15000 ಅಡಿಯ ಬೆಟ್ಟದ ಮೇಲಿಂದ ಟಾಟಾ ಹ್ಯಾರಿಯರ್ ಕಾರು ಬಿದ್ದಿದೆ ಪ್ರಯಾಣಿಕರಿಗೆ ಏನು ಆಗಿಲ್ಲ ಅಷ್ಟು ಗಟ್ಟಿ ಈ ಕಾರ್

68

ನಮಸ್ಕಾರ ಪ್ರಿಯ ಸ್ನೇಹಿತರೇ, ಪರ್ವತಗಳಲ್ಲಿ ವಾಹನ ಚಲಾಯಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ ಮತ್ತು ತುಂಬಾ ಅಪಾಯಕಾರಿಯೂ ಹೌದು,

15000 ಅಡಿಯ ಬೆಟ್ಟದ ಮೇಲಿಂದ ಟಾಟಾ ಹ್ಯಾರಿಯರ್ ಕಾರು ಬಿದ್ದಿದೆ ಪ್ರಯಾಣಿಕರಿಗೆ ಏನು ಆಗಿಲ್ಲ ಅಷ್ಟು ಗಟ್ಟಿ ಈ ಕಾರ್
15000 ಅಡಿಯ ಬೆಟ್ಟದ ಮೇಲಿಂದ ಟಾಟಾ ಹ್ಯಾರಿಯರ್ ಕಾರು ಬಿದ್ದಿದೆ ಪ್ರಯಾಣಿಕರಿಗೆ ಏನು ಆಗಿಲ್ಲ ಅಷ್ಟು ಗಟ್ಟಿ ಈ ಕಾರ್

ಭೂ ಪ್ರದೇಶಗಳಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು. ಖಾಲಿ ಮತ್ತು ಸುತ್ತುವರಿದ ಪರ್ವತ ರಸ್ತೆಗಳನ್ನು ನೋಡಿದಾಗ ಜನರು ತುಂಬಾ ಖುಷಿಯಿಂದ ಇರುತ್ತಾರೆ ಈ ಖುಷಿಯೇ ಹೆಚ್ಚಾಗಿ ಅಪಘಾತಕ್ಕೆ ಕಾರಣವಾಗುತ್ತದೆ.

ನೀವು ಕಾರು ಅಥವಾ ವಾಹನಗಳನ್ನು ಸುರಕ್ಷಿತ ವೇಗವನ್ನ ಕಾಪಾಡಿಕೊಳ್ಳಬೇಕು ಇಲ್ಲವಾದರೆ ಇಂಥ ಪರಿಸ್ಥಿತಿ ನಿಮಗೂ ಕೂಡ ಎದುರಾಗಬಹುದು.

ಇತ್ತೀಚಿಗೆ ಸಮುದ್ರ ಮಟ್ಟದಲ್ಲಿ 15000 ಅಡಿ ಎತ್ತರದಲ್ಲಿರುವ ಸೇತುವೆಯಿಂದ ಟಾಟಾ ಹ್ಯಾರಿಯರ್ ಬಿದ್ದಿರುವ ವಿಡಿಯೋ ಎಲ್ಲಾ ಕಡೆ ವೈರಲಾಗಿದೆ. ಅದೃಷ್ಟವತ್ ಕಾರಿನಲ್ಲಿ ಇದ್ದವರಿಗೆ ಏನು ಕೂಡ ತೊಂದರೆಯಾಗಿಲ್ಲ.

ಸೇತುವೆಯಿಂದ ಬಿದ್ದಿರುವ ಅಂತಹ ಕಾರಿನ ವಿಡಿಯೋ ಹರಿಬಿಟ್ಟಿದ್ದಾರೆ ಹಾಗೆ ಅನೇಕ ಜನರು ಇದನ್ನ ನೋಡಿ ಅಚ್ಚರಿ ಕೂಡಪಟ್ಟಿದ್ದಾರೆ. ಅಪಾಯಕಾರಿ ಭೂ ಪ್ರದೇಶದ ಮೂಲಕ ಪರ್ವತ ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದರು ರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿದ್ದರು ಅಲ್ಲಿ ಕಲ್ಲುಗಳು, ಬಂಡೆಗಳು ತುಂಬಿದ್ದವು.

