1500 ವರ್ಷಗಳಷ್ಟು ಹಳೆಯ ಹನುಮಂತ ದೇವರ ದರ್ಶನ ಮಾಡಿರಿ

58

ಆತ್ಮವಿಶ್ವಾಸ ಮತ್ತು ಧೈರ್ಯಗಳ ಕೊರತೆ ಇದ್ದರೆ ಈ ಹನುಮನ ದರ್ಶನ ಪಡೆಯಿರಿ. ಸ್ನೇಹಿತರೆ ನಿಮಗೆ ಆತ್ಮ ವಿಶ್ವಾಸ ಮತ್ತು ಧೈರ್ಯಗಳ ಕೊರತೆ ಇದೆಯೇ ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸ ಬಯಸುತ್ತೀರಿ ಎಂದರೆ ಈ ಹನುಮಂತನನ್ನು ನೀವು ಆರಾಧಿಸಿ ಈ ಹನುಮ ಯಾರು ಈ ಹನುಮನ ಗುಡಿ ಇರುವುದು ಎಲ್ಲಿ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ತಮಿಳುನಾಡು ರಾಜ್ಯದಲ್ಲಿ ಇರುವ ನಾಮಕಲ್ ಒಂದು ಜಿಲ್ಲೆ ಈ ಜಿಲ್ಲೆಯಲ್ಲಿ ಇರುವ ಸುಪ್ರಸಿದ್ಧ ಆಂಜನೇಯನ ದೇವಾಲಯವೇ ನಾಮಕಲ್ ಆಂಜನೇಯರ್ ಈ ದೇವಾಲಯ 1500 ವರ್ಷಗಳಷ್ಟು ಹಳೆಯದು ಆಗಿದ್ದು ನಾಮಾಕಲ್ ಕೋಟೆಯ ಕೆಳಗೆ ಇರುವ ಒಂದು ಪುರಾತನ ದೇವಸ್ಥಾನ ಆಗಿದೆ ಈ ದೇವಾಲಯದಲ್ಲಿ ಇರುವ ಆಂಜನೇಯ 18 ಅಡಿಗಳಷ್ಟು ಎತ್ತರವಾಗಿ ಇದ್ದು ವೀರಬಾಹು ಆಗಿ ಅಪ್ರತಿಮ ವೀರನಾಗಿ ಹಾಗೂ ರಾಮನ ಅವತಾರ ನರಸಿಂಹ ಆಗಿ ಪೂಜಿಸುತ್ತಾ ಇರುವ ಭಂಗಿಯಲ್ಲಿ ಇದ್ದಾನೆ. ವಿಶೇಷ ಎಂದರೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಇಲ್ಲಿ ಆಂಜನೇಯ ಕೈಗಳಲ್ಲಿ ಜಪಮಾಲೆ ಹಿಡಿದು ನಮಸ್ಕರಿಸುತ್ತಾ ತೊಂಕದಲ್ಲಿ ಕತ್ತಿಯನ್ನು ಹಿಡಿದಿರುವ ಭಂಗಿಯಲ್ಲಿ ನಿಂತಿದ್ದಾನೆ ಭಾರತದಲ್ಲಿ ಇರುವ ಅತಿ ಎತ್ತರದ ಹನುಮನ ಮೂರ್ತಿ ಇದಾಗಿದೆ ಈ ಸ್ವಾಮಿಗೆ ಒಡಮಾಲ ಎಂದರೆ ಬಲು ಪ್ರಿಯ ಆತ್ಮ ವಿಶ್ವಾಸ ಮತ್ತು ಧೈರ್ಯಗಳ ಕೊರತೆ ಇರುವವರು ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸ ಬಯಸುವವರು ವಿಶೇಷವಾಗಿ ನಾಮಕಲ್ ಹನುಮಂತನ ದರ್ಶನ ಪಡೆಯುತ್ತಾರೆ. ಇಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಅಪೇಕ್ಷಿತ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ ಈ ದೇವಾಲಯಕ್ಕೆ ಸಂಬಂಧಿಸಿದ ಹಾಗೆ ರೋಚಕವಾದ ಪ್ರಸಂಗ ಒಂದು ಪುರಾಣಗಳಲ್ಲಿ ಉಲ್ಲೇಖ ಆಗಿದೆ ಆಂಜನೇಯ ಒಮ್ಮೆ ನೇಪಾಳದಲ್ಲಿ ಇರುವ ಗದಕಿ ನದಿಯಲ್ಲಿ ಸ್ನಾನ ಮಾಡುವಾಗ ಅದ್ಬುತವಾದ ನಾರಾಯಣನ ರೂಪ ಇರುವ ಸಾಲಿಗ್ರಾಮ ದೊರಕುತ್ತದೆ ಅದನ್ನು ತೆಗೆದುಕೊಂಡು ಹೋದ ಹನುಮ ಈ ಸ್ಥಳದ ಮೂಲಕ ಹಾದು ಹೋಗುತ್ತಾನೆ ಈ ಸ್ಥಳಕ್ಕೆ

