ಪ್ರತಿ ಎಕರೆಗೆ 2000 ಬರ ಪರಿಹಾರದ ಹಣ ಬಿಡುಗಡೆ

43

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರು ಹೊಂದಿರುವ ಪ್ರತಿ ಎಕರೆ ಜಮೀನಿಗೆ ಎರಡು ಸಾವಿರ ಬರ ಪರಿಹಾರದ ಹಣವನ್ನು ಘೋಷಣೆ ಮಾಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ ಬರ ಪರಿಹಾರದ ಹಣದಿಂದ ಸಾಕಷ್ಟು ಜನರು ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಬರ ಪರಿಹಾರದ ಹಣವನ್ನ 2,000 ಪಡೆದುಕೊಳ್ಳಬಹುದು ಆಗಿದೆ ಇತ್ತೀಚಿನ ದಿನಗಳಲ್ಲಿ ಕೆಲವೊಂದಿಷ್ಟು ಭಾಗದಲ್ಲಿ ಮಳೆ ಆಗದೆ ಅನೇಕ ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಆದ್ದರಿಂದ ಸರ್ಕಾರವು ಬರ ಪರಿಹಾರವನ್ನು ಘೋಷಣೆ ಮಾಡುವಲ್ಲಿ ಕೆಲವೊಂದಿಷ್ಟು ಕ್ರಮವನ್ನ ಕೈಗೊಂಡಿದೆ.

ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ನೆರವನ್ನ ಪಡೆಯಲು ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಯಾವುದೇ ರೀತಿಯ ನಿರೀಕ್ಷೆಯು ಕೂಡ ಅವು ನೆರವಿಗೆ ಬಂದಿಲ್ಲ ಆದ್ದರಿಂದ ಪ್ರತಿಯೊಬ್ಬ ರೈತರಿಗೂ ಕೂಡ ಎರಡು ಸಾವಿರ ಹಣವನ್ನು ನೀಡಬೇಕು ಎಂಬುದು ರಾಜ್ಯ ಸರ್ಕಾರದ ಘೋಷಣೆಯಾಗಿದೆ

ಆದ್ದರಿಂದ ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಎರಡು ಸಾವಿರ ಹಣವನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ ಇನ್ನು ಉಳಿದ ಹಣವನ್ನು ಕೇಂದ್ರ ಸರ್ಕಾರದಿಂದ ಬಂದ ನಂತರ ಬರ ಪರಿಹಾರವನ್ನು ಎಲ್ಲಾ ರೈತರಿಗೂ ಕೂಡ ಘೋಷಣೆ ಮಾಡಲು ಸಾಧ್ಯವಾಗುತ್ತದೆ.

220ಕ್ಕೂ ಹೆಚ್ಚು ತಾಲೋಕುಗಳು ಬರಬೇಪಿತ ಎಂದು ಸರ್ಕಾರವು ಘೋಷಣೆ ಮಾಡಿದೆ ಬರ ಪರಿಹಾರವನ್ನ ನೀಡಲು ಕೇಂದ್ರದಿಂದ ಕೆಲವೊಂದಿಷ್ಟು ರೀತಿಯ ಕ್ರಮವನ್ನು ಕೈಗೊಂಡು ನಂತರ ರಾಜ್ಯ ಸರ್ಕಾರಕ್ಕೆ ಹಣವನ್ನ ಬಿಡುಗಡೆ ಮಾಡಿ ರಾಜ್ಯ ಸರ್ಕಾರದಿಂದ ಎರಡು ಸಾವಿರ ಕೇಂದ್ರ ಸರ್ಕಾರದಿಂದ ಹಣವನ್ನ ಪಡೆದುಕೊಳ್ಳಬಹುದು ನೀವು ಆ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು.

ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಿದ್ದೆ ಆದರೆ ಬರ ಪರಿಹಾರದ ಎರಡು ಸಾವಿರ ಹಣವನ್ನು ನೀವು ಪಡೆದುಕೊಳ್ಳಬಹುದು ಪ್ರತಿ ಎಕ್ಕರೆಗೆ ಎರಡು ಸಾವಿರದಂತೆ ನೀವು ಎಷ್ಟು ಎಕ್ಕರೆ ಜಮೀನನ್ನ ಹೊಂದಿದ್ದೀರಾ ಅದರ ಆಧಾರದ ಮೇಲೆ ನಿಮಗೆ ಹಣ ಎಂಬುದನ್ನು ಜಮಾ ಮಾಡಲಾಗುತ್ತದೆ.

ಇದು ರಾಜ್ಯ ಸರ್ಕಾರದಿಂದ ಬರುವಂತ 2000 ಹಣ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದಲೂ ಕೂಡ ಹಣ ಎಂಬುದು ಬರುತ್ತದೆ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here