Home ಸುದ್ದಿ ಮನೆ ಬರ ಪರಿಹಾರದ ಹಣ ಘೋಷಣೆ ಪ್ರತೀ ಎಕರೆಗೆ 15000 ನಿಗದಿಪಡಿಸಿದ್ದಾರೆ ಮಹಿಳೆಯರಿಗೆ ಹೊಸ ಯೋಜನೆ 50000

ಬರ ಪರಿಹಾರದ ಹಣ ಘೋಷಣೆ ಪ್ರತೀ ಎಕರೆಗೆ 15000 ನಿಗದಿಪಡಿಸಿದ್ದಾರೆ ಮಹಿಳೆಯರಿಗೆ ಹೊಸ ಯೋಜನೆ 50000

49

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಪ್ರತಿ ಎಕರೆಗೂ ಕೂಡ ಹಣವನ್ನ ಘೋಷಣೆ ಮಾಡಲು ಮುಂದಾಗಿದ್ದಾರೆ, ಎಷ್ಟು ಹಣವನ್ನು ನೀಡುತ್ತಾರೆ ಯಾವ ಯಾವ ರೈತರಿಗೆ ಎಷ್ಟು ಹಣ ದೊರೆಯುತ್ತದೆ ಎಂಬುದನ್ನು ತಿಳಿಯೋಣ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಹೊಸ ನಿಯಮವನ್ನ ಜಾರಿಗೆ ಮಾಡಿದೆ ಆ ನಿಯಮ ಏನೆಂದರೆ ಇತ್ತೀಚಿನ ದಿನಗಳಲ್ಲಿ ಬರಗಾಲದ ಸಮಸ್ಯೆಯನ್ನ ಅನೇಕ ಜನ ರೈತರು ಎದುರಿಸಿದ್ದಾರೆ ಅಂತಹ ಸಮಸ್ಯೆಗಳನ್ನ ರೈತರು ದೂರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಪ್ರತೀ ಎಕ್ಕರೆಗೆ 15000 ಯಂತೆ ರೈತರು ಎಷ್ಟು ಎಕ್ಕರೆಯಾನ್ನು ಹೊಂದಿದ್ದಾರೆ ಆ ಎಕ್ಕರೆಯ ಮೇಲೆ ಅವರಿಗೆ ಹಣವನ್ನು ನೀಡಲಾಗುತ್ತದೆ ಎನ್ನುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.

ಬೆಳೆ ವಿಮೆ ನೋಂದಣಿ, ಕನಿಷ್ಠ ವಿಮೆ, ಬೆಳೆ ಸಾಲ ಮನ್ನಾ ಸೇರಿದಂತೆ , ಬೆಳೆ ಹಾನಿಗೆ ಪರಿಹಾರ ಪಡೆಯಲು, ಅನೇಕ ರೀತಿಯ ಸರ್ಕಾರದ ಯೋಜನೆಯನ್ನು ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ರೈತರು ಕೂಡ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು. ಎಫ್ ಐ ಡಿ ನಂಬರ್ ಈ ನಂಬರ್ ಅನ್ನು ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು

ನೀವು ಸರ್ಕಾರದಿಂದ ಈ ರೀತಿಯ ಬರಗಾಲದ ಹಣ ಆಗಿರಬಹುದು ಬೇರೆ ಬೇರೆ ಯಾವುದೇ ರೀತಿಯ ಸೌಲಭ್ಯಗಳನ್ನ ಪಡೆದುಕೊಳ್ಳಬೇಕು ಎಂದರೆ ಎಫ್ ಐ ಡಿ ನಂಬರ್ ಇರಲೇಬೇಕು ಇದ್ದರೆ ಮಾತ್ರ ನಿಮಗೆ ಹಣ ಎಂಬುದನ್ನ ನೀಡಲಾಗುತ್ತದೆ ಬರಗಾಲ ಪೀಡಿತ ಹಣವನ್ನ ಕೂಡ ಸರ್ಕಾರ ಪ್ರತಿ ಎಕರೆಗೆ ಹಣವನ್ನು ನೀಡಲು ತೀರ್ಮಾನ ಕೈಗೊಂಡಿದೆ.

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ 50,000 ಉಚಿತವಾಗಿ ಹಣವನ್ನ ನೀಡಲಾಗುತ್ತದೆ ಏಕೆಂದರೆ ಅವರು ಸ್ವಯಂ ಉದ್ಯೋಗವನ್ನ ಮಾಡುವ ಮೂಲಕ ಸಾಕಷ್ಟು ಪ್ರಯೋಜನಗಳನ್ನ ಪಡೆದುಕೊಳ್ಳಬೇಕು. 1 ಲಕ್ಷ ಸಾಲವನ್ನು ನೀಡಲಾಗುತ್ತದೆ ಅದರಲ್ಲಿ 50,000 ಉಚಿತವಾಗಿದ್ದರೆ ಇನ್ನೂ ಐವತ್ತು ಸಾವಿರ ರೂಪಾಯಿ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ನೀವು ಸ್ವಂತ ಉದ್ಯೋಗವನ್ನು ಮಾಡುತ್ತೀರಾ ಎಂದರೆ ಸರ್ಕಾರದಿಂದ ನಿಮಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಮಹಿಳೆಯರು ಪಡೆದುಕೊಂಡು ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳಬಹುದು ಒಂದು ಲಕ್ಷ ಸಾಲ ನೀಡಿದರೆ 50 ಸಾವಿರ ಉಚಿತವಾಗಿರುತ್ತದೆ ಇನ್ನೂ ಐವತ್ತು ಸಾವಿರ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ವಿಡಿಯೋ ನೋಡಿ

NO COMMENTS

LEAVE A REPLY

Please enter your comment!
Please enter your name here