ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

83
ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ
ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಹೊಸ ಅಪ್ಡೇಟ್ ಬಂದಿದೆ ಇನ್ನು ಮುಂದೆ ಇಂಥವರಿಗೆ ಪ್ರತಿ ತಿಂಗಳು 2000 ಹಣ ನಿಮ್ಮ ಅಕೌಂಟ್ ನೇರವಾಗಿ ಜಮಾ ಆಗುತ್ತದೆ. ಇದೊಂದು ಹೊಸ ಅಪ್ಡೇಟ್ ಆಗಿದೆ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನ ತಿಳಿಯಲೇಬೇಕು.

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ
ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಇಂತಹ ವ್ಯಕ್ತಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಎರಡು ಸಾವಿರ ಪ್ರತಿ ತಿಂಗಳು ಕೂಡ ನೀವು ಪಡೆಯಬಹುದಾಗಿದೆ.

ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಬಂದಿರುವ ಮತ್ತೊಂದು ಹೊಸ ಅಪ್ಡೇಟ್ ಆಗಿದೆ. ಯಾರಿಗೆ ಈ ಹಣ ಬರುತ್ತದೆ ಯಾವಾಗಿನಿಂದ ಈ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ.

ಯಾರಿಲ್ಲ ಪಿಂಚಣಿ ವೇತನ ಪಡೆಯುತ್ತಿದ್ದೀರಾ ಹಾಗೆ ಅಂಗವಿಕಲರ ವೇತನವನ್ನು ಪಡೆಯುತ್ತಿದ್ದೀರಾ,

ವಿಧವಾ ವೇತನವನ್ನು ಪಡೆಯುತ್ತಿದ್ದೀರಾ, ವಯಸ್ಕರ ಪಿಂಚಣಿಯನ್ನ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿ. ಬೇರೆ ಬೇರೆ ರೀತಿಯ ಪಿಂಚಣಿ ಹಣವನ್ನು ಪಡೆಯುತ್ತಿರುವವರಿಗೆ ಇದೊಂದು ಭರ್ಜರಿಯಾದ ಗುಡ್ ನ್ಯೂಸ್ ಎಂದೇ ಹೇಳಬಹುದು.

ರಾಜ್ಯ ಸರ್ಕಾರದ ಸಿಎಂ ಆದಂಥ ಸಿದ್ದರಾಮಯ್ಯನವರು ಬಜೆಟ್ ಅನ್ನ ಮಂಡನೆ ಮಾಡಿದ್ದರು, ಬಜೆಟ್ ಅಲ್ಲಿ ಏನು ಮಂಡನೆ ಮಾಡಿದ್ದಾರೆ ಎಂದರೆ, ಪಿಂಚಣಿ ಹಣವನ್ನು ಪಡೆಯುವುದು ಕೊಳ್ಳುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಎರಡು ಸಾವಿರ ಹಣ ಹೆಚ್ಚುವರಿಯಾಗಿ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದರು.

ಮಾಹಿತಿ ಆಧಾರ:

ಬೆಂಗಳೂರು ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸೀರೆ

NIA ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಅನುದಾನ

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಆದರೆ ಇತ್ತೀಚಿನ ದಿನಗಳಲ್ಲಿ ಪಿಂಚಣಿ ಹಣ ತುಂಬಾ ಕಡಿಮೆಯಲ್ಲಿ ಸಿಗುತ್ತಿರುವುದರಿಂದ 1000, 1200, 1500 ಈ ರೀತಿಯಲ್ಲಿ ದೊರೆಯುತ್ತಿದೆ ಅದನ್ನ ಎರಡು ಸಾವಿರಕ್ಕೆ ಏರಿಕೆಯನ್ನು ಮಾಡಲಾಗಿದೆ. ಬಜೆಟ್ನಲ್ಲೇ ಇದರ ಮಂಡನೆ ಆಗಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ 2000 ಹಣವನ್ನ ಪಡೆದುಕೊಳ್ಳಬಹುದಾಗಿದೆ.

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ
ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಏಪ್ರಿಲ್ ತಿಂಗಳಿಂದ ಈ ಹೊಸ ನಿಯಮ ಅನ್ವಯವಾಗುತ್ತದೆ ಆದ್ದರಿಂದ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಯಾರೆಲ್ಲಾ ಪಿಂಚಣಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಅಂತವರಿಗೆ ಅನುಕೂಲವಾಗಲು

ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಯಾರೆಲ್ಲಾ ಫಲಾನುಭವಿಗಳು ಇದ್ದಾರೆ ಅಂತವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ಹಣವನ್ನ ಪಡೆಯಲು ಸಾಧ್ಯ. ಇದು ರಾಜ್ಯ ಸರ್ಕಾರದ ಕಡೆಯಿಂದ ಬಂದಿರುವ ಹೊಸದಾದ ಅಪ್ಡೇಟ್ ಆಗಿದೆ.

LEAVE A REPLY

Please enter your comment!
Please enter your name here