ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಒಂದನೇ ಕಂತಿನ ಹಣ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿಲ್ಲ, ಎರಡನೇ ಕಂತಿನ ಎರಡು ಸಾವಿರ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದಾರೆ ಆದರೆ ಒಂದನೇ ಕಂತಿನ ಹಣ ಜಮಾ ಆಗಿಲ್ಲ.
ಸರ್ಕಾರವು ಮೂರನೇ ಕಂತಿನ ಹಣ ಕೂಡ ಜಮಾ ಮಾಡಲು ತೀರ್ಮಾನವನ್ನ ಕೈಗೊಂಡಿದೆ. ಇನ್ನು ಕೂಡ ಮೂರನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳು ಇರುವುದರಿಂದ ಅವರ ಖಾತೆಗೆ ಹಣ ಎಂಬುದು ಜಮಾ ಆಗುತ್ತಿಲ್ಲ. ರಾಜ್ಯ ಸರ್ಕಾರವು ಒಂದು ಹೊಸದಾದ ನಿಯಮವನ್ನು ಜಾರಿಗೆ ತರುತ್ತಾ ಇದೆ ಆ ನಿಯಮ ಯಾವುದು ಎಂಬುದನ್ನ ತಿಳಿಯೋಣ.
ಒಂದು ವೇಳೆ ಮಹಿಳೆಯರ ಖಾತೆ ಸರಿ ಇಲ್ಲ ಎಂದರೆ ಅವರ ಗಂಡನ ಖಾತೆಗೆ ಹಣವನ್ನ ಹಾಕುವುದಕ್ಕೆ ನಿರ್ಧರಿಸಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಂಪುಟದಲ್ಲಿ ಒಂದು ಸಭೆಯನ್ನ ನಡೆಸಿ ಈ ತೀರ್ಮಾನವನ್ನ ಕೈಗೊಂಡಿದ್ದಾರೆ ಏಕೆಂದರೆ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಇನ್ನೂ ಕೂಡ ಹಣ ಎಂಬುದು ಜಮಾ ಆಗಿಲ್ಲ ಆದ್ದರಿಂದ ಕೆಲವೊಂದಿಷ್ಟು ಮಹಿಳೆಯರ ಖಾತೆಯಲ್ಲಿ ಸಮಸ್ಯೆಗಳು ಉಂಟಾಗಿದೆ
ಆ ಸಮಸ್ಯೆಗಳನ್ನ ಬಗೆಹರಿಸುವುದಕ್ಕಾಗಿ ಸರ್ಕಾರವು ಈ ತೀರ್ಮಾನವನ್ನ ಕೈಗೊಂಡಿದೆ ಇನ್ನು ಮುಂದಿನ ದಿನಗಳಲ್ಲಿ ಅದರಲ್ಲೂ ಡಿಸೆಂಬರ್ 1ನೇ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದ ಬಾಕಿ ಇರುವ ಹಣವನ್ನ ಅವರ ಗಂಡನ ಖಾತೆಗೆ 2000 ಹಣ ಜಮಾ ಮಾಡುವಂತೆ ನಿರ್ಧರಿಸಿದ್ದಾರೆ ಇದರ ಬಗ್ಗೆ ಹೆಚ್ ಕೆ ಪಾಟೀಲ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಅನೇಕ ಜನರು ಈ ಗೃಹ ಲಕ್ಷ್ಮಿ ಯೋಜನಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಆದ್ದರಿಂದ ಎಲ್ಲಾ ಮಹಿಳೆಯರಿಗೂ ಕೂಡ ಈ ಯೋಜನೆಯ ಸೌಲಭ್ಯ ಸಿಗಬೇಕು ಎಂಬುದು ಸಿದ್ದರಾಮಯ್ಯನವರ ಆಶೆಯವಾಗಿದೆ ಆದ್ದರಿಂದ ಸಂಪುಟ ಸಭೆಯಲ್ಲಿ ಈ ರೀತಿಯ ತೀರ್ಮಾನವನ್ನು ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ 2000 ಹಣ ನಿಮ್ಮ ಗಂಡನ ಖಾತೆಗೆ ಜಮೆ.
- ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಒಂದು ಲಕ್ಷ ರೂಪಾಯಿ ಸಿಗುತ್ತೆ
- ರಾಜ್ಯದ ರೈತರ ಸಾಲ ಮನ್ನಾ ಹೊಸ ನಿಯಮ
- ಕೇಂದ್ರದಿಂದ ಕಾರ್ಮಿಕರಿಗೆ 3000 ಪಿಂಚಣಿ ಮತ್ತು ಎರಡು ಲಕ್ಷ ಇನ್ಶೂರೆನ್ಸ್
- ಉಚಿತವಾಗಿ ಗ್ಯಾಸ್ ಸಿಲೆಂಡರ್ ಘೋಷಣೆ
- ಕೇಂದ್ರ ಸರ್ಕಾರದಿಂದ 8000 ಇದನ್ನು ಪಡೆಯೋಕೆ ಈ ರೀತಿ ಅರ್ಜಿ ಹಾಕಿರಿ
- 2024 ರಿಂದ ಕಾಂಗ್ರೆಸ್ ಗ್ಯಾರಂಟಿಗಳ ಬಂದ್ ಗೆ ಆದೇಶ
ಮಾಹಿತಿ ಆಧಾರ