Ad
Home ಜೋತಿಷ್ಯ 2020 ರ ವೃಷಭ ರಾಶಿ ಭವಿಷ್ಯ ಹೀಗಿದೆ

2020 ರ ವೃಷಭ ರಾಶಿ ಭವಿಷ್ಯ ಹೀಗಿದೆ

2020 ಹೊಸ ವರ್ಷ ಈ ವರ್ಷ ವೃಷಭ ರಾಶಿಯವರಿಗೆ ಹೇಗಿದೆ ಜ್ಯೋತಿಷ್ಯ ಫಲಗಳು ಈ ರಾಶಿಯವರ ಬಗ್ಗೆ ಏನು ಹೇಳುತ್ತದೆ ಹಣ ಕಾಸು ವ್ಯವಹಾರಗಳು ಆರೋಗ್ಯ ಸರ್ಕಾರಿ ಉದ್ಯೋಗ ಕೆಲಸ ಕುಟುಂಬ ವಿದ್ಯಾರ್ಥಿ ಜೀವನ ಎಲ್ಲಾ ವಿಚಾರವಾಗಿ ಜ್ಯೋತಿಷ್ಯ ಹಾಗೂ ಪಂಚಾಗದ ಪ್ರಕಾರ ಈ ಲೇಖನದಲ್ಲಿ ತಿಳಿಸುತ್ತೇವೆ. ಈ ರಾಶಿಯವರಿಗೆ ಹೊಸ ವರ್ಷ ಹಣಕಾಸು ಸ್ಥಿತಿ ಅಥವಾ ಆರ್ಥಿಕ ಸ್ಥಿತಿ ಹೇಗಿದೆ ಹಣಕಾಸಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರಗಳು ಏನು ಹೇಳುತ್ತವೆ ತಿಳಿಯೋಣ ಬನ್ನಿ. ಈ ವರ್ಷ ವೃಷಭ ರಾಶಿ ಅವರಿಗೆ ಹಣಕಾಸು ಹಾಗೂ ಸಂಬಂಧ ಪಟ್ಟ ವ್ಯವಹಾರಗಳು ನಿರೀಕ್ಷೆಗೆ ತಕ್ಕ ಲಾಭವನ್ನು ಹಾಗೂ ಸಂತೋಷ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹಣಕಾಸಿನ ಉಳಿತಾಯ ಕೂಡ ಗಣನೀಯವಾಗಿ ಚೆನ್ನಾಗಿ ಇದೆ.

