2020 ರಲ್ಲಿ ತುಲಾ ರಾಶಿಯವರಿಗೆ ಶನಿ ಪ್ರಭಾವ ಈ ರೀತಿ ಇದೆ

67

ಸ್ನೇಹಿತರೆ ತುಲಾ ರಾಶಿಯವರಿಗೆ ಶನಿಯ ಪ್ರಭಾವ 2020 ಮತ್ತು 2021 ಈ ಎರಡು ವರ್ಷ ಯಾವ ರೀತಿಯಾಗಿ ಇರುತ್ತದೆ ಇದಕ್ಕೆ ಸಂಬಂಧಿಸಿದ ಹಾಗೆ ಮಾಹಿತಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಶುಕ್ರ ಗ್ರಹಕ್ಕೆ ಮತ್ತು ಶನಿಗೆ ಮಿತ್ರತ್ವ ಇದೆ ಆದ್ದರಿಂದ ತುಲಾ ರಾಶಿಯವರಿಗೆ ಶನಿಯ ಪ್ರಭಾವ ಸಾಮಾನ್ಯವಾಗಿ ಕೆಲವು ಹಂತದಲ್ಲಿ ಅಷ್ಟೊಂದು ಸಮಸ್ಯೆ ಅಲ್ಲ ಬೇರೆ ರಾಶಿಗಳಿಗಿಂತ ತುಲಾ ರಾಶಿ ಸ್ವಲ್ಪ ಕಡಿಮೆ ಮಟ್ಟದಲ್ಲಿ ಬಾಧಿಸುತ್ತದೆ ಸಂಪೂರ್ಣವಾಗಿ ಇಲ್ಲದೆ ಇರಬಹುದು ಎಂದು ಹೇಳಲು ಆಗಲ್ಲ ಆದರೆ ಸಣ್ಣ ಮಟ್ಟಕ್ಕೆ ರೀತಿಯ ಪ್ರಭಾವ ಕಡಿಮೆ ಮಾಡುತ್ತದೆ ಆದ್ದರಿಂದ ತುಲಾ ರಾಶಿಯವರಿಗೆ ಸಧ್ಯಕ್ಕೆ ಸಾಡೆ ಸಾತಿ ಇರಲ್ಲ ಅಷ್ಟಮ ಶನಿ ಇರಲ್ಲ ಆದ್ದರಿಂದ ದೊಡ್ಡ ಮಟ್ಟಕ್ಕೆ ಸಮಸ್ಯೆ ಕೂಡ ಆಗುವುದಿಲ್ಲ ಆದರೆ ಒಂದು ವಿಚಾರ ಗಮನದಲ್ಲಿ ಇಡಬೇಕು ಶನಿ ಮಹಾತ್ಮ ತುಲಾ ರಾಶಿಗೆ ಅರ್ಧ ಶನಿ ಆಗುತ್ತಾನೆ ಅರ್ಧ ಶನಿ ಆದಾಗ ಒಂದಿಷ್ಟು ಸಣ್ಣ ಪುಟ್ಟ ಸಮಸ್ಯೆ ತಂದು ಇಡುತ್ತಾನೆ ಮುಖ್ಯವಾಗಿ ಸಾಂಸಾರಿಕವಾಗಿ ಜೀವನದಲ್ಲಿ ವ್ಯತ್ಯಾಸ ಆಗುತ್ತದೆ. ಮುಖ್ಯವಾಗಿ ದಾಂಪತ್ಯದ ಕಲಹ ಅಥವಾ ಕುಟುಂಬದಲ್ಲಿ ವಿಂಗಡನೆ ಬರುವುದು ಮುಖ್ಯವಾಗಿ ಮದುವೆ ವಿಚಾರಕ್ಕೆ ಸಂಬಂಧಿಸಿದ ಹಾಗೆ

