ರಾಜ್ಯದ ರೈತರ ಸಾಲ ಮನ್ನಾ ಹೊಸ ನಿಯಮ 60 ವರ್ಷ ಮೇಲ್ಪಟ್ಟವರಿಗೆ 2000

75

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಲು ಅನೇಕ ರೀತಿಯ ಯೋಜನೆಗಳನ್ನ ಜಾರಿಗೆ ತಂದಿದೆ. ಆದರೆ ರೈತರಿಗೆ ಅನುಕೂಲವಾಗಲು ಸಾಲವನ್ನು ಮನ್ನಾ ಮಾಡಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯದ ಬರ ಪೀಡಿತ ಜಿಲ್ಲೆಗಳಲ್ಲಿರುವಂತಹ ರೈತರಿಗೆ ಒಂದು ಒಳ್ಳೆಯ ಗುಡ್ ನ್ಯೂಸ್ ಇದಾಗಿದೆ.

ರೈತರು ಬ್ಯಾಂಕುಗಳಲ್ಲಿ ಅನೇಕ ರೀತಿಯ ಸಾಲಗಳನ್ನ ಮಾಡಿದ್ದಾರೆ ಆ ಸಾಲಗಳನ್ನು ಮರುಪಾವತಿ ಮಾಡಬಾರದು ಎಂದು ಸರ್ಕಾರದವರು ಸೂಚನೆಯನ್ನು ನೀಡಿದೆ. ಇದು ರಾಜ್ಯ ಸರ್ಕಾರದಿಂದ ಬಂದಂತಹ ನಿಯಮ. ಬರ ಪೀಡಿತ ಜಿಲ್ಲೆಯಲ್ಲಿ ಇರುವಂತಹ ರೈತರು ಏನಾದರೂ ಸಾಲವನ್ನು ಮಾಡಿಕೊಂಡಿದ್ದರೆ ಅದು ಬ್ಯಾಂಕುಗಳಾಗಿರಬಹುದು ಅಥವಾ ಸೊಸೈಟಿ ಸಂಘ ಸಂಸ್ಥೆಗಳಲ್ಲಿ ಮಾಡಿಕೊಂಡಿದ್ದರೆ ಅಂತಹ ಸಾಲಗಳನ್ನು ಸರ್ಕಾರವೇ ಮರುಪಾವತಿ ಮಾಡುತ್ತದೆ

ನಿಮ್ಮ ಸಾಲಗಳು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ಬಂದಿರುವ ಅಧಿಕೃತವಾದ ಆದೇಶ ಆಗಿದೆ. ರೈತರು ಬ್ಯಾಂಕುಗಳಲ್ಲಿ ಪಡೆದುಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಲಾಗುತ್ತದೆ. ರೈತರ ಎಲ್ಲಾ ಸಾಲಗಳು ಮನ್ನಾ ಆಗುತ್ತಾ, ಬರಪೀಡಿತ ಜಿಲ್ಲೆಗಳಲ್ಲಿರುವಂತಹ ರೈತರ ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ.

ಯಾವುದೇ ಕಾರಣಕ್ಕೂ ಸಾಲವನ್ನು ಮರುಪಾವತಿ ಮಾಡಬಾರದು ಎಂದು ಬ್ರೇಕ್ ಅನ್ನು ಹಾಕಿದೆ ಏಕೆಂದರೆ ಅನೇಕ ರೈತರು ಬರಗಾಲದ ಸಮಸ್ಯೆಗಳಿಂದಾಗಿ ರೈತರು ಸಾಲವನ್ನ ಕಟ್ಟಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ರಾಜ್ಯ ಸರ್ಕಾರದವರು ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದೆ. 60 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳಿಗೆ ವಯಸ್ಕರಿಗೆ, ವಿಕಲಚೇತನರಿಗೆ, ವಿಧಿಯರಿಗೆ ಪಿಂಚಣಿ ಹಣವನ್ನು ಹೆಚ್ಚಿಗೆ ಮಾಡಲಾಗಿದೆ.

ಅವಿವಾಹಿತರು ವಿಚ್ಛೇದನಕ್ಕೆ ಒಳಗಾದವರು ವಿಧಿವೆಯರು ಈ ಯೋಜನೆಯ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು 155245 ಈ ಸಂಖ್ಯೆಗೆ ನೀವು ಕರೆ ಮಾಡಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಹೇಳಬೇಕು,

ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ ನಂತರ ಗ್ರಾಮ ಲೆಕ್ಕಾಧಿಕಾರಿಗಳು ಅವರ ಮನೆ ಹತ್ತಿರ ಬಂದು ಕೆಲವೊಂದಿಷ್ಟು ಮಾಹಿತಿಗಳನ್ನ ತೆಗೆದುಕೊಂಡು ಅವರಿಗೆ 60 ವರ್ಷ ಮೇಲ್ಪಟ್ಟ ನಂತರ ನಿಮಗೆ ಪಿಂಚಣಿ ಹಣವು ಏರಿಕೆಯಾಗುತ್ತದೆ 2000 ನೀಡಲಾಗುತ್ತದೆ ಎನ್ನುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here