ಈ ವರ್ಷ ನೀವು ಹೊಸ ಭೂಮಿ ಸೈಟ್ ಆಸ್ತಿ ಅಥವಾ ವಾಹನ ಖರೀದಿಸುತ್ತೀರಿ ಅಂತಹ ಕನಸುಗಳು ಇದ್ದಲ್ಲಿ ಪ್ರಯತ್ನ ಮಾಡಿ ನೋಡಿ ಅಂತಹ ಯಿಗ ಇದೆ ಯಾವುದೇ ಭೂಮಿ ಸಂಬಂಧಿತ ವ್ಯವಹಾರ ಆದರೂ ಹೆಚ್ಚು ಮಾರ್ಗದರ್ಶನ ಹಾಗೂ ಹಿನ್ನೆಲೆ ತಿಳಿದು ಖರೀದಿ ಮಾಡಿ. ಹಣಕಾಸು ಇದೆ ಎಂದು ಬೇರೆಯವರನ್ನು ನಂಬಿ ಹೂಡಿಕೆ ಬೇಡ ನಿಮ್ಮದೇ ಆದ ಲೆಕ್ಕಾಚಾರ ಇರಲಿ ಏನೇ ಹಣಕಾಸಿನ ತೊಂದರೆ ಇದ್ದರೂ ಸೆಪ್ಟೆಂಬರ್ 19 ರ ನಂತರ ಸುಲಭವಾಗಿ ಪರಿಹಾರ ಆಗುತ್ತದೆ. ಶೇರ್ ಮಾರುಕಟ್ಟೆ ಜೂಜಾಟ ಅಂತಹ ವ್ಯವಹಾರಗಳಲ್ಲಿ ನಿರಂತರ ಹಣ ಹೂಡಿಕೆ ಮಾಡುವವರು ಈ ವರ್ಷ ಬಹಳಷ್ಟು ಎಚ್ಚರ ಹಾಗೂ ಜಾಗ್ರತೆ ವಹಿಸಬೇಕು ಹೆಚ್ಚಿನ ಲಾಭ ಹಾಗೂ ಅತ್ಯುತ್ತಮ ಯಶಸ್ಸಿಗಾಗಿ ಸ್ವಲ್ಪ ಹೆಚ್ಚಿನ ಪ್ರಯತ್ನಗಳು ಅವಶ್ಯಕವಾಗಿ ಬೇಕು ಒಟ್ಟಾರೆ ಹಣಕಾಸು ವಿಚಾರವಾಗಿ ಈ. ವರ್ಷ ಸಮಾಧಾನಕರ ಹಾಗೂ ನಿರೀಕ್ಷೆಗೆ ತಕ್ಕಂತೆ ಲಾಭಗಳನ್ನು ತಂದು ಕೊಡುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಉದ್ಯೋಗದ ವಿಚಾರಗಳಲ್ಲಿ ಹಲವು ಬದಲಾವಣೆ ಈ ವರ್ಷ ಸಾಧ್ಯತೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಉದ್ಯೋಗ ಜನವರಿ 30 ರಿಂದ ಏಪ್ರಿಲ್ 7 ರ ವರೆಗೆ ಸಮಯ ಚೆನ್ನಾಗಿ ಇದೆ ಉತ್ತಮ ಲಾಭಗಳನ್ನು ಗಳಿಸುತ್ತೀರಿ ವ್ಯವಹಾರಗಳು ಈ ವರ್ಷ ಹೆಚ್ಚು ಲಾಭದಾಯಕ ಎಂದು ಹೇಳಬಹುದು ಫೆಬ್ರವರಿ 13 ರಿಂದ ಮಾರ್ಚ್ 14 ರ ಸಮಯ ಉದ್ಯೋಗ ಹಾಗೂ ವ್ಯಾಪಾರದ ವಿಷಯವಾಗಿ ಪ್ರವಾಸ ಸಾಧ್ಯತೆ. ವ್ಯಾಪಾರ ಉದ್ಯೋಗ ವ್ಯವಹಾರದ ವಿಷಯವಾಗಿ ನೀವು ಅಂದುಕೊಂಡ ಗುರಿ ಈ ವರ್ಷ ತಲುಪುತ್ತೀರಿ ಏಪ್ರಿಲ್ 7ರ ನಂತರ ಕೂಡ ವರ್ಷದ ಕೊನೆಯ ವರೆಗೆ ವ್ಯಾಪಾರ ವ್ಯವಹಾರಗಳು ಉದ್ಯೋಗ ಬಹುಪಾಲು ಚೆನ್ನಾಗಿ ಇದೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಈ ವರ್ಷ ಆಸ್ತಿ ವಿವಾದಗಳನ್ನು ಈ ರಾಶಿ ಹಲವು ಜನರನ್ನು ಆಸ್ತಿ ವಿಚಾರವಾಗಿ ಎದುರಿಸಬೇಕಾಗುತ್ತದೆ. ಆಸ್ತಿ ವಿಭಜನೆ ಅಥವಾ ಭಾಗ ಕೂಡ ಸಾಧ್ಯತೆ ಇದೆ. ಕುಟುಂಬ ಜೀವನಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬಗೆ ಹರಿಯುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ.

NO COMMENTS

LEAVE A REPLY

Please enter your comment!
Please enter your name here

Exit mobile version