2020 ರಲ್ಲಿ ಈ ಐದು ರಾಶಿಯವರಿಗೆ ಸರ್ಕಾರಿ ಉದ್ಯೋಗ

60

ಸ್ನೇಹಿತರೆ ಈ ಐದು ರಾಶಿಯವರಿಗೆ 2020 ರ ವರ್ಷ ಭವಿಷ್ಯದಲ್ಲಿ ಇವರಿಗೆ ಸರ್ಕಾರಿ ಉದ್ಯೋಗ ಲಭಿಸುತ್ತದೆ ಈ ಐದು ರಾಶಿಗಳು ಯಾವುವು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಹೌದು ಈ ವರ್ಷದಲ್ಲಿ ಈ ಐದು ರಾಶಿಯವರು ಮಹಾ ಅದೃಷ್ಟವಂತರು ಇವರಿಗೆ ಉದ್ಯೋಗ ಕ್ಷೇತ್ರದಲ್ಲಿ ಆದರೂ ವ್ಯಾಪಾರ ಕ್ಷೇತ್ರದಲ್ಲಿ ಆದರೂ ಕೆಲಸ ಕ್ಷೇತ್ರದಲ್ಲಿ ಆದರೂ ಎಷ್ಟೋ ವರ್ಷದಿಂದ ಆದರೂ ನೋವು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಪಡುತ್ತ ಇದ್ದರೆ ಅಂತಹ ಎಲ್ಲಾ ಪ್ರಯತ್ನಗಳಿಗೆ ಈ ಐದು ರಾಶಿಯವರಿಗೆ 2020 ರಲ್ಲಿ ಇದರ ಫಲಿತಾಂಶ ಸಿಗುತ್ತದೆ. ಯಾವ ಯಾವ ತಿಂಗಳಲ್ಲಿ ಎಂದರೆ ಜನವರಿ ಅಥವಾ ಜೂನ್ ನಲ್ಲಿ ಇವರು ಸರ್ಕಾರಿ ಉದ್ಯೋಗ ಇವರಿಗೆ ಸಿಗುತ್ತದೆ ಸ್ನೇಹಿತರೆ ಹಾಗಾಗಿ ಈ ಐದು ರಾಶಿ ಅವರಿಗೆ ಮಾತ್ರ ಈ ಸರ್ಕಾರಿ ಉದ್ಯೋಗ ಲಭಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತದೆ

ನಮ್ಮ ಅಧ್ಯಯನದ ಮೇರೆಗೆ ನಿಮಗೆ ಇಲ್ಲಿ ತಿಳಿಸುತ್ತೇವೆ ಬೇರೆ ರಾಶಿಗಳು ಕೂಡ ಅವರವರ ಪ್ರಯತ್ನಕ್ಕೆ ಬಿಟ್ಟಿದ್ದು ಆದರೆ ಈ 2020 ರಲ್ಲೀ ಈ ಐದು ರಾಶಿಯವರು ಮಾತ್ರ ಇವರಿಗೆ ಇವರ ಶ್ರಮ 60 ಶೇಕಡಾ ಇದ್ದರೆ ಸಾಕು ಸ್ನೇಹಿತರೆ ಶೇಕಡಾ 100 ಇವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ. ಈ ಐದು ರಾಶಿಗಳು ಯಾವುವು ಎಂದು ನಾವು ನಾಗೆ ತಿಳಿಸುತ್ತೇವೆ. ಮೊದಲನೆಯದು ಮೇಷ ರಾಶಿ. ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಆಗಿರಬಹುದು ಹಣ ಕಾಸಿನ ಕ್ಷೇತ್ರದಲ್ಲಿ ಆಗಿರಬಹುದು ಇವ್ರಿಗೆ ಶುಕ್ರನ ದೃಷ್ಟಿ ಇರುವುದರಿಂದ ಇವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ. ನಂತರ ಮುಂದಿನ ರಾಶಿ ಮಿಥುನ ರಾಶಿ ಅವರಿಗೆ ಗುರುವಿನ ಪ್ರಭಾವದಿಂದ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಬಹಳಷ್ಟು ಸಾಧ್ಯತೆ ಇವೆ ನಂತರ ಸಿಂಹ ರಾಶಿಯವರಿಗೆ 2020 ರಂದು ಬುಧನ ದೃಷ್ಟಿ ಇವರಿಗೆ ಜಾಸ್ತಿ ಇರುತ್ತದೆ.

ಅಂದರೆ ಬುಧ ಎಂದರೆ ಬುದ್ಧಿ ಕಾರಕ ಇವರಿಗೆ ಸರ್ಕಾರಿ ಉದ್ಯೋಗ ಲಭಿಸುವ ಬಹಳಷ್ಟು ಸಾಧ್ಯತೆ ಇದೆ ನೀವು ಪ್ರಯತ್ನ ಮಾಡಿ ನಿಮಗೆ 100 ಶೇಕಡಾ ಫಲ ಸಿಕ್ಕೆ ಸಿಗುತ್ತದೆ ನಂತರ ಕುಂಭ ರಾಶಿ ಇವರಿಗೆ ಶನಿಯ ಪ್ರಭಾವದಿಂದ 100 ಶೇಕಡಾ ಸರ್ಕಾರಿ ಉದ್ಯೋಗ ಇವರಿಗೆ ಸಿಗುತ್ತದೆ ನಂತರ ತುಲಾ ರಾಶಿಯವರಿಗೆ ಕೂಡ ಇವರಿಗೆ ರಾಹುವಿನ ದೃಷ್ಟಿ ಯಿಂದ ಇವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಗಳು ಇವೆ ಸ್ನೇಹಿತರೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇರಲಿ ಅದಕ್ಕೆ ಸೂಕ್ತ ಪರಿಹಾರ ನಿಮಗೆ ಗುರು ರಾಘವೇಂದ್ರ ಆಚಾರ್ಯ ಅವರ ಬಳಿ ದೊರೆಯಲಿದೆ. ನಿಮ್ಮ ಜೀವನದಲ್ಲಿ ಇರುವ ಸಕಲ ರೀತಿಯ ಕಷ್ಟಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಚಿಂತೆ ಬೇಡ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

LEAVE A REPLY

Please enter your comment!
Please enter your name here