ಲೋಕಸಭಾ ಚುನಾವಣೆಗೆ ಕರ್ನಾಟಕದ 14 ಸಂಸದರಿಗೆ ಕೋಕ್ ಯಾರ್ಯಾರ ಹೆಸರು ಬಿಜೆಪಿಯಲ್ಲಿ ಹೊಸಬರಿಗೆ MP ಟಿಕೆಟ್

27

ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬುವುದು ಎಲ್ಲರ ಕನಸಾಗಿದೆ. ಕಾಂಗ್ರೆಸ್ಸೇನವರು ಮೋದಿಯವರನ್ನ ಮನೆಗೆ ಕಳುಹಿಸಿ ಇನ್ನು ಉಳಿದವರ ವಿರೋಧ ಪಕ್ಷದವರಿಗೆ ಹೋರಾಡಬೇಕು ಎಂಬುದು ಕಾಂಗ್ರೆಸ್ ಅವರ ಉದ್ದೇಶವಾಗಿದೆ.

ಲೋಕಸಭಾ ಚುನಾವಣೆಗೆ ಕರ್ನಾಟಕದ 14 ಸಂಸದರಿಗೆ ಕೋಕ್ ಯಾರ್ಯಾರ ಹೆಸರು ಬಿಜೆಪಿಯಲ್ಲಿ ಹೊಸಬರಿಗೆ MP ಟಿಕೆಟ್
ಲೋಕಸಭಾ ಚುನಾವಣೆಗೆ ಕರ್ನಾಟಕದ 14 ಸಂಸದರಿಗೆ ಕೋಕ್ ಯಾರ್ಯಾರ ಹೆಸರು ಬಿಜೆಪಿಯಲ್ಲಿ ಹೊಸಬರಿಗೆ MP ಟಿಕೆಟ್

ಲೋಕಸಭೆ ಚುನಾವಣೆಗೆ ಹತ್ತಿರವಾದಂತೆ ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯು ಕಬ್ಬಿಣದ ಕಡಲೆಯ ರೀತಿ ಆಗಿದೆ ಎರಡು ಪಕ್ಷಗಳಲ್ಲಿ ವಿಶ್ವಾಸದ ಕೊರತೆ ಎದುರಾಗಿದ್ದು ಬಿಜೆಪಿಯು ಹಲವು ಹಾಲಿ ಸಂಸದರು ಮತ್ತೊಮ್ಮೆ ಕಣಕ್ಕಿಳಿಸಲು ಹಿಂದೆಟು ಹಾಕುತ್ತಿದ್ದಾರೆ

ಕಾಂಗ್ರೆಸ್ನಲ್ಲೂ ಸಚಿವರು ಲೋಕಸಭೆಗೆ ಸ್ಪರ್ಧಿಸೋಕೆ ಹಿಂದೆ ಸರಿಯುತ್ತಿದ್ದಾರೆ ಆದರೆ ಬಿಜೆಪಿಯಲ್ಲಿ ಮಾತ್ರ ಹಲವು ಹಾಲಿ ಸಚಿವರಿಗೆ ಕೋಕ್ ಕೊಡುವುದು ಕನ್ಫರ್ಮ್ ಆಗಿದೆ ಯಾರ್ಯಾರಿಗೆ ಕೊಡುತ್ತಾರೆ ಎಂಬುದನ್ನು ತಿಳಿಯೋಣ.

ಹೊಸಬರಿಗೆ ಅವಕಾಶ ನೀಡಬೇಕು ವಯಸ್ಸು ಮತ್ತು ಆಡಳಿತ ವಿರೋಧಿ ಅಲೆ ಟಿಕೆಟ್ ನಿರಾಕರಣೆಗೆ ಪ್ರಮುಖ ಕಾರಣ ಎಂದೇ ಹೇಳಬಹುದಾಗಿದೆ.

