ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಾಗ ಗೃಹ ಲಕ್ಷ್ಮೀ ಯೋಜನೆ ಹಾಗೆ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದು ಆ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ.
ಆಗಸ್ಟ್ 30ನೇ ತಾರೀಕು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ದೊರಕಿದೆ ಕೆಲವೊಂದು ಇಷ್ಟು ಮಹಿಳೆಯರಿಗೆ ಹಣ ಎಂಬುದು ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಹಣ ಎಂಬುದು ಬಾಕಿ ಇದೆ ಆದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಹಣ ಯಾವಾಗ ಬರುತ್ತದೆ ಎಂಬುದನ್ನು ತಿಳಿಯೋಣ.
ರೂ. 1,10,000 ಕ್ಕಿಂತ ಹೆಚ್ಚು ಜನರು ಈ ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಿದ್ದಾರೆ. 45% ಮಹಿಳೆಯರಿಗೆ ಇನ್ನು ಹಣ ಎಂಬುದು ಜಮಾ ಆಗಿಲ್ಲ 65 ಪರ್ಸೆಂಟ್ ಮಹಿಳೆಯರಿಗೆ ಹಣ ಎಂಬುದು ಜಮಾ ಆಗಿದೆ.
ಸೆಪ್ಟೆಂಬರ್ 15ನೇ ತಾರೀಖಿನ ನಂತರ ಗೃಹ ಲಕ್ಷ್ಮಿ ಯೋಜನೆಯ ಎರಡನೇ ತಿಂಗಳಿನ ಹಣ ಜಮಾ ಆಗುತ್ತದೆ ಎಂದು ಸೂಚಿಸಲಾಗಿದೆ. ಆಗಸ್ಟ್ ತಿಂಗಳಲ್ಲಿನ ಹಣವು ಸೆಪ್ಟೆಂಬರ್ 30ನೇ ತಾರೀಖಿನ ಒಳಗೆ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಸೆಪ್ಟೆಂಬರ್ ತಿಂಗಳಿನ ಹಣವು ಕೂಡ ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಕೂಡ ಕಾಲಾವಕಾಶ ಇದೆ ಅಲ್ಲಿ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಆಗುತ್ತದೆ.
ಆಗಸ್ಟ್ ತಿಂಗಳ ಹಣವು ಮತ್ತು ಸೆಪ್ಟೆಂಬರ್ ತಿಂಗಳಿನ ಹಣವನ್ನ
ಸೆಪ್ಟೆಂಬರ್ 30ನೇ ತಾರೀಖಿನೊಳಗೆ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆಗಸ್ಟ್ ತಿಂಗಳದ ಹಣವನ್ನು ಎಲ್ಲಾ ಮಹಿಳೆಯರಿಗೆ ಹಾಕಿದ ನಂತರ ಸೆಪ್ಟೆಂಬರ್ ತಿಂಗಳನ್ನು ಹಣವನ್ನು ಹಾಕಲು ಮುಂದಾಗುತ್ತಾರೆ ಎಂಬುದನ್ನ ಸರ್ಕಾರ ಸೂಚಿಸಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಸೂಚಿಸಿದ್ದಾರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಈ ರೀತಿಯ ಪ್ರಕ್ರಿಯೆಗಳು ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವು ಜಮಾ ಆಗುತ್ತದೆ ಎಂದು ಸೂಚಿಸಲಾಗಿದೆ.
ಸೆಪ್ಟೆಂಬರ್ ತಿಂಗಳಿನ ಹಣವನ್ನು ಅಕ್ಟೋಬರ್ 15 ರ ಒಳಗೆ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಆಗಸ್ಟ್ ತಿಂಗಳಿನ ಹಣವನ್ನು ಮೊದಲು ಸರಿಪಡಿಸಿಕೊಂಡು ನಂತರ ಸೆಪ್ಟೆಂಬರ್ ತಿಂಗಳಿನ ಹಣವನ್ನು ಹಾಕಲಾಗುತ್ತದೆ.
ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಸೂರ್ಯ ಪ್ರಕಾಶ್ ಗುರುಗಳು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕುಭೇರ ಯಂತ್ರ ಫ್ರೀ ಕೊಡುತ್ತಾ ಇದ್ದಾರೆ ಬೇಕಾದರೆ ಈ ಕುಡ್ಲೆ ಕರೆ ಮಾಡಿ 9620799909
- ಅಫಿಡವಿಟ್ ಎಂದರೇನು ಬರೆಯುವುದು ಹೇಗೆ
- 22ನೇ ವಯಸ್ಸಿಗೆ ಎಮ್ಮೆ ಕದ್ದಿದ್ದಕ್ಕೆ 80ನೇ ವಯಸ್ಸಿಗೆ ಆ ವ್ಯಕ್ತಿ ಬಂಧನ
- ಸಾವು ಬದುಕಿನ ಮಧ್ಯೆ ಮಂಗ ಕರುಳು ಕಿತ್ತು ಬರುತ್ತದೆ
- ರಚಿತಾ ರಾಮ್ ರಂತೆ ಮಾಲಾಶ್ರೀ ಮಗಳು
- ಉಚಿತ ಲ್ಯಾಪ್ಟಾಪ್ ಯಾವಾಗ ಕೊಡ್ತಾರೆ
- ನಿಮಗೆ ಅಕ್ಕಿ ಸಿಗುತ್ತಾ ಅಥವಾ ಹಣ ಸಿಗುತ್ತಾ ಸೆಪ್ಟೆಂಬರ್ ತಿಂಗಳಲ್ಲಿ
ವೀಡಿಯೊ ನೋಡಿ