2021ರಲ್ಲಿ ಕಟಕ ರಾಶಿಯವರ ರಾಶಿ ಭವಿಷ್ಯ ಹೀಗೆ ಇದೆ

52

ನಮಸ್ತೆ ಗೆಳೆಯರೆ 2021ರಲ್ಲಿ ಉದ್ಯೋಗ ವ್ಯಾಪಾರ ಆರೋಗ್ಯ ಆರ್ಥಿಕ ವಿಷಯ ವಿದ್ಯೆ ಪ್ರೇಮ ವಿಚಾರ ಕುಟುಂಬ ಜೀವನ ಹೇಗೆ ಇರುತ್ತದೆ ಯಾವ ರೀತಿಯಾದಂತಹ ಫಲಗಳನ್ನು ಪಡೆಯಲಿದ್ದಾರೆ ಯಾವ ಪರಿಹಾರವನ್ನು ಮಾಡುವುದರಿಂದ ಅದ್ಭುತವಾದ ಫಲಗಳನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ. ಪುನರ್ವಸು ನಕ್ಷತ್ರ 4ನೇ ಪಾದ ಪುಷ್ಯಮಿ ನಕ್ಷತ್ರ 4 ಪಾದ ಆಶ್ಲೇಷ ನಕ್ಷತ್ರ 4 ಪಾದ ಈ ನಕ್ಷತ್ರದಲ್ಲಿ ಹುಟ್ಟಿದವರು ಕಟಕ ರಾಶಿಗೆ ಸೇರಿದವರು ಆಗಿರುತ್ತಾರೆ ಈ ರಾಶಿಯ ಅಧಿಪತಿ ಚಂದ್ರ ಆಗಿರುತ್ತಾನೆ ಹಾಗೂ ಈ ರಾಶಿವರ ಆದಾಯ ಇವರ ಖರ್ಚಿಗಿಂತ ಹೆಚ್ಚಾಗಿರುತ್ತದೆ ಗ್ರಹಗಳ ಸಂಚಾರ ಉತ್ತಮವಾಗಿದ್ದು ಈ ವರ್ಷ ಇವರು ಜೀವನದಲ್ಲಿ ಉತ್ತಮ ಬದಲಾವಣೆಯನ್ನು ಕಾಣಲಿದ್ದಾರೆ ಕುಜನ 10 ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಉದ್ಯೋಗದಲ್ಲಿ ಇವರು ಮಿಶ್ರ ಫಲಗಳನ್ನು ಕಾಣುತ್ತಾರೆ ಉದ್ಯೋಗದಲ್ಲಿ ನಿಮಗೆ ಇರುವ ಪ್ರಮಾಣಿಕತೆ ನಿಷ್ಠೆಯಿಂದ ಉನ್ನತ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಸ್ಥಾನವನ್ನು ತಲುಪುತ್ತಿರ ಹಾಗೂ ಈ ರಾಶಿಯವರು ಮಾಡುವ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವುದರಿಂದ ಉತ್ತಮವಾದ ಜಯವನ್ನು ಪಡೆದುದುಕೊಳ್ಳುತ್ತಾರೆ ಏಪ್ರಿಲನಿಂದ ಸೆಪ್ಟಂಬರ್ ತಿಂಗಳ ಮಧ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗಿದ್ದು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಇನ್ನು ಗೆಳೆಯರೆ ಮೇಲಧಿಕಾರಿಗಳಿಂದ ಈ ರಾಶಿಯವರಿಗೆ ವಾಗ್ವಾದಗಳು ಬರುವ ಸಾಧ್ಯತೆಗಳು ಇವೆ ಆ ಸಮಯದಲ್ಲಿ ನಿಮ್ಮ ಕೋಪವನ್ನು ಸಾಧ್ಯವಾದಷ್ಟು ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದರಿಂದ ಒಳ್ಳೆಯದು ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಸ್ಥಾನಮಾನ ಹೆಚ್ಚುತ್ತದೆ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಹಾಗೂ ವಿದ್ಯಾರ್ಥಿಗಳು ಕೂಡ ಈ ವರ್ಷ ತುಂಬಾ ಉತ್ತಮ ಫಲಗಳು ದೊರೆಯಲಿವೆ ಉದ್ಯೋಗಕ್ಕಾಗಿ ಹುಡುಕುತ್ತಿದ್ದವರಿಗೆ ಅವರ ಕಠಿಣ ಪರಿಶ್ರಮದಿಂದ ಉತ್ತಮ ಉದ್ಯೋಗ ದೊರೆಯಲಿದೆ ವ್ಯಾಪಾರ ವ್ಯವಹಾರ ಮಾಡುತ್ತಿದ್ದವರಿಗೆ ಗುರು ಶನಿಯು 7 ನೆ ಸ್ಥಾನದಲ್ಲಿ ಸಂಚಾರ

