2020 ರಲ್ಲಿ ಈ ರಾಶಿಯವರಿಗೆ ಶನಿ ಕಂಟಕ ಶುರು

73

2020 ರಲ್ಲೀ ಈ ರಾಶಿಯವರಿಗೆ ಕಾಡಲಿದ್ದಾನೆ ಶನಿ ಅವು ಯಾವ ರಾಶಿಗಳು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಪ್ರತಿ ಎರಡೂವರೆ ವರ್ಷಗಳ ನಂತರ ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ ಶನಿಯ ರಾಶಿ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ಅಶುಭ ಆಗಿದ್ದರೆ ಆರ್ಥಿಕ ಸಮಸ್ಯೆ ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತದೆ 24 ಜನವರಿ 2020 ರಂದು ಶನಿಯ ರಾಶಿ ಚಕ್ರ ಬದಲಾಗಲಿದೆ. ಜನವರಿ 24 ರಂದು ಶನಿಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾರೆ ಶನಿ ಮಕರ ರಾಶಿಗೆ ಪ್ರವೇಶ ಮಾಡುತ್ತಿದ್ದ ಹಾಗೆ ಉಳಿದ ರಾಶಿಗಳ ಮೇಲೆ ಪರಿಣಾಮ

ಬೀರಲಿದೆ ಬೇರೆ ಬೇರೆ ರಾಶಿಗೆ ಅವರ ಜಾತಕದ ಪ್ರಕಾರ ಬೇರೆ ಬೇರೆ ಪ್ರಭಾವ ಉಂಟಾಗಲಿದೆ ಶನಿ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ವೃಷಭ ರಾಶಿಯವರು ಶನಿಯ ಪರಿಣಾಮಗಳಿಂದ ಮುಕ್ತಿ ಹೊಂದಲಿದ್ದಾರೆ. ಕುಂಭ ರಾಶಿ ಅವರಿಗೆ ಸಾಡೆ ಸಾತ್ ಶುರು ಆಗಲಿದೆ. ಇನ್ನೂ ವೃಶ್ಚಿಕ ರಾಶಿ ಅವರಿಗೆ ಸಾಡೆ ಸಾಥ್ ಮುಗಿಯಲಿದೆ. ಅವರು ಇಷ್ಟು ವರ್ಷಗಳ ಕಾಲ ತುಂಬಾ ನೋವನ್ನು ಅನುಭವಿಸಿದ್ದಾರೆ ಎಲ್ಲಾ ನೋವು ಕಷ್ಟಗಳಿಗೆ ಈಗ ತೆರೆ ಬೀಳಲಿದೆ ಅವರು ಇನ್ನೂ ಮುಂದೆ ಎಲ್ಲವನ್ನೂ ಶುಭ ಕಾಣಲಿದ್ದಾರೆ ಹಾಗೆಯೇ ಅವರಿಗೆ ಗುರು ಗ್ರಹದ ಕೃಪೆ ಸಹಾ ಈಗ ಸಿಕ್ಕಿದೆ ಹಾಗಾಗಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಶುಭ ಫಲ ಕಾಣುವರು. ಶನಿಯ ಪ್ರಭಾವಕ್ಕೆ ಒಳಗಾದವರು ಶನಿವಾರ ಶನಿ ದೇವರಿಗೆ ಸಾಸಿವೆಯ ತೈಲವನ್ನು ಅರ್ಪಿಸಬೇಕು. ಅಶ್ವತ್ಥ್ ಮರದ ಪೂಜೆ ಮಾಡಬೇಕು ಕಪ್ಪು ಎಳ್ಳನ್ನು ದಾನ ಮಾಡಬೇಕು.ಮುಂದಿನ ರಾಶಿ ಸಿಂಹ ರಾಶಿ. ಈ ವರ್ಷ ನೀವು ಹೆಚ್ಚು ಸಕಾರಾತ್ಮಕ ಬದಲಾವಣೆ ಕಾಣುತ್ತೀರಿ ವಿಶೇಷವಾಗಿ ಯಾರು ಅಂಗಡಿಯನ್ನು ನಡೆಸುತ್ತಾರೆ

ಮತ್ತು ವ್ಯಾಪಾರ ಹಾಗೂ ವ್ಯವಹಾರ ಮಾಡುತ್ತಾ ಇರುತ್ತಾರೆ ಹಾಗೂ ಉದ್ಯೋಗದಲ್ಲಿ ಇರುವವರು ಕೂಡ ಈ ವರ್ಷ ನಿಮಗೆ ದೈನಂದಿನ ಚಟುವಟಿಕೆಗಳನ್ನು ನೆಮ್ಮದಿಯ ದಿನಗಳನ್ನು ಕಾಣುತ್ತೀರಿ ಹಾಗೂ ಹೆಚ್ಚು ಉತ್ತಮ ಫಲಗಳನ್ನು ಕಾಣುತ್ತೀರಿ. ಇನ್ನೂ ಕನ್ಯಾ ರಾಶಿಯವರು ಕೂಡ 2020 ರಲ್ಲಿ ದೊಡ್ಡ ಬದಲಾವಣೆ ಕಾಣುತ್ತಾರೆ ಸಾಮಾನ್ಯವಾಗಿ ಕನ್ಯಾ ರಾಶಿಯವರು ನಾಚಿಕೆ ಪಡುವಂತ ವ್ಯಕ್ತಿತ್ವ ಉಳ್ಳವರು ಆಗಿರುತ್ತಾರೆ ಇದರಿಂದ ಬಹಳಷ್ಟು ಕೆಲಸಗಳು ಆಗುತ್ತಾ ಇರುವುದಿಲ್ಲ ಕೆಲವರು ಮಾತನಾಡಲು ಕೂಡ ಹಿಂಜರಿಯುತ್ತಾರೆ ಮತ್ತು ನಾಚಿಕೆ ಪಡುತ್ತ ಇರುತ್ತಾರೆ ಇದರಿಂದ ಅವರಿಗೆ ಬಹಳಷ್ಟು ಕೆಲಸಗಳು ಹಿಂದೆ ಆಗುತ್ತದೆ. ಮೀನಾ ರಾಶಿಯವರು ಸಕಾರಾತ್ಮಕ ಬದಲಾವಣೆ ದಿಂಗಂತದಲ್ಲಿ ಇದೆ 2020 ಬದಲಾವಣೆಗಳ ವರ್ಷ ಎಂದೇ ನಿಮಗೆ ಈಗಾಗಲೇ ತಿಳಿದಿದೆ ಈ ವರ್ಷ ಹೊಸ ಅನುಭವ ನೀಡುತ್ತದೆ ಉತ್ತಮ ಅವಕಾಶ ಹಾಗೂ ಸ್ಥಿತಿಗಳಿಗೆ ಈ ವರ್ಷ ಸಹಾಯ ಮಾಡುತ್ತದೆ. ನೀವು ವರ್ಷ ನೀವು ಬಹಳ ಬದಲಾವಣೆ ಕಾಣುತ್ತೀರಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here