ಇದನ್ನು ಸಹ ಓದಿ: 

ಸ್ವಂತ ಆಸ್ತಿಯನ್ನು ಹೊಂದಿರುವವರಿಗೆ ಹೊಸ ನಿಯಮ ಜಾರಿ

5 ಎಕರೆ ಜಮೀನನ್ನು ರೈತರು ಹೊಂದಿದ್ದರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್

ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು

ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್

ಅಲ್ಲಿ ನೀವು ಜಾಗೃತಿಯಾಗಿ ಇಲ್ಲದೆ ಇದ್ದರೆ ವಾಹನ ನಿಯಂತ್ರಣ ತಪ್ಪುತ್ತದೆ. ಸೇತುವೆ ತಿರುವಿನ ನಂತರ ಸಿಗುತ್ತದೆ ಅವರ ಜಾಗರೂಕತೆ ಇಂದ ಇದ್ದಿದ್ದೆ ಆದರೆ ಸೇತುವೆಯಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು,

ಅಪಘಾತಕ್ಕೆ ಸಂಪೂರ್ಣವಾಗಿ ಸ್ಪಷ್ಟವಾದ ಕಾರಣ ಯಾವುದು ಎಂದು ತಿಳಿದುಬಂದಿಲ್ಲ ಆದರೆ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಜನ ಕುಟುಂಬದವರು ಅಲ್ಲಿ ಯಾರಿಗೂ ಕೂಡ ಏನು ಆಗಲಿಲ್ಲ ಸಣ್ಣ ಪುಟ್ಟ ಗಾಯಗಳು ಉಂಟಾಗಿದೆ.

15000 ಅಡಿಯ ಬೆಟ್ಟದ ಮೇಲಿಂದ ಟಾಟಾ ಹ್ಯಾರಿಯರ್ ಕಾರು ಬಿದ್ದಿದೆ ಪ್ರಯಾಣಿಕರಿಗೆ ಏನು ಆಗಿಲ್ಲ ಅಷ್ಟು ಗಟ್ಟಿ ಈ ಕಾರ್

ಪ್ರವಾಸಿಗರು ಯಾವಾಗಲೂ ಕೂಡ ತುಂಬಾ ಜಾಗರೂಕತೆಯಿಂದ ಇರಬೇಕು, ಇಲ್ಲವಾದರೆ ನಮಗೆ ಸಾಕಷ್ಟು ತೊಂದರೆಗಳು ಬರುತ್ತದೆ. ಪರ್ವತಗಳಲ್ಲಿ ಚಾಲನೆ ಮಾಡುವಾಗ ತುಂಬಾ ಜಾಗರೂಕತೆ ಇರುವುದು ತುಂಬಾ ಮುಖ್ಯ ಆದರೆ ಈ ರೀತಿ ಟಾಟಾ ಹ್ಯಾರಿಯರ್ ಅಪಾಯ ಉಂಟಾಗಿದೆ ಅದಕ್ಕೂ ಕೂಡ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಎಸ್ ಯು ಬಿ ಚಾಲಕ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿರುವುದರಿಂದ ಸೇತುವೆಯ ಅಂಚಿಗೆ ತುಂಬಾ ಹತ್ತಿರದಲ್ಲಿ ಚಾಲನೆ ಮಾಡುತ್ತಿದ್ದಾರೆ, ಆ ಕಾರಣದಿಂದಾಗಿ ಅವರಿಗೆ ಅರಿವು ಇಲ್ಲದೆ ಸಣ್ಣ ತೊಂದರೆಗಳು ಉಂಟಾಗಿ ಅಪಘಾತಕ್ಕೆ ಕಾರಣವಾಗಿದೆ

ಆದ್ದರಿಂದ ತ್ವರಿತವಾದ ವೇಗವೂ ಕೂಡ ಸಾಕಷ್ಟು ಸಮಸ್ಯೆಗಳನ್ನ ಉಂಟು ಮಾಡಬಹುದು. ಪ್ರತಿಯೊಬ್ಬರೂ ಕೂಡ ವಾಹನ ಚಲಾಯಿಸುವಾಗ ತುಂಬಾ ಜಾಗರೂಕತೆಯನ್ನು ಇರುವುದು ಮುಖ್ಯವಾಗಿರುತ್ತದೆ.

LEAVE A REPLY

Please enter your comment!
Please enter your name here