ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

36
ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ
ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಣ್ಣು ಮಕ್ಕಳನ್ನ ಹೆತ್ತ ಅದೆಷ್ಟೋ ಪೋಷಕರು ತುಂಬಾ ಎಚ್ಚರಿಕೆಯಿಂದ ಇದ್ದರೂ ಕೂಡ ಅನೇಕ ಜನ ಪಾಪಿಗಳು ಎಲ್ಲಿ ಇರುತ್ತಾರೆ ಎಂದು ಹೇಳಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ.

ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ
ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಇತ್ತೀಚಿನ ದಿನಗಳಲ್ಲಿ ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಎಂಬ ವಿಷಯದಲ್ಲಿ ಸಾಕಷ್ಟು ಗೊಂದಲಗಳ ಸೃಷ್ಟಿಯಾಗಿ ಬಿಡುತ್ತವೆ.

ಅಂತಹ ಘಟನೆ ಉಡುಪಿ ಭಾಗದಲ್ಲಿ ನಡೆದಿದೆ. ಒಬ್ಬ ಸ್ಕೂಲ್ ಹುಡುಗಿಯನ ಆಟೋ ಚಾಲಕ ಯಾವಾಗಲೂ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ,

ಮತ್ತು ಆಕೆಯನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದ. ಪೋಷಕರೂ ಕೂಡ ಆತನನ್ನ ಸಂಪೂರ್ಣವಾಗಿ ನಂಬಿಬಿಟ್ಟಿದ್ದರು ಆದರೆ ಆ ನಂಬಿಕೆಗೆ ಸಂಪೂರ್ಣವಾಗಿ ದ್ರೋಹವನ್ನು ಎಸೆಗಿದ್ದಾರೆ.

ಆ ಸ್ಕೂಲ್ ಹುಡುಗಿಗೆ ಬ್ಲಾಕ್ ಮೇಲ್ ಅನ್ನ ಮಾಡಿ ಅತ್ಯಾಚಾರವನ್ನು ಮಾಡಿದ್ದಾನೆ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.

ಸರಿಯಾದ ರೀತಿಯ ವಿಷಯಗಳನ್ನು ಗಮನವಹಿಸಿ ಪೊಲೀಸರು ಆತನನ್ನ ಕೋರ್ಟಿಗೆ ಒಪ್ಪಿಸುತ್ತಾರೆ. ಕೋರ್ಟ್ ಕೂಡ ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಣಮಿಸುತ್ತದೆ.

ಎಲ್ಲಾ ರೀತಿಯ ಸಾಕ್ಷಿ ಆಧಾರಗಳು ಕೂಡ ದೊರೆತಿರುವುದರಿಂದ ಆ ಆಟೋ ಚಾಲಕನಿಗೆ 20 ವರ್ಷ ಕಠಿಣಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಮತ್ತು ಕೋರ್ಟ್ ಅವರು ಆ ವಿಷಯವನ್ನು ತುಂಬಾ ಗಂಭೀರವಾಗಿ ಪರಿಣಮಿಸ್ತಾರೆ ಮಾತ್ರ ಸಾಕಷ್ಟು ರೀತಿಯಲ್ಲಿ ಯಶಸ್ಸನ್ನ ಪಡೆದುಕೊಳ್ಳಬಹುದು.

ಹೆಣ್ಣನ್ನ ಹೆತ್ತ ಅಂತಹ ಪೋಷಕರು ಯಾವುದೇ ಕಾರಣಕ್ಕೂ ಕೂಡ ಯಾರನ್ನ ತುಂಬಾ ನಂಬಿಕೆಯನ್ನು ಇಟ್ಟುಕೊಳ್ಳಬೇಡಿ. ಎಲ್ಲರೂ ಕೂಡ ಹೀಗೆ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಕೆಲವೊಂದಿಷ್ಟು ಜನರು ಇದೇ ರೀತಿಯಲ್ಲಿ ಇರುತ್ತಾರೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ.

ಕರಾವಳಿ ಭಾಗದಲ್ಲಿ ಈ ವಿಷಯ ತಿಳಿಯುತ್ತಿದ್ದಂತೆ ಎಲ್ಲರಿಗೂ ಕೂಡ ಸಂತೋಷ ಎದುರಾಗಿದೆ. ಈ ವಿಷಯದಲ್ಲಿ ಬೇಗ ವಿಚಾರ ನಡೆದು ತೀರ್ಪು ಕೂಡ ಹೊರ ಬಿತ್ತು.

ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ
ಸ್ಕೂಲ್ ಹುಡುಗಿ ಮೇಲೆ ಅತ್ಯಾ ಚಾರ ಮಾಡಿದ ಪಾಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ

ಧರ್ಮಸ್ಥಳದ ಸೌಜನ್ಯ ಪ್ರಕಾರಣದಲ್ಲಿ 11 ರಿಂದ 12 ವರ್ಷ ಆದರೂ ಕೂಡ ಯಾವುದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಕರಾವಳಿ ಉಡುಪಿ ಭಾಗದ ಕಾಪು ಎಂಬಲ್ಲಿ ಈ ಘಟನೆ ನಡೆದಿದೆ, ಆ ಹುಡುಗಿಯೂ ಕೂಡ ಆಟೋ ಚಾಲಕನನ್ನ ನಮ್ಮನ್ನ ಕರೆದುಕೊಂಡು ಹೋಗುವವರು ಬರೋರು ಎಂದು ಸಂಪೂರ್ಣವಾಗಿ ನಂಬಿಕೊಂಡಿದ್ದರು ಆದರೆ ಆ ಹುಡುಗಿಯ ಅಶ್ಲೀಲ ಫೋಟೋವನ್ನು ಅವನು ತೆಗೆದುಕೊಂಡಿದ ನಂತರ ಆ ಹುಡುಗಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ.

ಆ ಫೋಟೋಗಳನ್ನು ನಾನು ಡಿಲೀಟ್ ಮಾಡುತ್ತೇನೆ ನೀನು ನನ್ನ ಮಾತು ಕೇಳಬೇಕು ಎಂದು ಹೇಳುತ್ತಾನೆ ಆ ಹುಡುಗಿಗೆ ಭಯವಾಗಿರುವುದರಿಂದ ಒಪ್ಪಿಕೊಳ್ಳುತ್ತಾಳೆ. ಪದೇ ಪದೇ ಅವಳನ್ನ ರೆಸಾರ್ಟಿಗೆ ಕರೆದುಕೊಂಡು ಅವನಿಗೆ ಇಷ್ಟ ಬಂದ ರೀತಿಯಲ್ಲಿ ಫೋಟೋಗಳನ್ನು ತೆಗೆದುಕೊಂಡಿದ್ದಾನೆ.

ನಂತರ ಆ ಫೋಟೋವನ್ನು ಅವರ ತಾಯಿಗೆ ಕಳುಹಿಸಿ ನಾನು ಈ ಫೋಟೋವನ್ನ ಡಿಲೀಟ್ ಮಾಡಬೇಕು ಎಂದರೆ ನನಗೆ ಹಣವನ್ನು ಕೊಡಬೇಕು ಎಂದು ಹೇಳುತ್ತಾರೆ ಆದ್ದರಿಂದ ಅವರು ತಾಯಿ ತಕ್ಷಣವೇ ಪೊಲೀಸ್ ಸ್ಟೇಷನ್ ಗೆ ದೂರು ನೀಡುತ್ತಾರೆ ಅಲ್ಲಿ ಎಲ್ಲಾ ರೀತಿಯ ಕ್ರಮ ಕೂಡ ಕೈಗೊಳ್ಳಲಾಗುತ್ತದೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here