ಆಗಮಿಸಿದಾಗ ಸಂಜೆ ಆದ್ದರಿಂದ ಮುಕ್ತಿ ಕರ್ಮ ಮಾಡಬೇಕಾದ ಸಂದರ್ಭ ಒದಗಿ ಬರುತ್ತದೆ ಆದರೆ ಸಾಲಿಗ್ರಾಮವನ್ನ ಭೂಮಿ ಮೇಲೆ ಇಡದ ಕಾರಣ ಅತ್ತ ಇತ್ತ ನೋಡುತ್ತಾ ಇರುವಾಗ ಜಗನ್ಮಾತೆ ಲಕ್ಷ್ಮಿ ದೇವಿ ತಪಸ್ಸು ಮಾಡುತ್ತಾ ಇರುವಳು ಆಗ ಲಕ್ಷ್ಮಿಯು ನಾರಾಯಣನ ನರಸಿಂಹ ಅವತಾರ ನೋಡುವ ತವಕದಿಂದ ಧ್ಯಾನಿಸುತ್ತಾ ಇರುವ ತವಕ ತೋರಿಸುತ್ತಾಳೆ ಹನುಮ ತನ್ನ ಸಾಲಿಗ್ರಾಮ ಕೊಟ್ಟು ತಾನು ಬರುವ ವರೆಗೆ ಭೂಮಿಯ ಮೇಲೆ ಇಡದ ಹಾಗೆ ಪ್ರಾರ್ಥಿಸುತ್ತಾನೆ ನಿಗಧಿತ ಸಮಯದಲ್ಲಿ ಬರುವೆ ಎಂದು ಹೇಳಿ ಹೊರಡುತ್ತಾನೆ. ಲಕ್ಷ್ಮಿ ಸಾಲಿಗ್ರಾಮ ವನ್ನ ಭೂಮಿಯ ಮೇಲೆ ಇಡುತ್ತಾನೆ ಇಟ್ಟ ತಕ್ಷಣ ಸಾಲಿಗ್ರಾಮ ಬೆಳೆಯಲು ಆರಂಭಿಸುತ್ತದೆ ಹೀಗೆ ಬೆಳೆದ ಸಾಲಿಗ್ರಾಮ ಬೆಟ್ಟದ ರೂಪ ತಾಳುತ್ತದೆ ತದ ನಂತರ ಅದರ ಮುಂದೆ ನರಸಿಂಹ ಪ್ರತ್ಯಕ್ಷ ಆಗಿ ಲಕ್ಷ್ಮಿ ಹಾಗೂ ಹನುಮನಿಗೆ ದರ್ಶನ ನೀಡುತ್ತಾನೆ ತದ ನಂತರ ಅಲ್ಲಿಯೇ ಲಕ್ಷ್ಮಿ ನರಸಿಂಹ ಆಗಿ ನೆಲಸುತ್ತಾನೆ. ಈ ಆಂಜನೇಯ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ತುಂಬಾ ಪವರ್ಫುಲ್ ಎಂದು ಹೆಸರು ಪಡೆದಿದ್ದಾನೆ ಹೀಗಾಗಿ ಆತ್ಮ ವಿಶ್ವಾಸ ಕೊರತೆ ಇರುವವರು ಈ ಹನುಮನ ದರ್ಶನ ಪಡೆಯಿರಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here