ಮಹಿಳೆಯರಿಗೆ 2000, ರೈತರಿಗೆ 3 ಲಕ್ಷ, ಆಸ್ತಿ ಮಾರಾಟ ಖರೀದಿಗೆ, ಅಡಿಕೆ ಎಣ್ಣೆ ಪಾತಾಳಕ್ಕೆ 80 ರೂ.

73

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತಂದಿತ್ತು ಒಂದು ವೇಳೆ ಬಿಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ ಇಲ್ಲದೆ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಸೇವೆಯನ್ನ ಪಡೆದುಕೊಳ್ಳಬಹುದು ಅದು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ರೈತರಿಗೆ ಸರ್ಕಾರದವರು 3,00,000 ಬಡ್ಡಿ ಇಲ್ಲದ ಸಾಲವನ್ನು ನೀಡಲಾಗುತ್ತದೆ. ಆಸ್ತಿ ಮಾರಾಟ ಮತ್ತು ತೆರಿಗೆ ಮಾಡಲು ರಾಜ್ಯ ಸರ್ಕಾರ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯನ್ನ 27ನೇ ತಾರೀಕಿನಂದು ಬೆಳಗಾವಿಯಲ್ಲಿ ಚಾಲನೆಯನ್ನು ನೀಡಿ

ನಂತರ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ 2000 ಹಣವನ್ನು ನೀಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಕಡೆಯ ದಿನಾಂಕ ಎಂಬುದು ನಿರ್ಧಾರವಾಗಿಲ್ಲ.

ರೇಷನ್ ಕಾರ್ಡ್ ಹೊಂದಿಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡುವವರು ಕೂಡ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸ್ತಿ ಮಾರಾಟ ತೆರೆಗೆಗಾಗಿ ಒಂದು ಭೂಮಿ ಒಬ್ಬರ ಹೆಸರು ಇರಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿ ನಿಯಮ ಜಾರಿಗೆ ತಂದಿದೆ.

ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ. ಭೂಮಿಯನ್ನು ನೊಂದಣಿ ಮಾಡಿಕೊಳ್ಳಲು ಕೂಡ ಆದಾರ್ ಸಂಖ್ಯೆ ತುಂಬಾ ಮುಖ್ಯವಾಗಿರುತ್ತದೆ. ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದಾಗಿದೆ.

ಸರ್ಕಾರವು ಭೂಮಿಯು ಕೂಡ ಆದಾರ್ ಸಂಖ್ಯೆ ಕಡ್ಡಾಯ ಎಂಬುದನ್ನು ಸೂಚಿಸಿದ್ದಾರೆ. ಅಡುಗೆ ಎಣ್ಣೆ ಮುಂದಿನ ದಿನಗಳಲ್ಲಿ ತುಂಬಾ ಕಡಿಮೆ ಆಗುವ ಸಾಧ್ಯತೆ ಇದೆ ಎಲ್ಲಾ ಬೆಲೆಗಳು ಏರಿಕೆ ಆಗಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ತುಂಬಾ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಈ ರೀತಿಯ ಉದ್ದೇಶವನ್ನು ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ.

ರೈತರಿಗೆ ಅವರ ಆಸ್ತಿಯನ್ನು ಅಭಿವೃದ್ಧಿ ಮಾಡಿಕೊಳ್ಳುವ ಉದ್ದೇಶದಿಂದಾಗಿ ಮೂರು ಲಕ್ಷದ ವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸರ್ಕಾರದವರು ಅವರಿಗೆ ಸಾಲವನ್ನು ನೀಡಲಾಗುತ್ತದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ಕೂಡ ತಮ್ಮ ವಾಹನವನ್ನ ಎಲ್ಲಿ ಬೇಕಾದರೂ ಚಲಾವಣೆ ಮಾಡಿಕೊಳ್ಳಬಹುದು

ನೀವು ನಿಮ್ಮ ಮೊಬೈಲ್ ನಲ್ಲಿ ಕೆಲವೊಂದು ಮಾಹಿತಿಗಳನ್ನು ಮಹತ್ವವಾಗಿರುವುದನ್ನು ನಿಮ್ಮ ಮೊಬೈಲ್ ನಲ್ಲಿ ಇಟ್ಟುಕೊಂಡಿರುವುದು ತುಂಬಾ ಮುಖ್ಯ ಇದರಿಂದ ನೀವು ಎಲ್ಲಿ ಬೇಕಾದರೂ ಅಲ್ಲಿ ಚಲಾವಣೆ ಮಾಡಲು ಸಾಧ್ಯವಾಗುತ್ತದೆ ಇದು ರಾಜ್ಯ ಸರ್ಕಾರ ತಂದಿರುವಂತಹ ಕೆಲವೊಂದು ರೀತಿಯ ನಿಯಮಗಳಾಗಿದೆ.

ನಿಮ್ಮ ಪ್ರತಿ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here