ಸಿಎಂ ಸಿದ್ದರಾಮಯ್ಯ ಬಜೆಟ್ 2023 ಮಹಿಳೆಯರಿಗೆ 2000 ಜಮಾ

62

ನಮಸ್ಕಾರ ಪ್ರಿಯ ಸ್ನೇಹಿತರೇ, ಸಿಎಂ ಸಿದ್ದರಾಮಯ್ಯನವರು 14ನೇ ಬಜೆಟ್ ಅನ್ನ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್ನ ಐದು ಗ್ಯಾರಂಟಿಗಳಿಗೆ ಸಾಕಷ್ಟು ಅನುದಾನವನ್ನ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅತಿ ಹೆಚ್ಚು ಹಣವನ್ನ ನೀಡುವ ಮೂಲಕ ಮಹಿಳೆಯರಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ.

ಮನೆಯ ಯಜಮಾನನಿಗೆ 2000 ಮಾಸಿಕವಾಗಿ ಹಣವನ್ನ ನೀಡಲು ಅವರ ಖಾತೆಗೆ ಹಾಕಲು ಕಾಂಗ್ರೆಸ್ ಸರ್ಕಾರ ಮನವಿಯನ್ನು ಹೊರಡಿಸಿದೆ. ವಾರ್ಷಿಕವಾಗಿ ಅಂದಾಜು ಮಾಡಬೇಕಾದರೆ 30 ಕೋಟಿಗಿಂತ ಹೆಚ್ಚು ಹಣವನ್ನ ಈ ಯೋಜನೆಗೆ ನಾವು ಹೂಡಿಕೆಯನ್ನು ಮಾಡಬೇಕಾಗುತ್ತದೆ.

ದೇಶದಲ್ಲಿಯ ಅತಿ ದೊಡ್ಡ ಆರ್ಥಿಕ ಭದ್ರತೆ ಎಂದೇ ಹೇಳಬಹುದು. ಸಿಎಂ ಸಿದ್ದರಾಮಯ್ಯನವರು ಈ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ ಮಹಿಳೆಯರ ಆರ್ಥಿಕವಾಗಿ ಸದೃಢರಾಗಲಿ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಚನೆಗಳನ್ನು ಜಾರಿಗೆ ತಂದಿದ್ದಾರೆ.

ಒಂದು ಕೋಟಿಗಿಂತ ಹೆಚ್ಚು ಮಹಿಳೆಯರು ಇದ್ದಾರೆ ಅವರಿಗೆ ಈ ಸೌಲಭ್ಯದ ಅನುಕೂಲವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜುಲೈ 14ನೇ ತಾರೀಕಿನಿಂದ ಈ ಯೋಜನೆಗೆ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಮತ್ತು ಕಾಂಗ್ರೆಸ್ ಸರ್ಕಾರ ಜುಲೈ 14 ನೇ ತಾರೀಕು ಇದನ್ನ ಜಾರಿಗೆ ತರಲಾಗುತ್ತದೆ. ಮನೆಯ ಮಹಿಳಾ ಮುಖ್ಯಸ್ಥರಿಗೆ 2000 ಹಣವನ್ನ ನೀಡಲಾಗುತ್ತದೆ. ಶುಕ್ರವಾರದಿಂದ ನೀವು ಅರ್ಜಿಯನ್ನು ಸ್ವೀಕರಿಸಬಹುದಾಗಿದೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಇವರು ಮಹಿಳೆಯರಿಗೆ 2000 ಹಣವನ್ನು ಜುಲೈ 14 ನೇ ತಾರೀಖಿನಿಂದ ನೀಡಲಾಗುತ್ತದೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಇದರಿಂದ ಸಂಪೂರ್ಣವಾದ ಬೆಂಬಲವನ್ನ ಪಡೆದುಕೊಳ್ಳಬೇಕು ಎನ್ನುವವರು ನೀವು ಆನ್ಲೈನ್ ಅಥವಾ ಆಫ್ ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಬಿಪಿಎಲ್ ಮತ್ತು ಅಂತ್ಯೋದೆಯ ಕಾರ್ಡ್ ಹೊಂದಿರುವ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಗ್ರಾಮವನ್ ಬೆಂಗಳೂರು ಒನ್ ಕರ್ನಾಟಕ ಬಂದ್ ಈ ರೀತಿಯ ಕೇಂದ್ರಗಳಲ್ಲಿ ಆಫ್ ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ನೀವು ಅಧ್ಯಯನ ಸಲ್ಲಿಸಬೇಕಾದರೆ ನಿಮ್ಮ ಗಂಡನ ಆಧಾರ್ ಕಾರ್ಡ್ ಮತ್ತು ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬಹುದು ಆಫ್ಲೈನ್ ಗಳನ್ನು ಬಜೆಟ್ಗಳಲ್ಲಿ ಮಂಡನೆ ಮಾಡುವಾಗ ಮಹಿಳೆಯರಿಗೆ 2000 ಹಣದಲ್ಲಿ ಹೆಚ್ಚು ಆದಾಯವನ್ನು ಅವರು ಸೃಷ್ಟಿಸಿದ್ದಾರೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುತ್ತಾ ಇರೋ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677 ಗುರುಜೀ ರವರು ಪರಿಹಾರ ಈ ಸಮಸ್ಯೆಗೆ ನೀಡುತ್ತಾರೆ, ಶತ್ರುಗಳ ಬಾಧೆ, ಪ್ರೀತಿ ಪ್ರೇಮ ಕಲಹ, ಅತ್ತೆ ಸೊಸೆ ಕಿರಿಕಿರಿ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಪಾರಿಹಾರ ಕೊಡುತ್ತಾರೆ ಕರೆ ಮಾಡಿ 9538446677 ಸಂತೋಷ್ ಗುರುಜೀ.a

ವೀಡಿಯೊ ನೋಡಿ

LEAVE A REPLY

Please enter your comment!
Please enter your name here