60 ವರ್ಷ ಮೇಲ್ಪಟ್ಟವರಿಗೆ 2000 ಪಿಂಚಣಿ ಹಾಗು ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಸಬ್ಸಿಡಿ.

90

ನಮಸ್ಕಾರ ಪ್ರಿಯ ಸ್ನೇಹಿತರೇ, 60 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಾದ ವೃದ್ಧರಿಗೆ ಸಿ ಎಂ ಸಿದ್ದರಾಮಯ್ಯ ಅವರು ಒಂದು ಹೊಸತಾದ ನಿಯಮವನ್ನು ಜಾರಿಗೆ ತಂದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೇಗೆ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತಂದಿರೋ ಅದೇ ರೀತಿಯಲ್ಲಿ ವೃದ್ಧರಿಗೂ ಕೂಡ ಅನುಕೂಲವಾಗಲು ಕೆಲವೊಂದು ಜಾರಿಗೆ ತಂದಿದೆ

ಕಿರಿಯ ನಾಗರಿಕರಿಗೂ ಕೂಡ ಅವರ ಪಿಂಚಣಿ ಹಣವನ್ನು ಹೆಚ್ಚಿಗೆ ಮಾಡಲಾಗುತ್ತದೆ ಹೆಚ್ಚಿಗೆ ಮಾಡುವಂತೆ ಕೆಲವೊಂದಿಷ್ಟು ವೃದ್ಧರೂ ಕೂಡ ಮನವಿಯನ್ನು ಮಾಡಿದ್ದಾರೆ. 1200 ಮಾತ್ರ ಪಿಂಚಣಿ ಹಣ ಸಿಗುತ್ತಾ ಇದೆ ಅದು ಯಾವುದಕ್ಕೂ ಕೂಡ ಸಾಕಾಗುತ್ತಾ ಇಲ್ಲ ಆದ್ದರಿಂದ ಆ ಹಣವನ್ನ ಹೆಚ್ಚಿಗೆ ಮಾಡಬೇಕೆಂದು ಸರ್ಕಾರವು ತೀರ್ಮಾನ ಕೈಗೊಂಡಿದೆ.

ಪಿಂಚಣಿ ಹಣವನ್ನು ಕೂಡ ಎರಡು ಸಾವಿರ ಹೆಚ್ಚಿಗೆ ಮಾಡುವಂತೆ ಕೆಲವೊಂದಿಷ್ಟು ರೀತಿಯ ವೃದ್ಧರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿಳಿಸಿದರು ಅದೇ ರೀತಿಯಲ್ಲಿ ಸರ್ಕಾರವು 2000 ಹಣ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಇರುವಂತಹ ವ್ಯಕ್ತಿಗಳು ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಖರೀದಿ ಮಾಡುವ ವ್ಯಕ್ತಿಗಳು ಏನಾದರೂ ಇದ್ದರೆ ಆಸ್ತಿಯನ್ನು ಮಾರಾಟ ಮಾಡುವ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು ಶೇಕಡ 33ರಷ್ಟು ದುಪ್ಪಟ್ಟಾಗಿದೆ ಹಾಗೆ ಆಸ್ತಿಯನ್ನು ಖರೀದಿ ಮಾಡುವವರಿಗೆ ತುಂಬಾ ತೊಂದರೆಗಳು ಉಂಟಾಗುವ ಸಾಧ್ಯತೆ.

ಆದರಿಂದ ಆಸ್ತಿ ಮಾರಾಟ ಮಾಡುವವರಿಗೆ ಹೆಚ್ಚು ಲಾಭವನ್ನು ಗಳಿಸುವ ಉದ್ದೇಶದಿಂದಾಗಿ ಆಸ್ತಿಯನ್ನು ಮಾರಾಟ ಮಾಡುವವರು ಹೆಚ್ಚಾಗಿ ಬಡವರೇ ಆಗಿರುತ್ತಾರೆ ಅವರು ಅಂತ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಆಸ್ತಿ ಮಾರಾಟ ತೆರಿಗೆಯನ್ನು ಜಾರಿಗೆಗೊಳಿಸಿದ್ದಾರೆ.

ಕೇಂದ್ರ ಸರ್ಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವವರಿಗೆ ರೂ. 200 ಕಡಿತಗೊಳಿಸಿದೆ 200 ರೂ ಸಬ್ಸಿಡಿ ರೂಪದಲ್ಲಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಗ್ಯಾಸ್ ಸಿಲೆಂಡರ್ ನ ಬೆಲೆಯನ್ನು ಕಡಿಮೆ ಮಾಡಿರುವುದರಿಂದ ಎಲ್ಲರಿಗೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ

ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ. ಎಲ್ಲಾ ಜನಸಾಮಾನ್ಯರು ಇದರಿಂದ ತುಂಬಾ ಒಳ್ಳೆಯ ಯೋಗ ಫಲವನ್ನು ಪಡೆದುಕೊಳ್ಳಲು ಸಾಧ್ಯ ಇದು ತುಂಬಾ ಒಳ್ಳೆಯ ನಿಯಮ ಎಂದು ಹೇಳಲಾಗಿದೆ.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here