ಮೋದಿ ಸರ್ಕಾರದಿಂದ 2000 ಹಣ ಜಮಾ ಜೊತೆಗೆ ಗೃಹಲಕ್ಷ್ಮಿಯಾರಿಗೂ ಗುಡ್ ನ್ಯೂಸ್.
ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿ ಸರ್ಕಾರದಿಂದ ಎರಡು ಸಾವಿರ ಹಣವನ್ನು ಜಮಾ ಮಾಡಲಾಗಿತ್ತು ಅದು ಜೂನ್ 18ನೇ ತಾರೀಕು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಯ ಕಂತಿನ ಹಣ ಆಗಿತ್ತು.
ಎಲ್ಲಾ ರೈತ ಫಲಾನುಭವಿಗಳ ಖಾತೆಗೂ ಕೂಡ ಹಣ ಜಮಾ ಆಗಿದ್ದು, ಕರ್ನಾಟಕದಲ್ಲಿ 45,000ಕ್ಕೂ ಹೆಚ್ಚು ರೈತ ಫಲಾನುಭವಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗಿದೆ.
ಸರ್ಕಾರದ ಪ್ರಕಾರ 80ರಷ್ಟು ರೈತ ಫಲಾನುಭವಿಗಳ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ ಎಂಬುದು ಜಮಾ ಆಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಇನ್ನು 20% ರಷ್ಟು ಫಲಾನುಭವಿಗಳಿಗೆ ಮಾತ್ರ ಈ ಹಣ ಎಂಬುದು ಜಮಾ ಆಗಿಲ್ಲ. ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಹಣವನ್ನ ಜಮಾ ಮಾಡಲಾಗುತ್ತದೆ.
ಅದರ ಆಧಾರದ ಮೇಲೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣವನ್ನು ನಿರೀಕ್ಷೆ ಮಾಡುತ್ತಿರುವಂತಹ ಫಲಾನುಭವಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗುತ್ತದೆ.
ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದರಿಂದ ಈ ಹಣ ಎಂಬುದು ಜಮಾ ಆಗಿಲ್ಲ ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಹಣವನ್ನು ಜಮಾ ಮಾಡಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಎಲ್ಲಾ ರೈತ ಫಲಾನುಭವಿಗಳು ಖಾತೆಗೂ ಕೂಡ ಮುಂದಿನ ದಿನಗಳಲ್ಲಿ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಎಂಬುದು ಜಮಾ ಆಗುತ್ತದೆ .
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದು ಗೊಂದಲ ಕೂಡ ಇತ್ತು ಆ ಗೊಂದಲ ಯಾವುದು ಎಂದರೆ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ, ವಿಪಕ್ಷ ನಾಯಕರು ಹೇಳುವಂತೆ ಈ ರೀತಿಯ ಗ್ಯಾರಂಟಿ ಯೋಜನೆಗಳು ರದ್ದಾಗುತ್ತದೆ ಎನ್ನುವ ಮಾಹಿತಿ ನೀಡಿದ್ದರು ಅಂತಹ ಯೋಜನೆಗಳು ಎಂದಿಗೂ ಕೂಡ ರದ್ದಾಗುವುದಿಲ್ಲ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಇದನ್ನು ಸಹ ಓದಿ:
ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ
ಎಲ್ಲಾ ಆಸ್ತಿ ಮಾಲೀಕರಿಗೂ ಗುಡ್ ನ್ಯೂಸ್
ರೈತರಿಗಾಗಿ ಸಹಾಯ ಧನ ಇದನ್ನು ಪಡೆಯಲು ಈ ರೀತಿ ಮಾಡಿ
ಕೋರ್ಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ನೀಡಲಾಗುತ್ತದೆ ಮತ್ತು ಅದರಲ್ಲಿ ಸಿಸಿ ಕ್ಯಾಮೆರಾ ಗಳನ್ನು ಕೂಡ ಅಳವಡಿಸಲಾಗುತ್ತದೆ. ಎಲ್ಲಾ ಮಹಿಳೆಯರಿಗೂ ಕೂಡ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಬೇರೆ ಬೇರೆ ಊರುಗಳಲ್ಲಿಯೂ ಕೂಡ ಬಸ್ ಇಲ್ಲದೆ ಇರುವಂತಹ ಊರುಗಳಲ್ಲೂ ಕೂಡ ಬಸ್ಸಿನ ವ್ಯವಸ್ಥೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ತೀರ್ಮಾನವನ್ನ ತೆಗೆದುಕೊಂಡ್ಡಿ ಇದ್ದಾರೆ.
ಅದರ ಆಧಾರದ ಮೇಲೆ ಗೃಹಲಕ್ಷ್ಮಿಯರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು ಶಕ್ತಿ ಯೋಜನೆ ಎಂದಿಗೂ ಕೂಡ ರದ್ದಾಗುವುದಿಲ್ಲ ಅವುಗಳು ಮುಂದುವರೆಯುತ್ತದೆ ಮತ್ತು ಮೋದಿಯ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂಬುದನ್ನ ತಿಳಿಸಿದ್ದಾರೆ.