ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000, 2000 ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಮೊದಲನೇ ಕಂತಿನ ಹಣ 2000 ಸಾವಿರ ಜಮಾ ಆಗಿದೆ ಇನ್ನು ಕೆಲವೊಂದುಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ.
ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನ ಅಕ್ಟೋಬರ್ ತಿಂಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದವರು ಸೂಚನೆ ನೀಡಿದ್ದಾರೆ. ಮೊದಲು ಸೆಪ್ಟೆಂಬರ್ ತಿಂಗಳ ಅಂತಿಮದಲ್ಲಿ ಬರುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದರು ಆದರೆ ಅವುಗಳು ಬದಲಾವಣೆಯಾಗಿದ್ದು ಮುಂದಿನ ದಿನಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಜಮಾ ಆಗುತ್ತದೆ.
ಯಾವುದೇ ದಿನಾಂಕವನ್ನು ಸೃಷ್ಟಿ ಮಾಡಿಲ್ಲ ಯಾವುದೇ ದಿನಾಂಕವನ್ನು ಸೂಚಿಸಿಲ್ಲ ಎಂದು ಹೇಳಿದ್ದಾರೆ. ರೇಷನ್ ಕಾರ್ಡ್ ಹೊಂದಿರುವವರು ಅದರಲ್ಲಿ ಅಕ್ಕಿಯನ್ನು ಪಡೆಯುತ್ತಿರುವವರಿಗೆ ಅಕ್ಟೋಬರ್ ತಿಂಗಳಲ್ಲಿ ಕೂಡ ಅಕ್ಕಿಯನ್ನೇ 5 ಕೆಜಿ ನೀಡಿದರೆ ಇನ್ನೂ ಐದು ಕೆಜಿಗೆ ಹಣವನ್ನ ನೀಡಲಾಗುತ್ತದೆ.
ಹಣವನ್ನ ಹಾಕಲು ಏಕೆ ತಡ ಆಗುತ್ತಾ ಇದೆ ಎಂದರೆ ಆಗಸ್ಟ್ ತಿಂಗಳ ಹಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಹಾಕಿದ್ದಾರೆ ಸೆಪ್ಟೆಂಬರ್ ತಿಂಗಳಿನ ಹಣವನ್ನು ಇನ್ನೂ ಹಾಕಲಿಲ್ಲ ಆದ್ದರಿಂದ ಯಾವುದೇ ರೀತಿಯಲ್ಲಿ ಜನರು ಮುಂದಿನ ದಿನಗಳಲ್ಲಿ ಅಕ್ಟೋಬರ್ ನಲ್ಲಿ ಅಕ್ಕಿಯನ್ನ ನೀಡಲಾಗುತ್ತದೆ.
ಅಕ್ಟೋಬರ್ ನಲ್ಲಿ ಅಕ್ಕಿಯನ್ನು ನೀಡಲಾಗುವುದಿಲ್ಲ ಹಣವನ್ನ ನೀಡಲಾಗುತ್ತದೆ ಎಂದು ಸೂಚಿಸಿದ್ದಾರೆ. ಹಾಗೆ ಗೃಹಲಕ್ಷ್ಮಿ ಯೋಜನೆ ಯ ಪ್ರತಿಯೊಬ್ಬರಿಗೂ ಕೂಡ 2000 ಹೇಳಲಾಗುತ್ತಿದೆ.
ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಆದರಿಂದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಈ ಸೌಲಭ್ಯಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ರೇಷನ್ ಕಾರ್ಡ್ ಹೊಂದಿರುವವರು
ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿರುವವರಿಗೆ ಹಣ ಮತ್ತು ಅಕ್ಕಿ ಎರಡು ಕೂಡ ಸರ್ಕಾರದವರು ನಿಗದಿಪಡಿಸುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುತ್ತಿದರು ಮುಂದಿನ ದಿನಗಳಲ್ಲಿ ಎಲ್ಲರೂ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.
- ಅಕ್ಟೋಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಅನ್ವಯ
- ಮಹಿಳೆಯರಿಗೆ 5 ಲಕ್ಷ ಸಾಲ ಮತ್ತು ಹೊಸ ಯೋಜನೆ ಜಾರಿ
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 2000 ಸಾವಿರ
- ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬರುತ್ತೆ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 10 ಜಿಲ್ಲೆಗಳಿಗೆ ಬಿಡುಗಡೆ
- ಮುಸ್ಲಿಮರ ವಿರುದ್ಧ ಭಾಷಣ ಮಾಡಿದ ಮೋದಿ
ವೀಡಿಯೊ ನೋಡಿ