Home ಇತರೆ ಸುದ್ದಿ 2020 ರಲ್ಲಿ ಈ ರಾಶಿಯವರಿಗೆ ಗುರು ಬಲದಿಂದ ಅದೃಷ್ಟ ಬಂದಿದೆ

2020 ರಲ್ಲಿ ಈ ರಾಶಿಯವರಿಗೆ ಗುರು ಬಲದಿಂದ ಅದೃಷ್ಟ ಬಂದಿದೆ

79

ಸ್ನೇಹಿತರೆ 2020 ರಲ್ಲಿ ಯಾವ ರಾಶಿಯವರಿಗೆ ಗುರು ಬಲದಿಂದ ಅದೃಷ್ಟ ಬಂದು ಒದಗಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಧನಸ್ಸು ರಾಶಿಗೆ ಗುರು ಪ್ರವೇಶ ಮಾಡಿದ್ದಾನೆ ಇದರಿಂದ ರಾಶಿ ಚಕ್ರದಲ್ಲಿ ಯಾವ ರಾಶಿಯವರಿಗೆ ಬಹಳ ಅನುಕೂಲ ಆಗಿದೆ ಎಂದರೆ ಈ ಎರಡು ರಾಶಿಯವರಿಗೆ ಸುವರ್ಣ ಗುರು ಅಂದರೆ ಚಿನ್ನದಂತಹ ಭವಿಷ್ಯ ಈ ಎರಡು ರಾಶಿಯವರಿಗೆ ಇದೆ ಎಂದು ಹೇಳಬಹುದು ಈ ಗುರುವಿನ ಸಂಚಾರ ಏಳನೇ ಮನೆ ಮತ್ತು ಹನ್ನೊಂದನೆಯ ಮನೆ ಯಾವಾಗ ಗುರುವಿನ ಸಂಚಾರ ನಡೆಯುತ್ತದೆ ಯಾವ ರಾಶಿಗಳಲ್ಲಿ ಏಳನೇ ಮನೆ ಮತ್ತು ಹನ್ನೊಂದನೇ ಮನೆಯಲ್ಲಿ ಗುರುವಿನ ಸಂಚಾರ ನಡೆಯುತ್ತದೆ ಅಂತಹ ರಾಶಿಯವರಿಗೆ ಸುವರ್ಣ ಯುಗ ಎಂದೇ ಹೇಳಬಹುದು ಬಹಳ ಅದೃಷ್ಟ ತರುವ ದಿನಗಳು ಅವರಿಗೆ ಮುಂದೆ ಕಾದಿದೆ ಎಂದು ಹೇಳಬಹುದು ಈ ರಾಶಿಗಳು ಯಾವುವು ಎಂದರೆ ಮೊದಲಿಗೆ ಮಿಥುನ ರಾಶಿ. ಇವರಿಗೆ ಏಳನೇ ಮನೆಯಲ್ಲಿ ಗುರು ಬಂದರೆ ಇವರಿಗೆ ಚಿನ್ನದಂತಹ ಅದೃಷ್ಟ ಬಂದು ಒದಗುತ್ತದೆ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ ಅವರು ಏನು ಅಂದುಕೊಳ್ಳುವರು ಅದನ್ನು

