ರೈತರಿಗೆ ಒಳ್ಳೆಯ ಸಿಹಿ ಸುದ್ದಿ ರೈತರ ಅಕೌಂಟಿಗೆ 15,000.

55

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗುವ ಕೆಲವೊಂದಿಷ್ಟು ನಿಯಮಗಳನ್ನ ಜಾರಿಗೆ ತಂದಿದ್ದಾರೆ.

ಕೃಷಿ ಸಂಚಾರಿ ಯೋಜನೆ ಅಡಿಯಲ್ಲಿ ಇದೀಗ ಸಹಾಯಧನ ಪಡೆಯುವ ಅವಕಾಶವನ್ನ ಕಲ್ಪಿಸಲಾಗಿದೆ ಇದಕ್ಕೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನ ಸಲ್ಲಿಸಬೇಕು.

75ರಷ್ಟು ಸಹಾಯಧನವನ್ನು ನೀಡಲು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಸರ್ಕಾರದವರು ಕಲ್ಪಿಸಲಾಗಿದೆ. 5000 ದಿಂದ 15000 ದ ವರೆಗೂ ಕೂಡ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

23 24 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಂಚಾರಿ ಯೋಜನೆ ತುಂತುರು ನೀರಾವರಿ ಅಧಿಕ ಬೆಳೆ ಬೆಳೆಯುವ ಉದ್ದೇಶದಿಂದ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ.

ಐದು ಹೆಕ್ಟರಿಗಿಂತ ಕಡಿಮೆ ಅಥವಾ ಐದು ಹೆಕ್ಟರಿಗಿಂತ ಹೆಚ್ಚು ಭೂಮಿಯನ್ನು ಹೊಂದಿರುವವರು ಸಹಾಯಧನವನ್ನು ನೀಡುವ ಉದ್ದೇಶವನ್ನು ಹೊಂದಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇಕಡವಾರು 90ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

ರೈತರಿಗೆ ತಮ್ಮ ಜಮೀನನ್ನ ಅಥವಾ ತೋಟಗಾರಿಕೆಯನ್ನ ಅಭಿವೃದ್ಧಿ ಮಾಡುವ ಉದ್ದೇಶದಿಂದಾಗಿ ಈ ರೀತಿಯ ನಿಯಮಗಳನ್ನ ಜಾರಿಗೆ ತಂದಿದ್ದಾರೆ ರೈತರು ಈ ಸಹಾಯಧನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಕೃಷಿ ಸಂಚಾರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪ್ರಮುಖ ದಾಖಲೆಗಳನ್ನು ಒದಗಿಸಬೇಕು ಆ ದಾಖಲೆಗಳು ಯಾವುದು ಎಂದರೆ ರೈತರ ಆಧಾರ್ ಕಾರ್ಡ್ ಮತ್ತು ರೈತರು ಹೊಂದಿರುವ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ನ ಪ್ರತಿ, ಎರಡು ಭಾವಚಿತ್ರ ಸೇರಿದಂತೆ, ಇತರೆ ದಾಖಲೆಗಳನ್ನು ನೀವು ಒದಗಿಸಬೇಕಾಗುತ್ತದೆ

ಇವುಗಳು ಇದ್ದರೆ ಪ್ರಧಾನಮಂತ್ರಿ ಕೃಷಿ ಸಂಚಾರಿ ಯೋಜನೆಯ ಸೌಲಭ್ಯ ಮತ್ತು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಹತ್ತಿರದಲ್ಲಿರುವ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ ಇದರ ಸೌಲಭ್ಯಗಳನ್ನು ನೀವು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ರೈತರಿಗೆ ಅನುಕೂಲವಾಗಲು ಈ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಇದನ್ನ ಪ್ರತಿಯೊಬ್ಬರೂ ಕೂಡ ಸದುಪಯೋಗ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ರೈತರು ತೋಟಗಾರಿಕೆ ಇನ್ನುಳಿದ ಬೇರೆ ಬೇರೆ ರೀತಿ ಉಚಿತ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವ್ರು ಜಾರಿಗೆ ತಂದಿದ್ದಾರೆ.

ನಿರುದ್ಯೋಗ ಸಮಸ್ಯೆಗೆಳು, ಹಣಕಾಸಿನ ಕಿರಿ ಕಿರಿ ಆಥವ ಪ್ರೀತಿ ಪ್ರೇಮದಲ್ಲಿ ನೋವು ಇನ್ನು ಜೀವನದ ಅನೇಕ ಕಷ್ಟಗಳು ಕೆಲವೇ ದಿನದಲ್ಲಿ ಶಾಶ್ವತ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here