2022ರಲ್ಲಿ ನರಕ ಚತುರ್ಥಿಯ ಪ್ರಾರಂಭ ಯಾವಾಗ ಜೀವನದ ಅಭಿವೃದ್ಧಿಗಾಗಿ ನರಕ ಚತುರ್ಥಿಯ ದಿನದಂದು ಮಾಡಲೇಬೇಕಾದ ಕೆಲಸಗಳು ಇವು.

57

ನಮಸ್ಕಾರ ಸ್ನೇಹಿತರೆ ದೀಪಾವಳಿಯು ಐದು ದಿನಗಳ ವರೆಗೂ ನಡೆಯುತ್ತದೆ ಒಂದೊಂದು ದಿನವೂ ಕೂಡ ಅದರದೇ ಆದ ಮಹತ್ವವನ್ನು ಹೊಂದಿದೆ ಇನ್ನು ದೀಪಾವಳಿಯಲ್ಲಿ ನರಕ ಚತುರ್ಥಿ ಬಹಳ ಮುಖ್ಯವಾದದ್ದು ಈ ಒಂದು ನರಕ ಚತುರ್ಥಿಯ ದಿನ ನಾವು ಕೆಲವೊಂದು ಆಚರಣೆಗಳನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗಿದೆ ಒಬ್ಬ ವ್ಯಕ್ತಿಯು ನರಕ ಚತುರ್ಥಿಯ ದಿನ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಅವನ ಜೀವನದಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ, ಹಾಗಾಗಿ ನರಕ ಚತುರ್ಥಿಯ ದಿನ ಕೆಲವೊಂದು ಆಚರಣೆಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ತಿಳಿಸಲಾಗಿದೆ, ಹಾಗಾದರೆ ನರಕ ಚತುರ್ಥಿಯ ಪ್ರಾರಂಭ ಯಾವಾಗ ಈ ಒಂದು ನರಕ ಚತುರ್ಥಿಯ ದಿನ ಮಾಡಲೇಬೇಕಾದ ಕೆಲಸಗಳು ಏನು ಎಂದು ನೋಡೋಣ. ಅಶ್ವಿನಿ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕವು ಅಕ್ಟೋಬರ್‌ 23 ರಂದು ಸಂಜೆ 06:03 ರಿಂದ ಪ್ರಾರಂಭವಾಗುತ್ತದೆ ನರಕ ಚತುರ್ದಶಿ ತಿಥಿ ಅಕ್ಟೋಬರ್‌ 24 ರಂದು ಸಂಜೆ 05:27 ಕ್ಕೆ ಕೊನೆಗೊಳ್ಳುತ್ತದೆ, ಈ ವರ್ಷ ನರಕ ಚತುರ್ದಶಿ ಮತ್ತು ದೀಪಾವಳಿಯನ್ನು ಅಕ್ಟೋಬರ್‌ 24 ರಂದು ಒಂದೇ ದಿನ ಆಚರಿಸಲಾಗುತ್ತದೆ.

ನರಕ ಚತುರ್ಥಿಯ ದಿನ ಪ್ರತಿಯೊಬ್ಬರೂ ಕೂಡ ಅಭ್ಯಂಜನ ಸ್ನಾನವನ್ನು ಮಾಡುವುದು ಬಹಳ ಒಳ್ಳೆಯದು ಅದರಲ್ಲಿ ಕೂಡ ಅಕ್ಟೋಬರ್ 24 ಬೆಳಗ್ಗೆ 5:08 ರಿಂದ ಬೆಳಗ್ಗೆ 6:31 ರವರೆಗೆ ಸ್ನಾನ ಮಾಡಲು ಬಹಳ ಒಳ್ಳೆಯ ಸಮಯ. ಇನ್ನು ಈ ಒಂದು ನರಕ ಚತುರ್ದಶಿಯ ದಿನ ತಪ್ಪದೇ ಕಾಳಿ ದೇವಿಯನ್ನು ಆರಾಧಿಸುವುದು ಕೂಡ ಬಹಳ ಒಳ್ಳೆಯದು. ಇನ್ನು ಈ ಒಂದು ನರಕ ಚತುರ್ದಶಿಯ ದಿನ ಶ್ರೀ ಕೃಷ್ಣನನ್ನು ಕೂಡ ಆರಾಧಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಶತ್ರುಗಳ ಭಾದೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಅತಿ ಮುಖ್ಯವಾಗಿ ಚತುರ್ದಶಿಯ ದಿನ ಅಂದರೆ ನರಕ ಚತುರ್ದಶಿಯಲ್ಲಿ ಮುಸ್ಸಂಜೆಗೆ ಸಮಯದಲ್ಲಿ ಮನೆಯ ಹೊಸದಲ್ಲಿನ ಭಾಗಗಳಿಗೆ ದೀಪವನ್ನು ಇಡಬೇಕು ಇದರ ಜೊತೆಗೆ ತಪ್ಪದೆ ಈ ಒಂದು ನರಕ ಚತುರ್ದಶಿಯ ದಿನ ದಕ್ಷಿಣ ಅಭಿಮುಖವಾಗಿ ಯಮದೇವನಿಗೆ ದೀಪವನ್ನು ಬೆಳಗಿಸುವುದರಿಂದ ಅಪಮೃತ್ಯು ದೋಷ ನಿವಾರಣೆಯಾಗುತ್ತದೆ ಕುಟುಂಬದ ಸದಸ್ಯರ ಆರೋಗ್ಯ ಆಯಸ್ಸು ವೃತ್ತಿಯಾಗುತ್ತದೆ ಈ ಒಂದು ದೀಪವನ್ನು ನೀವು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಬೆಳಗಬಾರದು. ಮನೆಯ ಹೊರ ಭಾಗದಲ್ಲಿ ಸ್ವಲ್ಪ ಎತ್ತರದ ಸ್ಥಳದಲ್ಲಿ ದಕ್ಷಿಣಾಭಿಮುಖವಾಗಿ ದೀಪವನ್ನು ಇಟ್ಟು ಮೂರು ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸಬೇಕು.

ಈ ರೀತಿಯಾಗಿ ನರಕ ಚತುರ್ದಶಿಯ ದಿನ ಯಮದೇವನಿಗೆ ಮೂರು ಬತ್ತಿಗಳ ದೀಪವನ್ನು ಬೆಳಗಿಸುವುದರಿಂದ ಆರೋಗ್ಯ ಆಯಸ್ಸು ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.

LEAVE A REPLY

Please enter your comment!
Please enter your name here