ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂತು ನಿಮಗೆ ಯಾವ ಕಂತಿನ ಹಣ ಬಂದಿದೆ ಎಂಬುದನ್ನು ತಿಳಿಯೋಣ.

95

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತಂದಿದ್ದು. ಗೃಹಲಕ್ಷ್ಮಿ ಯೋಜನೆಯ

ಮೊದಲನೇ ಕಂತಿನ ಹಣವನ್ನು ಎಲ್ಲರ ಬ್ಯಾಂಕ್ ಖಾತೆಗೂ ಕೂಡ ಜಮಾ ಮಾಡಲು ಮುಂದಾಗಿದೆ ಆದರೆ ಎರಡನೇ ಕಂತಿನ ಎರಡು ಸಾವಿರ ಹಣವನ್ನು ಕೂಡ ಜಮಾ ಮಾಡಲು ತೀರ್ಮಾನವನ್ನ ಕೈಗೊಂಡಿದೆ.

ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ ಆದರೆ ಎಲ್ಲಾ ಕಡೆಯೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ.

ಯಾರಿಗೆ ಗೃಹ ಲಕ್ಷ್ಮೀ ಯೋಜನೆಯ ಮೊದಲನೇ ಕಂತಿನ ಹಣ ಜಮಾ ಆಗಿಲ್ಲ ಅಂತವರಿಗೆ ಮೊದಲೇ ಕಂತಿನ ಹಣ ಜಮಾ ಆಗುತ್ತಾ ಇದೆ ಎರಡನೇ ಕಂತಿನ ಹಣ ಜಮಾ

ಆಗೋದಕ್ಕೆ ಸರ್ಕಾರವು ಯಾವುದೇ ರೀತಿಯ ದಿನಾಂಕವನ್ನು ನಿಗದಿಪಡಿಸಿಲ್ಲ ಮತ್ತು ಯಾರ ಮಹಿಳೆಯರ ಖಾತೆಗೂ ಕೂಡ ಜಮಾ ಆಗಿಲ್ಲ ಆದ್ದರಿಂದ ಗೃಹಲಕ್ಷ್ಮಿ ಯೋಜನೆಯಲ್ಲಿ

ಮೊದಲನೇ ಕಂತಿನ ಹಣ ಪಡೆಯದೇ ಇರುವಂತಹ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.

ಮೊದಲನೇ ಕಂತಿನ ಹಣವು ಜಮಾ ಆಗಿದೆ ಆದರೆ ಅದು ಅಕ್ಟೋಬರ್ ತಿಂಗಳಲ್ಲಿ ಜಮಾ ಆಗಿರುವುದರಿಂದ ಕೆಲವೊಂದಿಷ್ಟು ಮಹಿಳೆಯರು ಎರಡನೇ ಕಂತಿನ ಹಣವೇ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣವನ್ನು ಜಮಾ ಮಾಡಿದ ನಂತರ ಕೆಲವೊಂದಿಷ್ಟು ಚರ್ಚೆಗಳಾಗಿ ಎಲ್ಲಾ ರೀತಿಯ ಮೊದಲನೇ ಕಂತಿನ ಹಣ ಮುಕ್ತಾಯಗೊಂಡ ನಂತರ ಎರಡನೇ ಕಂತಿನ ಹಣವನ್ನು ಜಮಾ ಮಾಡಲು ಸರ್ಕಾರವು ತೀರ್ಮಾನ ಕೈಗೊಳ್ಳುತ್ತದೆ

ಅದೇ ರೀತಿಯಲ್ಲಿ ಮೊದಲನೇ ಕಂತಿನ ಹಣವು ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಎರಡನೇ ಕಂತಿನ ಹಣ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದಾರೆ.

ಆದರೆ ಎರಡನೇ ಕಂತಿನ ಹಣ ಜಮಾ ಆಗುವುದಕ್ಕೆ ಸರ್ಕಾರ ಯಾವುದೇ ರೀತಿಯ ದಿನಾಂಕವನ್ನು ಗೊತ್ತುಪಡಿಸಿಲ್ಲ. ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕೂಡ ಜಮಾ ಆಗುತ್ತದೆ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here