2021 ರಲ್ಲಿ ಮಕರ ರಾಶಿಯವರ ಭವಿಷ್ಯ

49

ನಮಸ್ತೆ ಗೆಳೆಯರೆ ಗ್ರಹಗಳ ಸಂಚಾರದಿಂದ ರಾಶಿಚಕ್ರದಲ್ಲಿ ಉಂಟಾದ ಬದಲಾವಣೆಯಿಂದ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರಲಿದ್ದು 2021 ಹೊಸ ವರ್ಷದಲ್ಲಿ ಮಕರ ರಾಶಿಯವರ ಜೀವನದಲ್ಲಿ ಕೆಲವೊಂದು ಉತ್ತಮ ಬದಲಾವಣೆಗಳಾಗಿದ್ದು ಯಾವ ರೀತಿಯಾದಂತಹ ಯೋಗಗಳನ್ನು ಪಡೆಯಲಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮಕರ ರಾಶಿಯವರಿಗೆ ಗುರು ನಿಮ್ಮ ರಾಶಿಯಲ್ಲಿ ಇದ್ದಾನೆ ಜನವರಿ ಫೆಬ್ರುವರಿ ಮಾರ್ಚ್ ತಿಂಗಳಲ್ಲಿ ಗುರು ನಿಮ್ಮ ಜಾತಕದಲ್ಲಿ ಇರುತ್ತಾನೆ ಗುರು ಬಲದಿಂದಾಗಿ ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಜಯವನ್ನು ಸಾಧಿಸಲಿದ್ದಾರೆ ಕಂಕಣ ಭಾಗ್ಯ ಕೂಡಿ ಬರಲಿದೆ ಶುಭ ಕಾರ್ಯಗಳು ಮನೆಯಲ್ಲಿ ನೆರವೇರುತ್ತವೆ ಈ ವರ್ಷ ಮಕ್ಕಳು ಇಲ್ಲದೆ ಇರುವವರಿಗೆ ಸಂತಾನಭಾಗ್ಯ ದೊರೆಯುವ ಸಾಧ್ಯತೆ ಇದೆ ಹಾಗೂ ಹೊಸ ಮನೆ ವಾಹನ ಖರೀದಿಸುವ ಯೋಗವಿದೆ ಪ್ರೇಮದ ವಿಚಾರದಲ್ಲಿ ಈ ಸಮಯ ಅನುಕೂಲಕರವಾಗಿದ್ದು ತಾಳ್ಮೆಯಿಂದ ಇರುವುದರಿಂದ ಎದುರಾಗಿರುವ ಸಮಸ್ಯೆಗಳು ಪರಿಹಾರ ಆಗುತ್ತವೆ

ನಿಮ್ಮ ಪ್ರೇಮದಲ್ಲಿ ಜಯ ಸಿಗುತ್ತದೆ ಈ ರಾಶಿಯವರು ಸಮಾಜದಲ್ಲಿ ಗೌರವ ಸ್ಥಾನ ಮಾನವನ್ನು ಪಡೆಯುತ್ತಾರೆ. ಇನ್ನು ಗುರು ಕುಂಭ ರಾಶಿಗೆ ಹೋದಾಗ ಬಹಳಷ್ಟು ಒಳ್ಳೆಯದಾಗುತ್ತದೆ ನಿಮ್ಮ ಎಲ್ಲಾ ಒತ್ತಡಗಳು ಕಡಿಮೆಯಾಗುತ್ತವೆ ಸಂತೋಷದಿಂದ ಇರುತ್ತೀರ ನೆಮ್ಮದಿ ಇರುತ್ತದೆ ಮನೆಯಲ್ಲಿ ಉತ್ತಮ ಬೆಳವಣಿಗೆ ಆಗಲಿದ್ದು ಇದರಿಂದಾಗಿ ನೀವು ಮಾಡುವ ಕೆಲಸ ಕಾರ್ಯದಲ್ಲಿ ಏಕಾಗ್ರತೆ ಹೆಚ್ಚುತ್ತದೆ ಕೆಲಸದಲ್ಲಿ ವಹಿಸುವ ಶ್ರದ್ಧೆ ನಿಷ್ಠೆಯಿಂದ ಧನಾಗಮನ ಹೆಚ್ಚುತ್ತದೆ ಏಪ್ರಿಲ್ ತಿಂಗಳಿಂದ ಸೆಪ್ಟೆಂಬರ್ ತಿಂಗಳಲ್ಲಿ ಗುರು ಎರಡನೇ ಮನೆಯಲ್ಲಿ ಇರುವುದರಿಂದ ಹಣ ನಿಮ್ಮ ಬಳಿ ಸ್ಥಿರವಾಗಿ ಉಳಿಯುತ್ತದೆ ಹಾಗೂ ಈ ರಾಶಿಯವರಿಗೆ ಒಳ್ಳೆಯ ಕೆಲಸಗಳು ದೊರೆಯುತ್ತವೆ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶವನ್ನು ಈ ವರ್ಷ ಕಾಣುತ್ತಾರೆ. ಶನಿ ಮಕರ ರಾಶಿಯಲ್ಲಿ ಇರುತ್ತಾನೆ ಹಾಗಾಗಿ ಶನಿ 23ರಿಂದ ಅಕ್ಟೋಬರ್ 11 ರವರೆಗೆ ವಕ್ರೀಯ ಆಗುತ್ತಾನೆ ಆಗ 12 ನೇ ಮನೆ ಕಡೆಗೆ ದೃಷ್ಟಿಯನ್ನು ಹಾಕುತ್ತಾನೆ 25 11 ವರ್ಷಗಳ ಹಿಂದಿನಿಂದ ನಿಮ್ಮ ಸಂಬಂಧವನ್ನು ತೊರೆದು ಹೋಗಿರುವ ಮಿತ್ರರು ಹಾಗೂ