ಮಾಡುತ್ತಿರುವುದರಿಂದ ಅದರಲ್ಲಿ ಒಳ್ಳೆಯ ಅಭಿವೃದ್ಧಿ ಕಾಣುತ್ತಾರೆ ರಾಶಿಯವರು ಸಮಾಜಸೇವೆಯಲ್ಲಿ ಬಹಳಷ್ಟು ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಾರೆ ಈ ವರ್ಷ ಹೆಚ್ಚು ಹಣವನ್ನು ಖರ್ಚು ಮಾಡಿದ ಉಳಿತಾಯ ಮಾಡುವ ಸಾಧ್ಯತೆ ಇದೆ ಹಾಗೂ ವಾಹನ ಸ್ಥಿರ ಆಸ್ತಿ ಖರೀದಿಸುವ ಸಾಧ್ಯತೆ ಇದೆ ಇವರಿಗೆ ಇರುವ ಹಠದಿಂದ ಪರಿಶ್ರಮದಿಂದ ಅವರು ಅಂದುಕೊಂಡಂತೆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ಈ ರಾಶಿಯವರು ನೂತನ ವ್ಯಾಪಾರ ಹಾಗೂ ಉದ್ಯಮಗಳನ್ನು ಪ್ರಾರಂಭಿಸಲು ಇದು ಒಳ್ಳೆಯ ಸಮಯವಾಗಿದೆ ಉತ್ತಮವಾದ ಲಾಭಾಂಶವನ್ನು ಕಾಣುತ್ತಾರೆ. ಇನ್ನು ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಮಿಶ್ರ ಫಲಗಳು ದೊರೆಯುತ್ತವೆ ಹಾಗೂ ಕಟಕ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಇನ್ನು ಕಲಾಕ್ಷೇತ್ರದಲ್ಲಿ ಇದ್ದವರಿಗೆ ಲಾಭದಾಯಕವಾಗಿದೆ ಕಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಒಳ್ಳೆಯ ಮಾಸ ಎಂದು ಹೇಳಲಾಗುತ್ತದೆ ಈ ಸಮಯದಲ್ಲಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ನಿಮಗೆ ಖರ್ಚುಗಳು ತುಂಬಾನೇ ಕಡಿಮೆ ಇರುತ್ತವೆ ಆದಾಯ ಹೆಚ್ಚಾಗಿರುತ್ತದೆ ಕುಟುಂಬದಲ್ಲಿ ನಿಮ್ಮ ಬಾಂಧವ್ಯ ಹೆಚ್ಚುತ್ತದೆ ಮತ್ತು ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಮನೆಯಲ್ಲಿ ಸಮಾಧಾನದಿಂದ ವರ್ತಿಸುವುದು ತುಂಬಾ ಒಳ್ಳೆಯದು ಇನ್ನು ಆರೋಗ್ಯದ ಕಡೆಗೆ ಕಟಕ ರಾಶಿ ತುಂಬಾ ಜಾಗೃತೆಯನ್ನು ವಹಿಸಬೇಕಾಗುತ್ತದೆ ಇನ್ನು ಗೆಳೆಯರೇ ರಾಶಿಗಳು ಪ್ರತಿನಿತ್ಯ ಸೂರ್ಯನಿಗೆ ತಾಮ್ರದ ಚೊಂಬಿನ ನೀರನ್ನು ಸಮರ್ಪಿಸಬೇಕು ಸೂರ್ಯ ನಮಸ್ಕಾರ ಮಾಡಬೇಕು ಹಾಗು ಪ್ರತಿ ಶುಕ್ರವಾರ ಹಸುವಿನ ತುಪ್ಪದಿಂದ ಲಕ್ಷ್ಮೀದೇವಿಗೆ ದೀಪಾರಾಧನೆ ಮಾಡಬೇಕು ಸೋಮವಾರದ ದಿನ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಬೇಕು. ಗೆಳೆಯರೇ 2021ರಲ್ಲಿ ಕಟಕರಾಶಿಯವರು ಜೀವನದಲ್ಲಿ ಉತ್ತಮ ಬದಲಾವಣೆಯನ್ನು ಕಾಣಲಿದ್ದಾರೆ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here