ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಒಳ್ಳೆಯ ಸುದ್ದಿಯನ್ನು ಹೊರ ಹಾಕಿದ್ದಾರೆ. ಮೈಕ್ರೋ ಕ್ರೆಡಿಟ್ ಎನ್ನುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಒಂದು ಲಕ್ಷದ 50 ಸಾವಿರದ ವರೆಗೂ ಕೂಡ ಮಹಿಳೆಯರು ಉಚಿತವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಈ ಮೈಕ್ರೋಕ್ರೆಡಿಟ್ ಯೋಜನೆಯು ಕೂಡ ಒಂದಾಗಿದೆ.
ಆರ್ಥಿಕ ಸ್ವಾವಲಂಬನೆಯ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಮಹಿಳೆಯರು ಗುಂಪುಗಳ ಆಧಾರದ ಮೇಲೆ ಸೇವಾ ಘಟಕಗಳನ್ನು ಮಾಡಿಕೊಂಡು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮೈಕ್ರೋ ಕ್ರೆಡಿಟ್ ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ.
ಅಂತಹ ಸ್ವಸಹಾಯ ಸಂಘಗಳು ಸ್ವಂತ ಉದ್ಯೋಗವನ್ನು ಕೈಗೊಂಡು ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆಯನ್ನು ಹೊಂದುವ ಉದ್ದೇಶದಿಂದ ಯೋಜನೆಯ ಹೆಸರು ಮೈಕ್ರೋಕ್ರೆಡಿಟ್ ಯೋಜನೆ ಘಟಕದ ವೆಚ್ಚ 1.5 ಲಕ್ಷ ಅದರ ಬದಲಾಗಿ 2.5 ಲಕ್ಷ ಹಣವನ್ನು ನೀಡಲಾಗುತ್ತದೆ.
10 ಮಹಿಳೆಯರಿಗೆ ಸ್ವಸಹಾಯ ಸಂಘಗಳನ್ನ ಮಾಡಿಕೊಂಡು ಪ್ರತಿ ಸದಸ್ಯನಿಗೆ 25,000 ಸಾವಿರಾರು ರೂಪಾಯಿಗಳಂತೆ ಎರಡು ಲಕ್ಷದ ಐದು ಸಾವಿರ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ.
ಹತ್ತು ಸಾವಿರ ಸಹಾಯದನ ಮತ್ತು 15 ಸಾವಿರ ರೂಪಾಯಿ ಸಾಲವಾಗಿ ನೀಡಲಾಗುತ್ತದೆ ಯಾವೆಲ್ಲ ದಾಖಲೆಗಳನ್ನು ಇಟ್ಟುಕೊಂಡು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದರೆ ಫೋಟೋ, ಆಧಾರ್ ಕಾರ್ಡ್, ಆದಾಯ
ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಸ್ವಸಾಯ ಸಂಘದ ಪ್ರತಿ, ಮೈಕ್ರೋ ಕ್ರೆಡಿಟ್ ಯೋಜನೆಗೆ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ಈ ನಿಗಮದ ಅಡಿಯಲ್ಲಿ ಬರುವಂತಹ ವ್ಯಕ್ತಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಈ ಅಭ್ಯರ್ಥಿಗಳಿಗೆ ಸೇರಿರುವಂತಹ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರುವವರು ಖಾಸಗಿ ಆಸ್ಪತ್ರೆಗಳನ್ನು ಕೂಡ ಉಚಿತವಾಗಿ ನೀವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.
ರಾಜ್ಯದಲ್ಲಿ ಸಾಕಷ್ಟು ಬಡ ಜನರು ಅನೇಕ ರೀತಿಯ ಸಮಸ್ಯೆಗಳು ಮತ್ತು ತೊಂದರೆಗಳನ್ನು ಎದುರಿಸುತ್ತಾ ಇರುತ್ತಾರೆ ಅಂತಹ ಆರೋಗ್ಯದ ಸಮಸ್ಯೆಗಳನ್ನು ಸುಧಾರಿಸಬೇಕು
ಎನ್ನುವ ಉದ್ದೇಶದಿಂದಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರು ಖಾತೆಗೆ ಆಸ್ಪತ್ರೆಯಲ್ಲಿ ನೀವು ಐದು ಲಕ್ಷಕ್ಕೆನಾದರೂ ಆಸ್ಪತ್ರೆಯ ಬಿಲ್ ಗಳಾಗಿದ್ದರೆ ಉಚಿತವಾಗಿ ನೀವು ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಲು ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ.
ನನ್ನ ಜೀವನದಲ್ಲಿ ತುಂಬಾ ಸಮಸ್ಯೆ ಇತ್ತು ಆದರೆ ಮಾರುತಿ ಗುರುಜೀ ಸಲಹೆ ಪಡೆದ ಮೇಲೆ ಎಲ್ಲವೂ ಪರಿಹಾರ ಆಯ್ತು ನೀವು ಬೇಕಾದರೆ ಫೋನ್ ಮಾಡಿ 9620569954 ಇಂತಿ ಡಾಕ್ಟರ್ ವಿದ್ಯಾ ವಿವುಣ್ ಬೆಂಗಳೂರು
- ರಾಜ್ಯ ಸರ್ಕಾರವು ಹೊಸ ಯೋಜನೆ ಜಾರಿ ಒಂದು ಲಕ್ಷ ಸಾಲ
- ಮೆಟ್ರೋದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
- ಭರ್ಜರಿ ಗುಡ್ ನ್ಯೂಸ್ ಮೂರನೇ ಕಂತು ಹಣ ಬಿಡುಗಡೆ
- ಟ್ಯಾಕ್ಸಿ ಅಥವಾ ಕಾರು ಖರೀದಿಸಲು ನಾಲ್ಕು ಲಕ್ಷ ಉಚಿತ
- ಹಣ ಬಿಡುಗಡೆ ಮಾಡುವುದಕ್ಕೆ ದಿನಾಂಕ ನಿಗದಿ ಪಡಿಸಿದ್ದಾರೆ ಕೊನೆಗೂ ಗುಡ್ ನ್ಯೂಸ್
- ಬಿಗ್ ಬಾಸ್ ಸ್ಪರ್ಧಿಗಳ ಅತಿರೇಕದ ವರ್ತನೆಗೆ ನಟಿ ಆಕ್ರೋಶ
ಮಾಹಿತಿ ಆಧಾರ