ಸಾಧಿಸುತ್ತಾರೆ ಅವರಿಗೆ ಇಷ್ಟು ದಿನ ಅವರ ಕೆಲಸ ಕಾರ್ಯಗಳಲ್ಲಿ ಒಂದಲ್ಲ ಒಂದು ರೀತಿ ವಿಘ್ನ ಆಗುತ್ತಾ ಇತ್ತು ಅವರು ಲಾಭಾಂಶ ಎಷ್ಟು ಪಡೆಯುತ್ತಾರೆ ಅದಕ್ಕಿಂತ ಅವರ ಶ್ರಮ ಜಾಸ್ತಿ ಇರುತ್ತಾ ಇತ್ತು ಮತ್ತು ಕೆಲಸದಲ್ಲಿ ಅರ್ಧ ಸಂಬಳ ತೆಗೆದುಕೊಳ್ಳುವ ಕಾಲ ಬಂದು ಬಿಟ್ಟಿತ್ತು ಈ ಎಲ್ಲಾ ಗುರುವಿನ ಪತ ಸಂಚಲನದ ಕಾರಣ ಇವರಿಗೆ ಒಳ್ಳೆಯ ರೀತಿಯಲ್ಲಿ ಧನ ಆಗಮನ ಆಗುತ್ತದೆ ಏನಾದರೂ ಕೆಲಸ ಶುಭ ಕಾರ್ಯ ಆಗಬೇಕು ಎಂದರೆ ಅವರಿಗೆ ಒಳ್ಳೆಯ ಶುಭ ಕಾರ್ಯಗಳು ಆಗುವ ಸಂಭವ ಇದೆ. ಅಲ್ಲದೆ ಸಮಾಜದಲ್ಲಿ ಕೀರ್ತಿ ಪ್ರತಿಷ್ಟೆ ಉನ್ನತ ಮಟ್ಟಕ್ಕೆ ಏರುತ್ತದೆ ಹಾಗೂ ಎಲ್ಲರೂ ಇವರನ್ನು ಬಹಳ ಮನ್ನಣೆ ಕೊಡುತ್ತಾರೆ ಇವರ ಮಾತುಗಳಿಗೆ ಒಳ್ಳೆಯ ರೀತಿಯಲ್ಲಿ ಸಮಾಜದಲ್ಲಿ ಗೌರವ ಸಿಗುತ್ತದೆ ಇದು ಎಲ್ಲಿವರೆಗೆ ಆಗುತ್ತದೆ ಎಂದರೆ 2025 ವರ್ಷದ ವರೆಗೆ ಬಹಳ ಒಳ್ಳೆಯ ಅದೃಷ್ಟ ನಿಮ್ಮ ರಾಶಿಯವರಿಗೆ ಆಗಲಿದೆ. ಎರಡನೆಯದು ಕುಂಭ ರಾಶಿ ಈ ರಾಶಿಯಲ್ಲಿ ಹನ್ನೊಂದನೇ ಮನೆಯಲ್ಲಿ ಕುಳಿತಿದ್ದಾನೆ 11 ಮನೆಯಲ್ಲಿ ಗುರು ಇರುವುದರ ಕಾರಣ ಕುಂಭ ರಾಶಿಯಲ್ಲಿ ಏನಾಗುತ್ತದೆ ಎಂದರೆ ಇವರಿಗೆ ಕೂಡ ಸುವರ್ಣ ಯುಗ

ಎಂದೇ ಕರೆಯಬಹುದು ಅಂದರೆ ಅವರು ಮುಟ್ಟಿದ್ದು ಎಲ್ಲಾ ಚಿನ್ನ ಆಗುತ್ತದೆ ಎಂದೇ ಹೇಳಬಹುದು ಆಸ್ತಿಗೆ ಸಂಬಂಧ ಪಟ್ಟ ಹಾಗೆ ಏನಾದರೂ ವ್ಯಾಜ್ಯ ನಡೆಯುತ್ತಾ ಇದ್ದರೆ ಈ ಎಲ್ಲಾ ಜಗಳ ಬಗೆ ಹರಿದು ಇವರಂತೆ ಅದು ದಕ್ಕುತ್ತದೆ. ಇವರು ಮಕ್ಕಳಿಂದ ಅತಿಯಾದ ಸಂತೋಷ ಕಾಣುತ್ತಾರೆ. ವಿದ್ಯಾಭ್ಯಾಸ ನಡೆಸುತ್ತಾ ಇದ್ದರೆ ಖಂಡಿತವಾಗಿ ಒಳ್ಳೆಯ ಉದ್ಯೋಗ ಸಿಗಲಿದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

NO COMMENTS

LEAVE A REPLY

Please enter your comment!
Please enter your name here