ಎಲ್ಲಾ ರೈತರ ಖಾತೆಗೂ ಕೂಡ ಎರಡು ಸಾವಿರ ಜಮಾ ಆಗಿದಿಯ ಅಥವಾ 2800 ಜಮಾ ಆಗಿದೆಯಾ

85

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಸರ್ಕಾರದಿಂದ ಒಂದು ಒಳ್ಳೆಯ ಸುದ್ದಿ ಜಾರಿಗೆ ಬಂದಿದೆ ಆ ಸುದ್ದಿ ಯಾವುದು ಎಂದರೆ ಪ್ರಧಾನಮಂತ್ರಿಗೆ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಮಾಡಿದ್ದಾರೆ ಅದರಲ್ಲೂ 14ನೇ ಕಂತಿನವರೆಗೆ ಹಣ ಎಂಬುದು ಜಮಾ ಆಗಿದ್ದು 15ನೇ ಕಂತಿನ ಹಣವನ್ನ ಸರ್ಕಾರ ಬಿಡುಗಡೆ ಮಾಡಿದೆ ಎಲ್ಲಾ ರೈತರಿಗೆ 2000 ಜಮಾ ಆಗಿದ್ದೀಯಾ ಅಥವಾ ಎರಡು ಸಾವಿರದ 800 ಹಣ ಜಮಾ ಮಾಡುತ್ತರ ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತದೆ.

ಯಾರೆಲ್ಲರೂ ಕೆವೈಸಿಯನ್ನ ರಿಜಿಸ್ಟರ್ ಮಾಡಿಕೊಂಡಿರುತ್ತಾರೋ ಅಂತಹ ರೈತರಿಗೆ ಎರಡು ಸಾವಿರ ಹಣ ಎಂಬುದು ಜಮಾ ಆಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ನವೆಂಬರ್ 15ನೇ ತಾರೀಖಿ ಬಿಡುಗಡೆ ಮಾಡಿದ್ದಾರೆ ಆದರೂ ಕೂಡ ಇನ್ನೂ ಕೆಲವೊಂದಿಷ್ಟು ರೈತರ ಖಾತೆಗೆ ಜಮಾ ಆಗಬೇಕಾಗಿದೆ

ಕರ್ನಾಟಕದಲ್ಲಿ 49 ಲಕ್ಷಕ್ಕಿಂತ ಹೆಚ್ಚು ರೈತರು ಇರುವುದರಿಂದ ಆ ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಸರ್ಕಾರ ಬಿಡುಗಡೆಯ ಮಾಡಿದೆ ಇನ್ನು ಎರಡು ಸಾವಿರ ಹಣ ಮಾತ್ರ ರೈತರ ಖಾತೆಗೆ ಜಮಾ ಆಗಿದೆ ಆದರೆ ಹೆಚ್ಚುವರಿ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ, ಇನ್ನೂ ಕೂಡ ಜಮಾ ಆಗಿಲ್ಲ.

ಕರ್ನಾಟಕದಲ್ಲಿ 49ಕ್ಕೂ ಹೆಚ್ಚು ಲಕ್ಷ ರೈತರು ಇರುವುದರಿಂದ ಆ ರೈತರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದೆ, ಕರ್ನಾಟಕದ ರೈತರಿಗೆ ಇದು ಒಂದು ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರೂ ಕೂಡ ರಿಜಿಸ್ಟರ್ ಮಾಡಿಕೊಳ್ಳಲೇಬೇಕು

ರಿಜಿಸ್ಟರ್ ಮಾಡಿಕೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎರಡು ಸಾವಿರ ಹಣ ಮಾತ್ರ ಜಮಾ ಮಾಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಎಲ್ಲರ ಗಾದೆವು ಕೂಡ 15ನೇ ಕಂತಿನ ಎರಡು ಸಾವಿರ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರತಿಯೊಬ್ಬ ರೈತರಿಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹೋಗಿ ತಿಳಿದುಕೊಳ್ಳುವುದು ಉತ್ತಮ.

LEAVE A REPLY

Please enter your comment!
Please enter your name here