ಬರ ಪರಿಹಾರದ 2000 ಹಣ ಬಿಡುಗಡೆ

37
ಬರ ಪರಿಹಾರದ 2000 ಹಣ ಬಿಡುಗಡೆ
ಬರ ಪರಿಹಾರದ 2000 ಹಣ ಬಿಡುಗಡೆ

ಬರ ಪರಿಹಾರದ 2000 ಹಣ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, 223 ಬರ ಪೀಡಿತ ತಾಲೂಕುಗಳಿಗೆ ಬರ ಪರಿಹಾರದ ಹಣವನ್ನ ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಅನೇಕ ರೈತರು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಬರ ಪರಿಹಾರದ 2000 ಹಣ ಬಿಡುಗಡೆ
ಬರ ಪರಿಹಾರದ 2000 ಹಣ ಬಿಡುಗಡೆ

ಮಳೆಯನ್ನೇ ನಂಬಿಕೊಂಡು ಕೃಷಿಯನ್ನ ಮಾಡುವ ಅನೇಕ ರೈತರು ಇದ್ದಾರೆ ಆದರೆ ಅಂತಹ ರೈತರು ಸಾಕಷ್ಟು ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಮಳೆ ಇಲ್ಲದೆ ತೊಂದರೆಗಳು ಬರುತ್ತಿದೆ ಬೆಳೆಗಳು ಕೂಡ ನಾಶವಾಗುತ್ತಿದೆ.

ಬರ ಪೀಡಿತಪ್ರದೇಶ ಎಂದು ಕೂಡ ಘೋಷಣೆಯನ್ನ ಮಾಡಲಾಗಿದೆ ರಾಜ್ಯ ಸರ್ಕಾರವು ಅನೇಕ ತಾಲೂಕುಗಳನ್ನ ಘೋಷಣೆ ಮಾಡಿದ್ದಾರೆ.

ರಾಜ್ಯ ಸರ್ಕಾರವು 223 ತಾಲೂಕುಗಳನ್ನ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ ಆದರೆ ಇನ್ನೂ ಕೂಡ ಹಣ ಎಂಬುದು ಜಮಾ ಆಗಿರಲಿಲ್ಲ.

ಅನೇಕ ಬೆಳೆಗಳು ನಷ್ಟವಾಗುತ್ತಿರುವುದರಿಂದ ಅಂತವರಿಗೆ ಪ್ರತಿ ತಿಂಗಳು ಕೂಡ ಹಣವನ್ನು ಜಮಾ ಮಾಡಬೇಕು ಎಂದು ನಿರ್ಧಾರವನ್ನು ಮಾಡಿದ್ದಾರೆ.

ಇದನ್ನು ಓದಿ:

ಬೆಂಗಳೂರು ನಲ್ಲಿ ಉದ್ಯೋಗ ಖಾಲಿ ಇದೆ ನೀವು ಅರ್ಜಿ ಹಾಕಿರಿ

ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಶಿವಮೊಗ್ಗ ಸಿಟಿ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆ

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ

ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು ಎನ್ನುವ ಕಾರಣಕ್ಕಾಗಿ ಈವರೆಗೂ ಕೂಡ ಯಾವುದೇ ರೀತಿಯ ಬರ ಪರಿಹಾರದ ಹಣ ಎಂಬುದು ಬಿಡುಗಡೆ ಆಗಿರಲಿಲ್ಲ.

ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಅನ್ನ ನೀಡಿದೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ನಿಮ್ಮ ಖಾತೆಗೆ ಒಂದನೇ ಕಂತಿನ ಎರಡು ಸಾವಿರ ಹಣ ಎಂಬುದು ಜಮಾ ಮಾಡಲಾಗುತ್ತದೆ ಮುಂದಿನ ಒಂದು ವಾರಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ.

ಬರ ಪರಿಹಾರದ 2000 ಹಣ ಬಿಡುಗಡೆ
ಬರ ಪರಿಹಾರದ 2000 ಹಣ ಬಿಡುಗಡೆ

ಬರ ಪರಿಹಾರದ ಹಣವನ್ನ ಪ್ರತಿಯೊಬ್ಬ ರೈತರ ಖಾತೆಗೆ ಜಮಾ ಆಗಬೇಕು ಎಂದರೆ ಎಫ್ ಐ ಡಿ ನಂಬರನ್ನು ರೈತರು ಹೊಂದಿರಲೇಬೇಕು ಈ ಎಫ್ ಐಡಿ ನಂಬರ್ ಹೊಂದಿದ್ದರೆ ಮಾತ್ರ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

30,000ಕ್ಕೂ ಹೆಚ್ಚು ರೈತರು ಇನ್ನು ಒಂದು ವಾರದ ಒಳಗೆ ನಿಮ್ಮ ಖಾತೆಗೆ ಬರ ಪರಿಹಾರದ ಹಣವನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರವೇ ಇದರ ಬಗ್ಗೆ ಕ್ರಮವನ್ನ ತೆಗೆದುಕೊಂಡು

ಪ್ರತಿಯೊಬ್ಬ ರೈತರಿಗೂ ಕೂಡ ಇನ್ನು ಮುಂದಿನ ದಿನಗಳಲ್ಲಿ ಬರ ಪರಿಹಾರದ ಹಣ ಎಂಬುದು ಬಿಡುಗಡೆಯಾಗುತ್ತದೆ ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣ ಎಂಬುದು ಬಿಡುಗಡೆ ಮಾಡಲಾಗುತ್ತದೆ ಒಂದನೇ ಕಾಂತಿನ ಹಣವನ್ನ ಈಗಾಗಲೇ ಜಮಾ ಮಾಡಿದ್ದಾರೆ.

LEAVE A REPLY

Please enter your comment!
Please enter your name here