ಕೋಡಿ ಶ್ರೀಗಿಂತ ಭಯಾನಕ ಭವಿಷ್ಯವನ್ನು ನೋಡಿದ ವಂಗ ಬಾಬಾ.

106

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ರಾಜ್ಯದಲ್ಲಿ ಎಲ್ಲಾ ರೀತಿಯ ಭವಿಷ್ಯವನ್ನು ನುಡಿರುವುದು ಎಂದರೆ ಕೋಡಿ ಮಠದ ಶ್ರೀಗಳು ಎಂದು ಎಲ್ಲರೂ ಕೂಡ ಹೇಳುತ್ತಾರೆ, ನಮ್ಮ ದೇಶಗಳಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳನ್ನು ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಜನರು ಭವಿಷ್ಯವನ್ನ ನುಡಿಯುವುದನ್ನು ಕೇಳಿರಬಹುದು. ವಂಗ ಬಾಬಾ ಅವರು ನುಡಿಯುವಂತ ಭವಿಷ್ಯವೂ ಕೂಡ ತುಂಬಾ ಪ್ರಸಿದ್ಧಿಯಾಗಿದೆ, ವಂಗ ಬಾಬಾ ಅವರು ಹೇಳಿರುವ ಭವಿಷ್ಯವನ್ನ ಇಡೀ ದೇಶಾದ್ಯಂತ ಜನರು ನಂಬುತ್ತಾರೆ.

ಬಾಬಾ ವಂಗ ಆದರೂ ಮತ್ತೊಮ್ಮೆ ಭವಿಷ್ಯವನ್ನು ನುಡಿವುದು ಪ್ರಸಿದ್ಧಿಯನ್ನು ಹೊಂದಿದ್ದಾರೆ. ಭಾರತದ ಬಗ್ಗೆಯೂ ಕೂಡ ಒಂದು ಭಯಾನಕವಾದ ಭವಿಷ್ಯವನ್ನು ನುಡಿದಿದ್ದಾರೆ. ಬಾಬಾ ವಂಗ ಆದರೂ ನುಡಿದಿರುವಂತಹ ಭವಿಷ್ಯದಿಂದ ಆತಂಕಗಳು ಸೃಷ್ಟಿಯಾಗುತ್ತವೆ.

ಈ ಹಿಂದೆ ನುಡಿದಿರುವಂತಹ ಎಲ್ಲಾ ಭವಿಷ್ಯವು ಕೂಡ ನಿಜವಾಗಿದೆ. 2023 ರಲ್ಲಿ ಎರಡು ಭವಿಷ್ಯವನ್ನ ನುಡಿದಿದ್ದರೆ ಆ ಎರಡು ಭವಿಷ್ಯವು ಕೂಡ ನಿಜವಾಗಿದೆ. 2024ರ ಬಗ್ಗೆ ಅವರು ಹೇಳಿರುವ ಭವಿಷ್ಯಗಳು ಯಾವುದು ಎಂದರೆ ಜನರಲ್ಲಿ ಇದರಿಂದ ಆತಂಕಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.

ಭಯಾನಕವಾದ ಭವಿಷ್ಯವನ್ನು ಈ ಬಾಬಾ ವಂಗ ಭವಿಷ್ಯವನ್ನು ನುಡಿದಿದ್ದಾರೆ. 2024ರಲ್ಲಿ ವಿಜ್ಞಾನಿಗಳು ಸಾಕಷ್ಟು ರೀತಿಯ ಸಾಧನೆಯನ್ನು ಮಾಡುತ್ತಾರೆ ಮತ್ತು ಅಕಾಲಿಕವಾಗಿ ಮಳೆ ಉಂಟಾಗಿ ಬಿರುಗಾಳಿ ಸೃಷ್ಟಿಯಾಗುವ ಸಾಧ್ಯತೆ ಇದೆ.

ಇದೇ ವರ್ಷ ಮೂರನೇ ಮಹಾಯುದ್ಧಗಳು ಕೂಡ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಭೂಮಿಯ ಕಕ್ಷೆಯ ಬದಲಾಗುತ್ತದೆ. ಜೈವಿಕ ಇಂಧನಗಳಿಗಾಗಿ ಕೆಲವೊಂದು ಇಷ್ಟು ದೇಶಗಳು ಹೊಡೆದಾಡುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.

2023ರಲ್ಲಿ ವಿನಾಶ ಮತ್ತು ಕೊನೆಯ ದಾಳಿ ಎಂದು ಹೇಳಿದ್ದಾರೆ. ಭಾರತದ ಬಗ್ಗೆ ಅವರು ಹೇಳಿರುವ ಭವಿಷ್ಯವಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಅನೇಕ ಜನರು ಸಾವನ್ನಪ್ಪಿದ್ದಾರೆ,

ಸಾಕಷ್ಟು ರೀತಿಯ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಉಂಟಾಗಿರುವುದರಿಂದ ಅಲ್ಲೂ ಕೂಡ ಅವರಿಗೆ ತುಂಬಾ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ. ಮನೆ ಕಟ್ಟಡಗಳು ಕುಸಿದು ಸಾಕಷ್ಟು ರೀತಿಯ ತೊಂದರೆಗಳು ಉಂಟಾಗಿದೆ ಎಂದು ಸೂಚಿಸಿದ್ದಾರೆ.

ಸೌರ ಚಂಡಮಾರುತ ಕುರಿತು ಅವರು ಹೇಳಿದ್ದು ಏನೆಂದರೆ ಭೂಮಿಗಿಂತ 20 ಮಟ್ಟದಲ್ಲಿ ಹೆಚ್ಚಾಗಿರುವ ರಂದ್ರವನ್ನ ಕಂಡು ಹಿಡಿಯುತ್ತಾರೆ ಎಂದು ಹೇಳಿದ್ದಾರೆ ಅನೇಕ ರೀತಿಯ ಭವಿಷ್ಯದರೆ ಅವರು ಹೇಳಿರುವ ಭವಿಷ್ಯ ನಿಜವಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವ ಆತಂಕಗಳು ಕೂಡ ಶಕ್ತಿಯಾಗಿದೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here