ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ 2000 ಹಣ ಎಲ್ಲಾ ಮಹಿಳೆಯರ ಬ್ಯಾಂಕ್ ಅಕೌಂಟ್ ಅವರ ಜಮಾ ಆಗುವಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಆದರೆ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಎಂಬುದು ಜಮಾ ಆಗುತ್ತಿಲ್ಲ.
ಮೊದಲನೇ ಕಂತಿನ ಹಣವನ್ನ ಜಮಾ ಮಾಡಿದ ನಂತರ ಎರಡನೇ ಕಂತಿನ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಎಲ್ಲಾ ದಾಖಲೆಗಳು ಮತ್ತು ಅರ್ಜಿಗಳು ಎಲ್ಲವೂ ಕೂಡ ಸರಿ ಇದ್ದರು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಗಳು ಲಿಂಕ್ ಆಗಿದ್ದರು ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಎಂಬುದು ಜಮಾ ಆಗುತ್ತಿರುವುದಿಲ್ಲ.
ಮೊದಲನೇ ಕಂತಿನ ಹಣವನ್ನು ಎಲ್ಲರಿಗೂ ಕೂಡ ಜಮಾ ಮಾಡಲಾಗುತ್ತದೆ ಎನ್ನುವ ತೀರ್ಮಾನ ಕೈಗೊಂಡಿದ್ದಾರೆ ಆದರೂ ಕೂಡ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದರಿಂದ ಈ ರೀತಿಯ ಪರಿಸ್ಥಿತಿಗಳು ಎದುರಾಗುವೆ.
ಮೊದಲನೇ ಕಂತಿನ ಹಣವನ್ನ ಕೆಲವೊಂದಿಷ್ಟು ಜಿಲ್ಲೆಯವರಿಗೆ ಜಮಾ ಮಾಡಲಾಗುತ್ತದೆ ಅದು ಯಾವ ಜಿಲ್ಲೆಗಳು ಎಂಬುದನ್ನು ತಿಳಿಯೋಣ. ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಕೂಡ ವರ್ಗಾವಣೆಯಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.
ತಾಂತ್ರಿಕ ಸಮಸ್ಯೆಗಳಿರುವುದರಿಂದ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಆದರೆ ಒಂದೇ ಬಾರಿ ಬ್ಯಾಂಕ್ ಅವರಿಗೆ ಹಣ ಹಾಕಲು ಸಾಧ್ಯವಾಗುವುದಿಲ್ಲ.
ಹಂತ ಹಂತವಾಗಿ ಬ್ಯಾಂಕಿಗೆ ಹಣವನ್ನ ಹಾಕಲು ಸಾಧ್ಯ. ಮೊದಲನೇ ಕಂತಿನ ಹಣವನ್ನು ಎಲ್ಲಾ ಮಹಿಳೆಯರಿಗೂ ವರ್ಗಾವಣೆ ಮಾಡಿದ ನಂತರ ಎರಡನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.
ಯಾರಿಗೆ ಇನ್ನು ಹಣ ಬಂದಿಲ್ಲ ಎಲ್ಲಾ ದಾಖಲೆಗಳು ಕೂಡ ಸರಿಯಾಗಿ ಇದ್ದರೆ ಅಂತವರಿಗೆ 2000 ಹಣ ಜಮಾ ಮಾಡಲಾಗುತ್ತದೆ ಎಂಬ ಸೂಚನೆಯನ್ನು ಸರಕಾರ ನೀಡಿದೆ.
ಯಾವ ಜಿಲ್ಲೆಗಳಿಗೆ ಮೊದಲನೇ ಕಂತಿನ ಹಣ ಜಮಾ ಮಾಡುತ್ತಾರೆ ಎಂದರೆ ಹಾಸನ, ಚಿತ್ರದುರ್ಗ, ಮೈಸೂರು, ಶಿವಮೊಗ್ಗ, ವಿಜಯಪುರ, ದಾರವಾಡ, ಬೆಳಗಾವಿ, ದಾವಣಗೆರೆ, ಬೆಂಗಳೂರು, ಚಾಮರಾಜನಗರ ಮತ್ತು ರಾಮನಗರ ಈ ಜಿಲ್ಲೆಗಳಿಗೆ ಮೊದಲನೇ ಕಂತಿನ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ಹೊರಹಾಕಿದೆ
ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954
- ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
- SSLC ಮತ್ತೆ PUC ಪಾಸ್ ಆದವರಿಗೆ ವಿದ್ಯುತ್ ಇಲಾಖೆ ನಲ್ಲಿ ಉದ್ಯೋಗ
- ಅಕ್ಟೋಬರ್ ತಿಂಗಳ ಅಕ್ಕಿ ಹಣ ಬಿಡುಗಡೆ ಆಗಿದೆ ಚೆಕ್ ಮಾಡಿಕೊಳ್ಳಿ
- ಈ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ ಹಣ ಒಟ್ಟಿಗೆ ಬರುತ್ತೆ
- ರೈಲ್ವೆ ಗ್ರೂಪ್ ಸಿ ಉದ್ಯೋಗ ನೇರ ನೇಮಕಾತಿ
- ಪ್ರತಿ ದಿನ ಈ ವ್ಯಾಪಾರ ಮಾಡಿ 4 ಸಾವಿರ ಲಾಭ ಪಡೆಯಿರಿ
ಮಾಹಿತಿ ಆಧಾರ