ನಮ್ಮ ಜೀವನವು ಸದಾ ನೆಮ್ಮದಿ ಆಗಿ ಇರಲು ಮತ್ತು ಸಂತೋಷದಿಂದ ತುಂಬಿರಲಿ ಎಂದು ನಾವೆಲ್ಲರೂ ಕೂಡ ಬಯಸುತ್ತೇವೆ ವ್ಯಕ್ತಿಯ ಜೀವನದಲ್ಲಿ ನೆಮ್ಮದಿ ಸಂತೋಷ ನೋವು ನಲಿವು ಎನ್ನುವುದು ಜೀವನದ ಪಾಠವನ್ನು ಕಲಿಸುತ್ತದೆ ಹಾಗೆಯೇ ನೆಮ್ಮದಿ ಎನ್ನುವುದು ಜೀವನದ ಬರವಸೆಯನ್ನು ಹೆಚ್ಚಿಸುತ್ತದೆ ಬದುಕಿನಲ್ಲಿ ನೋವು ನಲಿವು ಎನ್ನುವುದು ಸಮ ಪ್ರಮಾಣದಲ್ಲಿ ದೊರೆತರೆ ಆ ವ್ಯಕ್ತಿಯ ಜೀವನವು ಸಂತೃಪ್ತಿ ಜೀವನವು ಆಗಿರುತ್ತದೆ ಮತ್ತು ಬದುಕಿನಲ್ಲಿ ಅನುಭವಿಸುವ ಪ್ರತಿಯೊಂದು ಸನ್ನಿವೇಶ ಹಾಗೂ ಅನುಭವಗಳು ನಮ್ಮ ರಾಶಿಗಳ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2020 ರಲ್ಲಿ ಗ್ರಹಗತಿಗಳ ಸಂಚಾರ ಹಲವು ರಾಶಿಗಳಿಗೆ ಹೆಚ್ಚು ಹಿತಕರ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ
ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸಿ ಇನ್ನೊಂದು ಮನೆಗೆ ಪ್ರವೇಶ ಪಡೆಯುವುದರಿಂದ ವ್ಯಕ್ತಿಯ ಅದೃಷ್ಟ ಹಾಗೂ ಜೀವನದಲ್ಲಿ ಮಹತ್ವದ ಬದಲಾವಣೆ ತರುತ್ತದೆ ಎನ್ನಲಾಗುತ್ತದೆ ಅಂತೆಯೇ 2020 ವರ್ಷದಲ್ಲಿ ಗ್ರಹಗತಿಗಳ ಬದಲಾವಣೆ ಯಿಂದ ಕೆಲವು ರಾಶಿಗಳಿಗೆ ಹೆಚ್ಚು ನೆಮ್ಮದಿಯ ಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾದರೆ ಅವು ಯಾವುವು ಎಂದು ನೋಡೋಣ. ಮೊದಲನೆಯದು ವೃಷಭ ರಾಶಿ ಈ ವರ್ಷ ನೀವು ಬಹಳಷ್ಟು ಬದಲಾವಣೆ ಕಾಣುವಂತಹ ವರ್ಷ ಈ 2020 ರ ವರ್ಷ ಆಗಿರುತ್ತದೆ ಈ ಹಿಂದೆ ನೀವು ಅನುಭವಿಸಿದ ಹಾಗೂ ಊಹಿಸಿದ ಅದೃಷ್ಟ ಹಾಗೂ ಸಂತೋಷ ಈ ವರ್ಷ ದೊರೆಯುತ್ತದೆ ನೀವು ಹೆಚ್ಚು ಆತ್ಮ ವಿಶ್ವಾಸದಿಂದ ಇರಿ ಹಾಗೂ ಹೆಚ್ಚು ಧೈರ್ಯಶಾಲಿ ಆಗಿ ಇರಿ ನೆಮ್ಮದಿಯ ಬದುಕನ್ನು ನೀವು ಈ ವರ್ಷ ಕಾಣುತ್ತೀರಿ.
