಿಯಾಗುತ್ತದೆ ಆದ್ದರಿಂದ ನಾವು ಈ ಹಸುಗಳನ್ನು ಯಾವ ರೀತಿ ಆರೈಕೆ ಮಾಡುತ್ತೇವೆ ಎಂಬುದು ಕೂಡ ತುಂಬಾ ಮುಖ್ಯವಾಗಿರುತ್ತದೆ.
ನಾವು ಹಸುಗಳಿಗೆ ಬೇರೆಬೇರೆ ರೀತಿಯ ಆಹಾರವನ್ನು ನೀಡುತ್ತೇವೆ ಎಂದರೆ ಎಲ್ಲವೂ ಕೂಡ ಮಿಕ್ಸ್ ಮಾಡಿ ಕೊಡುವುದರಿಂದ ಒಳಿತಾಗುತ್ತದೆ ಇಲ್ಲವಾದರೆ ಹಸುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇರುತ್ತದೆ. ನೀವು ಕೂಡ ಹಸುವಿನ ಹಾಲಿನ ಹೆಚ್ಚುವರಿ ಮಾಡಬೇಕು ಎಂದರೆ ಈ ರೀತಿಯ ಆಹಾರಗಳನ್ನು ನೀಡುವುದು ತುಂಬಾ ಉತ್ತಮ.
ಮಾಹಿತಿ ಆಧಾರ: