ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಹತ್ತು ಜಿಲ್ಲೆಗಳಿಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ. ಒಂದನೇ ಕಂತಿನ ಹಣವನ್ನ ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
10 ಜಿಲ್ಲೆಗಳಿಗೆ ಮೊದಲನೇದಾಗಿ ಒಂದನೇ ಕಂತಿನ ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಂಡಿದೆ ಆದ್ದರಿಂದ ಈ ಹತ್ತು ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.
ಆ 10 ಜಿಲ್ಲೆಗಳು ಯಾವುದು ಎಂದರೆ ಬಳ್ಳಾರಿ, ಚಾಮರಾಜನಗರ, ಗದಗ, ಹಾವೇರಿ, ಚಿತ್ರದುರ್ಗ, ಬೆಳಗಾವಿ, ಕೊಪ್ಪಳ, ಶಿವಮೊಗ್ಗ, ಹಾಸನ ಮತ್ತು ಮೈಸೂರು.
ಉಚಿತವಾಗಿ 2000 ಹಣ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಆ ತೀರ್ಮಾನಗಳಂತೆಯೇ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣವನ್ನ ಈ ಜಿಲ್ಲೆಗಳಿಗೆ ಮೊದಲು ಜಮಾ ಮಾಡಲಾಗುತ್ತದೆ.
ಆದ್ದರಿಂದ ಆಯಾ ಜಿಲ್ಲೆಗಳಿಗೆ ಒಂದನೇ ಕಂತಿನ ಹಣ ಜಮಾ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಒಂದನೇ ಕಂತಿನ ಹಣ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಜಮಾ ಆಗದೇ ಇರುವುದರಿಂದ ಒಂದನೇ ಕಂತಿನ ಹಣವನ್ನ ಮೊದಲು ಜಮಾ ಮಾಡಲಾಗುತ್ತದೆ
ಈ ರೀತಿಯಾಗಿ ಕೆಲವೊಂದಿಷ್ಟು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮೊದಲನೇ ಕಂತಿನ ಹಣವನ್ನು ಜಮಾ ಮಾಡಿದ ನಂತರ ಸರ್ಕಾರ ಎರಡನೇ ಕಂತಿನ ಹಣ ಜಮಾ ಮಾಡಲು ಮುಂದಾಗುತ್ತದೆ ಎಲ್ಲಾ ಜಿಲ್ಲೆಗಳಿಗೂ ಕೂಡ ಹಣವನ್ನ ಒಂದನೇ ಕಂತಿನ ಹಣ ಜಮಾ ಮಾಡಲಾಗಿದೆ
ಆದರೆ ಕೆಲವೊಂದು ಇಷ್ಟು ಮಹಿಳೆಯರಿಗೆ ಕೆಲವೊಂದು ಇಷ್ಟು ಸಮಸ್ಯೆಗಳು ಉಂಟಾಗಿರುವುದರಿಂದ ಆ ಸಮಸ್ಯೆಗಳನ್ನ ತೊಡೆದು ಹಾಕಬೇಕು ಎನ್ನುವ ಉದ್ದೇಶದಿಂದ ಹತ್ತು ಜಿಲ್ಲೆಗಳಿಗೆ ಮೊದಲನೇ ಕಂತಿನ ಹಣವನ್ನ ಜಮಾ ಮಾಡಲು ತೀರ್ಮಾನ ಕೈಗೊಂಡಿದೆ
ಮೊದಲನೇ ಕಂತಿನ ಹಣ ಪ್ರತಿಯೊಬ್ಬರಿಗೂ ಜಮಾದ ನಂತರ ಎರಡನೇ ಕಂತಿನ ಹಣದ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.
ಈ ಕೆಲವೊಂದಿಷ್ಟು ಜಿಲ್ಲೆಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ 2,000 ಹಣ ಜಮಾ ಆಗದೇ ಇರುವುದರಿಂದ ಈ 10 ಜಿಲ್ಲೆಗಳನ್ನ ಮೊದಲು ಪರಿಶೀಲನೆ ಮಾಡಿ ಅಲ್ಲಿ ಬಂದಂತಹ ಕೆಲವೊಂದಿಷ್ಟು ಸಮಸ್ಯೆಗಳನ್ನು ಬಗೆಹರಿಸಿ ನಂತರ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.
FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442
- ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಎಂ ರಾಜ್ಯದ ಜನತೆಗೆ ಭರ್ಜರಿ ಹೊಸ ಯೋಜನೆ
- ಡಿಜೆ ಸೌಂಡ್ ಗೆ 19 ದಿನದ ಮಗು ಬಲಿ
- ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮಗೆ
- ಗೃಹಲಕ್ಷ್ಮಿ ಯೋಜನೆಯ ಪಡೆದ ಎಲ್ಲರಿಗೆ ಶುಭ ಸುದ್ದಿ ಇದೆ
- ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಯಾವಾಗ ಬರುತ್ತೆ
- ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲು ಹಣ ಅಕ್ಟೋಬರ್ ತಿಂಗಳನ್ನು ಬಿಡುಗಡೆ
ಮಾಹಿತಿ ಆಧಾರ