ಗೃಹಲಕ್ಷ್ಮಿಯ 2000 ಹಣ ಪಡೆಯುವ ಫಲಾನುಭವಿಗಳಿಗೆ ಒಂದು ಒಳ್ಳೆಯ ಸುದ್ದಿ. 25,000 ಪಲಾನುಭವಿಗಳಿಗೆ ಈ ತಿಂಗಳ ಹಣ ಸಿಗಲ್ಲ.

46

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಒಂದು ಹೊಸ ನಿಯಮ ಜಾರಿಗೆ ಬಂದಿದೆ. 25,000 ಫಲಾನುಭವಿಗಳಿಗೆ ಈ ತಿಂಗಳ ಹಣವು ಸಿಗುವುದು ತುಂಬಾ ಕಡಿಮೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ 2000 ಹಣ 25,000 ಮಹಿಳೆಯರಿಗೆ ಹಣ ಕೊಡುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಒಂದು ಕೋಟಿ ಹತ್ತು ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

63 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಹಾಕಲಾಗಿದೆ. ಆಗಸ್ಟ್ 30ನೇ ತಾರೀಖಿನಿಂದ 2000 ಹಣವನ್ನು ಜಮಾ ಮಾಡಲಾಗಿದೆ. ಹತ್ತು ದಿನದ ಒಳಗಾಗಿ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

25,000 ಮಹಿಳೆಯರಿಗೆ ಈ ತಿಂಗಳು ಕಷ್ಟ ಎಂದು ಹೇಳಿದ್ದಾರೆ. ಆಧಾರ್ ಕಾರ್ಡು ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು ಒಂದು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿದೆ. ಆಧಾರ್ ಕಾರ್ಡ್ ಲಿಂಕ್ ಮತ್ತು ಕೆವೈಸಿ ಲಿಂಕ್ ಸರಿಯಾಗಿ ಆಗದೆ ಇರುವುದು

ಅಥವಾ ಸರಿ ಇದ್ದರೂ ತಾಂತ್ರಿಕವಾಗಿ ಏನು ತೊಂದರೆಗಳು ಇರುವುದರಿಂದಾಗಿ ಹಣವನ್ನು ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸಿದ್ದಾರೆ. ಅರ್ಜಿ ಸಲ್ಲಿಸಿದ ಮಹಿಳೆಯರ ಅರ್ಜಿ ಅಪೂರ್ಣ ಎಂಬುವ ಮಾಹಿತಿಗಳು ಬರುತ್ತಿವೆ.

25000 ಮಹಿಳೆಯರ ಖಾತೆಗೆ ಹಣ ಜಮಾ ಆಗೋದು ಕಷ್ಟ ಎಂದು ಹೇಳುತ್ತಿದ್ದಾರೆ. ಡಿ ಬಿ ಟಿ ಮೂಲಕ ದೃಢೀಕರಣ ಆಗಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 25000 ಮಹಿಳೆಯರಿಗೆ ಕೆವೈಸಿ ಮತ್ತು ಆಧಾರ್ ಕಾರ್ಡ್ ಗಳಲ್ಲಿ ವಿಫಲ ಎಂಬುದಾಗಿ ಬರುತ್ತಿದೆ.

25000 ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದು ಕಷ್ಟ ಎಂದು ಹೇಳಿದ್ದಾರೆ. 25000 ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿಲ್ಲ ಅವುಗಳ ಪಟ್ಟಿಯನ್ನು ತಯಾರು ಮಾಡಿಕೊಂಡು ಅಂಗನವಾಡಿ ಕಾರ್ಯಕರ್ತರಿಗೆ ಇದರ ಬಗ್ಗೆ ಮಾಹಿತಿಯನ್ನು ತೆಗೆದುಕೊಂಡು ಬರಲು ಸೂಚನೆಯನ್ನು ನೀಡಿದ್ದಾರೆ.

ಈ ತಿಂಗಳಲ್ಲಿ ನೀವು ಸರಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ತಿಂಗಳ ಹಣ ಬರುವುದಿಲ್ಲ ಮುಂದಿನ ತಿಂಗಳ ಹಣ ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ. 25000 ಮಹಿಳೆಯರ ಆಧಾರ್ ಮತ್ತು ಕೆವೈಸಿಯಲ್ಲಿ ಸಮಸ್ಯೆಗಳು ಬರುತ್ತಿರುವುದರಿಂದ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳು ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here