ಮುಂದಿನ ರಾಶಿ ಸಿಂಹ ರಾಶಿ. ಈ ವರ್ಷ ನೀವು ಹೆಚ್ಚು ಸಕಾರಾತ್ಮಕ ಬದಲಾವಣೆ ಕಾಣುತ್ತೀರಿ ವಿಶೇಷವಾಗಿ ಯಾರು ಅಂಗಡಿಯನ್ನು ನಡೆಸುತ್ತಾರೆ ಮತ್ತು ವ್ಯಾಪಾರ ಹಾಗೂ ವ್ಯವಹಾರ ಮಾಡುತ್ತಾ ಇರುತ್ತಾರೆ ಹಾಗೂ ಉದ್ಯೋಗದಲ್ಲಿ ಇರುವವರು ಕೂಡ ಈ ವರ್ಷ ನಿಮಗೆ ದೈನಂದಿನ ಚಟುವಟಿಕೆಗಳನ್ನು ನೆಮ್ಮದಿಯ ದಿನಗಳನ್ನು ಕಾಣುತ್ತೀರಿ ಹಾಗೂ ಹೆಚ್ಚು ಉತ್ತಮ ಫಲಗಳನ್ನು ಕಾಣುತ್ತೀರಿ. ಇನ್ನೂ ಕನ್ಯಾ ರಾಶಿಯವರು ಕೂಡ 2020 ರಲ್ಲಿ ದೊಡ್ಡ ಬದಲಾವಣೆ ಕಾಣುತ್ತಾರೆ ಸಾಮಾನ್ಯವಾಗಿ ಕನ್ಯಾ ರಾಶಿಯವರು ನಾಚಿಕೆ ಪಡುವಂತ ವ್ಯಕ್ತಿತ್ವ ಉಳ್ಳವರು ಆಗಿರುತ್ತಾರೆ ಇದರಿಂದ ಬಹಳಷ್ಟು ಕೆಲಸಗಳು ಆಗುತ್ತಾ ಇರುವುದಿಲ್ಲ ಕೆಲವರು ಮಾತನಾಡಲು ಕೂಡ ಹಿಂಜರಿಯುತ್ತಾರೆ ಮತ್ತು ನಾಚಿಕೆ ಪಡುತ್ತ ಇರುತ್ತಾರೆ ಇದರಿಂದ ಅವರಿಗೆ ಬಹಳಷ್ಟು ಕೆಲಸಗಳು ಹಿಂದೆ ಆಗುತ್ತದೆ.
ಮೀನಾ ರಾಶಿಯವರು ಸಕಾರಾತ್ಮಕ ಬದಲಾವಣೆ ದಿಂಗಂತದಲ್ಲಿ ಇದೆ 2020 ಬದಲಾವಣೆಗಳ ವರ್ಷ ಎಂದೇ ನಿಮಗೆ ಈಗಾಗಲೇ ತಿಳಿದಿದೆ ಈ ವರ್ಷ ಹೊಸ ಅನುಭವ ನೀಡುತ್ತದೆ ಉತ್ತಮ ಅವಕಾಶ ಹಾಗೂ ಸ್ಥಿತಿಗಳಿಗೆ ಈ ವರ್ಷ ಸಹಾಯ ಮಾಡುತ್ತದೆ. ನೀವು ವರ್ಷ ನೀವು ಬಹಳ ಬದಲಾವಣೆ ಕಾಣುತ್ತೀರಿ. ಈ ಹಿಂದಿನ ವರ್ಷ ನಡೆದ ಸ್ಥಿತಿ ಹಾಗೂ ಅನುಭವ ನೆನಪಿಸಿಕೊಂಡು ಹತಾಶ ಆಗಬೇಡಿ ನೀವು ಆಶಾವಾದಿಗಳು ಆಗುವಿರಿ. ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕರೆ ಮುಖಾಂತರ ಪರಿಹಾರ ದೊರೆಯಲಿದೆ. ಈ ಕೂಡಲೇ ನಿಮ್ಮ ಹಣಕಾಸಿನ ಸಮಸ್ಯೆಗಳು ಎಲ್ಲವು ಸಹ ಸರಿ ಆಗಲು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.