ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಉಚಿತವಾಗಿ ಸಿಗುತ್ತದೆ ಮಹಿಳೆಯರಿಗೆ ಮತ್ತು ಗಂಡಸರಿಗೆ 15000

70

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತು ಗಂಡಸರಿಗೆ 15000 ಉಚಿತವಾಗಿ ಸಿಗುತ್ತದೆ. ಉಚಿತವಾಗಿ ನಿಮಗೆ ಹಣವನ್ನು ಕೂಡ ನೀಡುತ್ತಾರೆ. ಸಾಲವಾಗಿಯೂ ಕೂಡ ಹಣವನ್ನು ನೀಡುತ್ತಾರೆ.

ಸಾಲವಾಗಿ ನೀಡಿದರೆ ಯಾವುದೇ ರೀತಿಯ ಸಬ್ಸಿಡಿ ಎಂಬುದು ದೊರೆಯುವುದಿಲ್ಲ. ಕೇಂದ್ರ ಸರ್ಕಾರದಿಂದ ಜಾರಿಗೆ ತಂದಂತಹ ಒಂದು ಹೊಸ ಯೋಜನೆಯಾಗಿದೆ. ಇದು ಮಹಿಳೆಯರು ಮತ್ತು ಪುರುಷರು ಇಬ್ಬರೂ ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ಯಾವುದೇ ರೀತಿಯ ಕೊನೆಯ ದಿನ ಎಂಬುದು ನೀಡಿಲ್ಲ. ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ 18 ರಿಂದ 55 ವರ್ಷದ ಒಳಗಿನವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಆದಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಒಂದು ಫೋಟೋ, ಈ ಪ್ರಮುಖ ದಾಖಲೆಗಳ ಮೂಲಕ ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಸಾಲ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ,

ಅದರಲ್ಲಿ ಮೊದಲು ಒಂದು ಲಕ್ಷ ಸಾಲವನ್ನು ನೀಡಿದರೆ, ಎರಡನೇ ಬಾರಿ ನಿಮಗೆ ಎರಡು ಲಕ್ಷ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಮೂರು ಲಕ್ಷದವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಐದು ಪರ್ಸೆಂಟ್ ಅಲ್ಲಿ ನಿಮಗೆ ಬಡ್ಡಿಯನ್ನ ನೀಡಲಾಗುತ್ತದೆ. ಈ ಸಾಲಗಳನ್ನು ಯಾರಿಗೆ ಕೊಡುತ್ತಾರೆ ಎಂದರೆ ನೀವು ಯಾವುದೇ ಕೆಲಸ ಮಾಡುತ್ತಾ ಇದ್ದರೆ ಆ ಕೆಲಸದಲ್ಲಿ ನಿಮಗೆ ಒಂದು ರೀತಿ ತರಬೇತಿ ಎಂಬುದನ್ನು ನೀಡುತ್ತಾರೆ.

ನೀವು ಆ ಕೆಲಸಗಳಿಗೆ ಹೋಗುವುದರಿಂದ ಪ್ರತಿದಿನ 500 ರೂಪಾಯಿ ಮತ್ತು ನಿಮಗೆ ತರಬೇತಿಯನ್ನು ಕೂಡ ನೀಡುತ್ತಾರೆ. 18 ವರ್ಗದಲ್ಲಿ ನೀವೇನಾದರೂ ಕೆಲಸ ಮಾಡುತ್ತಾ ಇದ್ದರೆ ಅಂದರೆ ನೀವು ವ್ಯಾಪಾರಿಯಾಗಿರಬಹುದು

ಅಥವಾ ಸುತ್ತಿಗೆ ಅಥವಾ ಯಾವುದಾದರೂ ಕೆಲಸ ಕಾರ್ಯ ನಿರ್ವಹಿಸುವವರು ಚಮ್ಮಾರರು ಗೊಂಬೆ ತಯಾರಿಕೆ ಮಾಡುವವರು ಆಟಿಕೆ ತಯಾರಿಕೆ ಮಾಡುವವರು ಮತ್ತು ಟೈಲರ ಮೀನುಗಾರಿಕೆ ಬೇರೆ ಬೇರೆ ರೀತಿಯ ಇದೇ ರೀತಿಯ 18 ಹುದ್ದೆಗಳಲ್ಲಿ

ಕೆಲಸವೇ ಏನಾದರೂ ಮಾಡುತ್ತಾ ಇದ್ದರೆ ನೀವು ಇಲ್ಲಿ ತರಬೇತಿಯನ್ನ ಪಡೆದುಕೊಂಡು ನಿಮಗೆ ಪ್ರತಿದಿನವೂ 500 ರೂಪಾಯಿಯಂತೆ ನಿಮಗೆ ಹಣವನ್ನು ಕೂಡ ನೀಡಲಾಗುತ್ತದೆ. ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ

ನೀವು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ನೀವು ಕೂಡ ಅರ್ಜಿಯನ್ನ ಸಲ್ಲಿಸಿ ನಿಮಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿಯಂತೆ ಹಾಗೆಯೆ ನನಗೆ ತರಬೇತಿಯನ್ನು ಕೂಡ ನೀಡಲಾಗುತ್ತದೆ.

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here