ವಿಳಂಬ ಆಗುವುದು ಇವೆಲ್ಲವೂ ಕೂಡ ತುಲಾ ರಾಶಿ ಅವರಿಗೆ ಬಾಧಿಸುತ್ತದೆ ಇದನ್ನು ಸ್ವಲ್ಪ ಗಮನದಲ್ಲಿ ಇಡಬೇಕು ಆದರೆ ಮುಖ್ಯವಾಗಿ ತುಲಾ ರಾಶಿಗೆ ಅಧಿಪತಿ ಆಗಿರುವ ಶನಿ ಮಹಾತ್ಮ ನಾಲ್ಕನೆಯ ಸ್ಥಾನಕ್ಕೆ ಕುಳಿತು ಕೊಳ್ಳುತ್ತಾನೆ ಈಗ ಗೋಚಾರದಲ್ಲಿ ಆದ್ದರಿಂದ ನಾಲ್ಕನೆಯ ಸ್ಥಾನ ಬಂದು ಹೈಯರ್ ಎಜುಕೇಷನ್ ಗೆ ಸಂಬಂಧ ಪಟ್ಟ ಹಾಗೆ ನೋಡುತ್ತೇವೆ ಈ ಕುಟುಂಬದಿಂದ ಸಣ್ಣ ಪುಟ್ಟ ಕಿರಿಕಿರಿ ಅನುಭವಿಸುವ ಸಾಧ್ಯತೆ ಇರುತ್ತದೆ ಆದರೆ ಕುಟುಂಬದಲ್ಲಿ ನಮಗೆ ವ್ಯವಹಾರದಲ್ಲಿ ಅನುಕೂಲ ಉದ್ಯೋಗದಲ್ಲಿ ಒಂದಿಷ್ಟು ಅನುಕೂಲ ಪಡೆಯುವುದು ಇರುತ್ತದೆ ಜೊತೆಯಲ್ಲಿ ಎಲ್ಲೋ ಒಂದು ಹಂತದಲ್ಲಿ ಕಿರಿಕಿರಿ ಬರುವುದು ಸಹ ಇರುತ್ತದೆ ಆದರೆ ಸಾಮಾನ್ಯವಾಗಿ ಶನಿ ಮಕರ ರಾಶಿಯಲ್ಲಿ ತಮ್ಮ ಮನೆಯಲ್ಲಿ ಬಲಿಷ್ಟ ಆಗಿರುವುದರಿಂದ ನಾಲ್ಕನೆಯ ಸ್ಥಾನಕ್ಕೆ ಅಧಿಪತಿ ಆಗಿರುವುದರಿಂದ ಸಾಕಷ್ಟು ಅನುಕೂಲವನ್ನು ತುಲಾ ರಾಶಿಯವರಿಗೆ ಕೊಟ್ಟೆ ಕೊಡುತ್ತಾನೆ ಎಂದು ಹೇಳಲಾಗುತ್ತದೆ. ಜೊತೆಯಲ್ಲಿ ಗುರು ಕೂಡ ನಾಲ್ಕನೆಯ ಸ್ಥಾನಕ್ಕೆ ಬಂದು ಕುಳಿತಿದ್ದಾನೆ ಇದರಿಂದ ಕುಟುಂಬಕ್ಕೆ ಅನುಕೂಲ ಆಗುವುದು ಕುಟುಂಬ ಇಂದ ಅನುಕೂಲ ನೀವು ಪಡೆಯುವುದು ಇದು ತುಲಾ ರಾಶಿ ಅವರಿಗೆ ಇಂದು ಪಾಸಿಟಿವ್ ಎಂದು ಹೇಳಬಹುದು ಆದರೆ

ಎಲ್ಲಿ ತುಲಾ ರಾಶಿಯವರಿಗೆ ಸಮಸ್ಯೆ ಆಗುತ್ತದೆ ಎಂದರೆ ಮುಖ್ಯವಾಗಿ ನಾಲ್ಕನೆಯ ಸ್ಥಾನ ಹೈಯರ್ ಎಜುಕೇಷನ್ ಆಗುತ್ತದೆ ಈ ಹಂತದಲ್ಲಿ ನಿಮಗೆ ತೊಂದರೆ ಆಗುವುದು ಅಥವಾ ಅದು ಪಾಸ್ ಆಗದೆ ಇರುವುದು ಆಗಬಹುದು ಅಥವಾ ನೀವು ಅಂದುಕೊಂಡ ಅಂಕಗಳು ನಿಮಗೆ ಬರದೇ ಇರಬಹುದು ಅಥವಾ ನೀವು ಅಂದುಕೊಂಡ ಆಚಿವೆಮೆಂಟ್ ಕೂಡ ಎಲ್ಲೋ ಆಗದೆ ಇರಬಹುದು ಒಂದು ವೇಳೆ ನಿಮ್ಮ ಜಾತಕದಲ್ಲಿ ನಿಮ್ಮ ಗ್ರಹಗತಿಗಳು ಸಹ ವ್ಯತ್ಯಾಸ ಇದ್ದಾಗ ಆದ್ದರಿಂದ ಶಿಕ್ಷಣ ಗೆ ಸಂಬಂಧ ಇದ್ದ ಹಾಗೆ ಮುಖ್ಯವಾಗಿ ಹೈಯರ್ ಶಿಕ್ಷಣ ಮಾಡುವಾಗ ತುಲಾ ರಾಶಿಯವರು ಎಚ್ಚರಿಕೆಯಿಂದ ಇರಲೇಬೇಕು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here