ಸಂಬಂಧಿಕರು ಪುನಃ ನಿಮ್ಮ ಬಳಿ ನಿಮ್ಮ ಮಿತ್ರತ್ವವನ್ನು ಬಯಸಿ ಬರುತ್ತಾರೆ ಇನ್ನು ಗೆಳೆಯರೇ ಈ ರಾಶಿಯವರು ವ್ಯಾಪಾರ ವ್ಯವಹಾರದಲ್ಲಿ ಆರು ತಿಂಗಳವರೆಗೆ ಉತ್ತಮವಾದ ಲಾಭಾಂಶವನ್ನು ಕಾಣುತ್ತಾರೆ ಹಾಗೂ ಇವರಿಗೆ ಹಿಂದೆ ಕಾಣಿಸಿಕೊಂಡ ಕೆಲವೊಂದು ರೋಗಗಳು ಈ ವರ್ಷ ಮತ್ತೆ ಕಾಣಿಸಿಕೊಳ್ಳಲಿದ್ದು ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಚರ್ಮರೋಗ ಅಥವಾ ಮಂಡಿ ನೋವು ಕಾಣಿಸಿಕೊಳ್ಳಬಹುದು 6 ತಿಂಗಳವರೆಗೆ ಹೆಚ್ಚು ನೋವು ಕಾಣಿಸಿಕೊಳ್ಳಲಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ನಿವಾರಣೆ ಆಗುತ್ತದೆ ಯಾವುದೇ ಭಯಪಡುವ ಅಗತ್ಯ ಇರುವುದಿಲ್ಲ ಧೈರ್ಯದಿಂದ ಇದ್ದರೆ ಒಳ್ಳೆಯದು. ರೈತರು ಈ ವರ್ಷ ಉತ್ತಮ ಬೆಳೆಗಳನ್ನು ಬೆಳೆಯಲಿದ್ದು ಒಳ್ಳೆಯ ಲಾಭ ಪಡೆಯುತ್ತಾರೆ ಇನ್ನು ಹೊಸ ಉದ್ಯಮ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡಲು ಇದು ಒಳ್ಳೆಯ ಸಮಯ ಗುರುಬಲ ಚೆನ್ನಾಗಿರುವುದರಿಂದ ಉತ್ತಮ ಲಾಭಾಂಶವನ್ನು ಪಡೆದುಕೊಳ್ಳುತ್ತಿರ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಆರ್ಥಿಕವಾಗಿ ಅಭಿವೃದ್ಧಿ

ಹೊಂದುತ್ತಿರುವ ಸಂತೋಷದಿಂದ ನೆಮ್ಮದಿಯಿಂದ ಜೀವನ ಇರುತ್ತದೆ. ಗೆಳೆಯರೇ 2021ರಲ್ಲಿ ಮಕರ ರಾಶಿಯವರ ಭವಿಷ್ಯ ಉತ್ತಮವಾಗಿದ್ದು ಅದ್ಭುತವಾದ ಬದಲಾವಣೆಯನ್ನು ಇವರು ಕಾಣುತ್ತಾರೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here