ಇದನ್ನು ಓದಿ:

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಪೆಂಡಿಂಗ್ ಹಣ

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆಗೆ ಚಿನ್ನದ ಬಿಸ್ಕೆಟ್ ಪತ್ತೆ

ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

ಎಷ್ಟು ಜನರು ಚುನಾವಣೆ ನಿವೃತ್ತಿಯನ್ನ ಘೋಷಣೆ ಮಾಡಿ ಆಂತರಿಕ ಸಮೀಕ್ಷೆಯನ್ನು ನಡೆಸುವ ಬಿಜೆಪಿ. 14 ಸಂಸದರ ಕಾರ್ಯ ವೈ ಕಾರ್ಯ ಕುರಿತು ಜನರಲ್ಲಿ ಅಸಮಾಧಾನ ಮತ್ತು ಜನಪ್ರಿಯತೆಯ ಕುಸಿತ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ

ಬೆಂಗಳೂರು ಉತ್ತರ ಕನ್ನಡ ವಿಜಯಪುರ ಹಾವೇರಿ, ಚಿಕ್ಕಬಳ್ಳಾಪುರ ಕೋಲಾರ ಬಳ್ಳಾರಿ ಚಿಕ್ಕೋಡಿ ಚಾಮರಾಜನಗರ, ಬೆಳಗಾವಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಬದಲಾಯಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಬಹುಮತವನ್ನ ಪಡೆದುಕೊಂಡಿದ್ದ ಬಿಜೆಪಿ ಸರ್ಕಾರವು 65 ಹಂತವನ್ನು ತಲುಪಿತ್ತು.

ಲೋಕಸಭಾ ಚುನಾವಣೆಗೆ ಕರ್ನಾಟಕದ 14 ಸಂಸದರಿಗೆ ಕೋಕ್ ಯಾರ್ಯಾರ ಹೆಸರು ಬಿಜೆಪಿಯಲ್ಲಿ ಹೊಸಬರಿಗೆ MP ಟಿಕೆಟ್
ಲೋಕಸಭಾ ಚುನಾವಣೆಗೆ ಕರ್ನಾಟಕದ 14 ಸಂಸದರಿಗೆ ಕೋಕ್ ಯಾರ್ಯಾರ ಹೆಸರು ಬಿಜೆಪಿಯಲ್ಲಿ ಹೊಸಬರಿಗೆ MP ಟಿಕೆಟ್

ರಾಮನಗರ ಕ್ಷೇತ್ರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಣೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿವಿ ಸದಾನಂದ ಗೌಡ ನಿವೃತ್ತಿ ಘೋಷಿಸಿ ಮತ್ತೆ ಸ್ಪರ್ಧಿಸಲು ಮುಂದಾಗಿದ್ದಾರೆ. ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಟಿಕೆಟ್ ಕಸರತ್ತಗಳನ್ನ ನಡೆಸಿದ್ದಾರೆ.

ಟಿಕೆಟ್ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ ಎಂದು ಕೂಡ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋತ 12ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ನಿರೀಕ್ಷೆ ವಿ ಸೋಮಣ್ಣ ಡಾಕ್ಟರ್ ವಿ ಸುಧಾಕರ್ ಸಿಟಿ ರವಿ ಗೋವಿಂದ ಕಾರಜೋಳ ಸಂಸತ್ ಭವನದ ಮೇಲೆ ದಾಳಿಯನ್ನು ನಡೆಸಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ.

ಕಾಂಗ್ರೆಸ್ ನಲ್ಲೂ ಕೂಡ ತಮ್ಮ ರಕ್ತ ಸಂಬಂಧಗಳಿಗೆ ಹೆಚ್ಚು ಗಮನವನ್ನು ಕೊಡುತ್ತಿದ್ದಾರೆ ಅವರಿಗೆ ಟಿಕೆಟ್ ಕೊಡುವ ನಿರೀಕ್ಷೆ ಹೊಂದಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here