ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ

73
ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ
ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ

ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ಇಂದಿನಿಂದ ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆಯಾಗಿದೆ.

ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ
ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ

ವಾಣಿಜ್ಯ ಸಿಲಿಂಡರ್ ಗಳಲ್ಲಿ ಮಾತ್ರ ಎಲ್ ಪಿ ಜಿ ದರವನ್ನ ಕಡಿಮೆಗೊಳಿಸಲಾಗಿದೆ ಈ ತಿಂಗಳು ದೇಶಿಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.

19 ಕೆಜಿ ಸಿಲಿಂಡರ್ 1745 ಕಡಿಮೆ ಬೆಲೆಯಲ್ಲಿ ದೆಹಲಿಯಲ್ಲಿ ದೊರೆಯುತ್ತದೆ, ಎಲ್ ಪಿ ಜಿ ದರದಲ್ಲಿ ಇನ್ನು 20 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ

ಮುಂಬೈಗಳಲ್ಲಿ ಚೆನ್ನೈನಲ್ಲಿ ಹೀಗೆ ಎಲ್ಲಾ ಕಡೆಯಲ್ಲೂ ಕೂಡ ಕಡಿಮೆ ಮಾಡಲಾಗಿದೆ ಇದರಿಂದ ಮೋದಿ ಸರ್ಕಾರವು ದೇಶಿಯ ಸಿಲಿಂಡರ್ ಗಳ ಗ್ರಾಹಕರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ

ಇನ್ನೂ ಆರು ತಿಂಗಳಲ್ಲಿ ಎರಡನೇ ಬಾರಿಗೆ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಗಮನ ವಾಗಿ ಕಡಿಮೆ ಮಾಡಿರುವುದು ಎಂಬುದನ್ನು ಕೂಡ ತಿಳಿಸಿದ್ದಾರೆ ರಕ್ಷಾಬಂಧನದ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್ಗಳ ಬೆಲೆ 200 ರೂಪಾಯಿಗಳನ್ನ ಕಡಿಮೆ ಮಾಡಿದ್ದು

ಸರ್ಕಾರವು ಮಾರ್ಚ್ ನಲ್ಲಿ ದೇಶಿಯ ಸಿಲಿಂಡರ್ ಗಳ ಬೆಲೆಯಲ್ಲಿ ನೂರು ರೂಪಾಯಿ ಕಡಿಮೆ ಮಾಡಿದ್ದು ದೆಹಲಿಯಲ್ಲಿ 14 ಕೆಜಿ ದೇಶಿಯ ಸಿಲಿಂಡರ್ಗಳ ಬೆಲೆ 830ರೂಪಾಯಿಗಳನ್ನು ಹೆಚ್ಚಿಸಲಾಗಿದೆ.

ಇದನ್ನು ಕೂಡ ಓದಿ:

ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ

ಗೂಗಲ್ ಪೇ ಮೂಲಕ ವೂ ಕೂಡ 5 ಲಕ್ಷ ಸಾಲ

ಬರ ಪರಿಹಾರದ ಹಣ ಘೋಷಿಸಿದ ಕೇಂದ್ರ ಸರ್ಕಾರ

ಓದಿದ್ದು 8ನೇ ಕ್ಲಾಸ್ ಈಗ ಫೇಮಸ್ ಕೋಟಿ ಕೋಟಿ ಹಣ

ಇಂದಿಗೂ ಅದೇ ದರ ಲಭ್ಯವಿದೆ. ಎಲ್ ಪಿ ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಕಡಿಮೆ ಮಾಡಿರುವುದರಿಂದ ಅನೇಕ ಜನರಿಗೆ ತುಂಬಾ ಉಪಯೋಗ ಉಂಟಾಗುತ್ತದೆ.

ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ
ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆ

ಇದು ಗ್ರಾಹಕರಿಗೆ ತುಂಬಾ ಅನುಕೂಲವನ್ನು ಉಂಟು ಮಾಡುತ್ತದೆ. ಆರು ತಿಂಗಳಲ್ಲಿ ಎರಡು ಬಾರಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನ ಕಡಿಮೆ ಮಾಡಿರುವುದನ್ನ ಗಮನಿಸಬಹುದಾಗಿದೆ.

ಇದು ಎರಡು ಬಾರಿ ಆಗಿರುವುದರಿಂದ ಅನೇಕ ಗ್ರಾಹಕರಿಗೆ ತುಂಬಾ ಅನುಕೂಲ ಕೂಡ ಉಂಟಾಗಿದೆ.

ರಕ್ಷಾಬಂಧನದ ಸಂದರ್ಭದಲ್ಲಿ ಕೂಡ ಎಲ್ ಪಿ ಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆ ಕಡಿಮೆ ಮಾಡಿದ್ದು ಈಗ ಮತ್ತೊಮ್ಮೆ 19 ರೂಪಾಯಿ ಕಡೆ ಮಾಡಿದೆ ಇದರಿಂದ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ. ಚುನಾವಣೆ ಇರುವುದರಿಂದ ಇದು ಗ್ರಾಹಕರಿಗೆ ಒಂದು ರೀತಿ ಅನುಕೂಲವನ್ನೇ ಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here