ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿದ್ರೆ ತಾಯಂದಿರ ಅಕೌಂಟಿಗೆ 15000 ಸಿಎಂ ಜಗನ್ ಶಿಕ್ಷಣ ಕ್ರಾಂತಿ.

117

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಶೈಕ್ಷಣಿಕವಾಗಿ ಮೂಲಭೂತವಾಗಿ ಶಿಕ್ಷಣ ಮತ್ತು ಆರೋಗ್ಯ ಎಂಬುದು ದೊರೆಯಲೇಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೋಗುವುದಿಲ್ಲ ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುವುದಿಲ್ಲ.

ಪ್ರತಿಯೊಬ್ಬ ಮನುಷ್ಯರು ಸಹ ಕೇಳುವುದು ಸರಿಯಾದ ಶಿಕ್ಷಣ ಮತ್ತು ಸರಿಯಾದ ಆಸ್ಪತ್ರೆಯಲ್ಲಿ ಉಚಿತವಾದ ಚಿಕಿತ್ಸೆಯನ್ನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬರೂ ಸಹ ಕೇಳುತ್ತಿದ್ದಾರೆ. ಸರ್ಕಾರಿ ಶಾಲೆ ಕಾಲೇಜುಗಳ ಉದ್ದಾರ ಅಥವಾ ಅಭಿವೃದ್ಧಿ ಆಗುತ್ತಾ ಇಲ್ಲ.

ಸರ್ಕಾರಿ ಆಸ್ಪತ್ರೆಯಲ್ಲೂ ಕೂಡ ನಿರ್ಲಕ್ಷವನ್ನ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆ ಕಾಲೇಜುಗಳು ಅಭಿವೃದ್ಧಿ ಆದರೆ ಎಂದು ಸಹ ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗಲು ಇಷ್ಟಪಡುವುದಿಲ್ಲ. ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದರೇ ಖಾಸಗಿ ಆಸ್ಪತ್ರೆಗಳಿಗೆ ಎಂದು ಸಹ ಹೋಗೋದಿಲ್ಲ.

ಕೆಲವೊಂದು ಕಡೆಯಲ್ಲಿ ಶಿಕ್ಷಣದ ಕ್ರಾಂತಿಗಳು ಉಂಟಾಗುತ್ತ ಇದೆ ದೆಹಲಿಯ ಅರವಿಂದ ಕ್ರೇಜಿವಾಲ ಸರ್ಕಾರಿ ಶಾಲೆಗಳ ವಿಷಯದಲ್ಲಿ ಅವರು ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿದ್ದರೆ ಅವರೊಂದಿಗೆ ಇಂದಿಗೂ ಸಹ ವಾದವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಶಿಕ್ಷಣ ಕ್ರಾಂತಿ ಮತ್ತೊಂದು ಕಡೆ ಉಂಟಾಗುತ್ತಿರುವುದು ಯಾವುದೆಂದರೆ ಅದು ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ಕರ್ನಾಟಕದಲ್ಲಿ ಇದರ ಬಗ್ಗೆ ಎಂದು ಕೂಡ ಪ್ರಚಾರಗಳು ನಡೆದಿಲ್ಲ ಆದ್ದರಿಂದ ಈ ವಿಷಯ ಎಲ್ಲರಿಗೂ ಸಹ ತಿಳಿದಿರಲು ಸಾಧ್ಯವಿಲ್ಲ.

ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಸರ್ಕಾರಿ ಶಾಲೆಗೆ ಕಳಿಸಿದರೆ ಆಂಧ್ರಪ್ರದೇಶದಲ್ಲಿ ಅವರ ತಾಯಂದಿರ ಅಕೌಂಟಿಗೆ 15000 ಅಮೌಂಟ್ ಅನ್ನು ಹಾಕಲಾಗುತ್ತದೆ ಎಂಬುದನ್ನು ಘೋಷಣೆ ಮಾಡಿದ್ದಾರೆ. ಇದು ಮೂರು ವರ್ಷಗಳಿಂದಲೂ ಕೂಡ ಜಾರಿಗೆ ಬಂದಿರುವುದನ್ನು ಕಾಣಬಹುದಾಗಿದೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗಳು ಎದುರಾಗಿರುವುದನ್ನ ನಾವು ಗಮನಿಸಬಹುದಾಗಿದೆ. ಸರ್ಕಾರಿ ಮಕ್ಕಳು ಖಾಸಗಿ ಶಾಲೆಗೆ ಪ್ರವೇಶವನ್ನ ನಡೆಸುತ್ತಿದ್ದಾರೆ. ಆದರೆ ಆಂಧ್ರ ಪ್ರದೇಶದಲ್ಲಿ ಅದು ಬೇರೆಯಾಗಿದೆ ಖಾಸಗಿ ಶಾಲೆಯಲ್ಲಿರುವ ಮಕ್ಕಳು ಸರ್ಕಾರಿ ಶಾಲೆಯನ್ನು ಪ್ರವೇಶ ಮಾಡುತ್ತಿದ್ದಾರೆ.

ಮೂರು ರೀತಿಯ ಯೋಜನೆಗಳನ್ನು ಜಾರಿಗೆ ತರಲಾಯಿತು. ಒಂದರಿಂದ 12ನೇ ತರಗತಿ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ಓದಿಸಿದರೆ ತಾಯಂದಿರಿಗೆ 15000 ಒಂದು ಯೋಜನೆ. ಸರ್ಕಾರಿ ಶಾಲೆಗಳು ಏನಾದರೂ ಮುಚ್ಹೋಗಿದ್ದರೆ ಅವುಗಳನ್ನು ಮರುಯೋಜನೆಯಾಗಿ ರೋಪಣೆ ಮಾಡಲಾಗುತ್ತಿದೆ.

ಖಾಸಗಿ ಶಾಲೆಯಲ್ಲಿ ಹೇಗೆ ಸೌಲಭ್ಯಗಳು ಸಿಗುತ್ತದೆ ಹಾಗೆ ಸರ್ಕಾರಿ ಶಾಲೆಗಳಲ್ಲೂ ಕೂಡ ಸೌಲಭ್ಯ ಸಿಗುವಂತೆ ಮಾಡಲಾಗಿದೆ. ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಕೂಡ ಜಾರಿಗೆ ತಂದಿದ್ದಾರೆ.

ಈ ರೀತಿ ಯೋಜನೆಯ ಸಿಎಂ ಜಗವರು ಶಿಕ್ಷಣ ಕ್ರಾಂತಿಯ ಮೂಲಕ ಎಲ್ಲರ ಗಮನವನ್ನು ತಡೆದಿದ್ದರೆ ಈ ರೀತಿ ಮಾಡುವುದರಿಂದ ಸರ್ಕಾರಿ ಶಾಲೆಯನ್ನು ಸಂಪೂರ್ಣವಾಗಿ ಊಹಿಸಲು ಸಾಧ್ಯವಾಗುತ್ತದೆ.

ನಿಮ್ಮ ಸಮಸ್ಯೆಗೆ ಪರಿಹಾರ ಬೇಕೇ? ತುಂಬಾ ದಿನದಿಂದ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಅಂದಲ್ಲಿ ತಕ್ಷಣ ಕರೆ ಮಾಡಿರಿ 9620799909 ಹಾಗೆಯೇ ಆರ್ಥಿಕ ಸಂಕಷ್ಟ, ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಗಳು.

ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here