ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಚಾತುರ್ಮಾಸ ಬರುತ್ತದೆ ಹೆಸರೇ ಹೇಳುವ ಹಾಗೆ ನಾಲ್ಕು ತಿಂಗಳುಗಳ ಕಾಲ ಕಾಲಾವಧಿ, ಈ ನಾಲ್ಕು ತಿಂಗಳ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಆಧ್ಯಾತ್ಮಿಕ ಚಿಂತನೆಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಇನ್ನು 2022 ರಲ್ಲಿ ಚಾತುರ್ಮಾಸವು ಇದೇ ಜುಲೈ 10ರಂದೂ ಆಷಾಢ ಶುಕ್ಲ ಏಕಾದಶಿಯ ದಿನದಿಂದ ಪ್ರಾರಂಭವಾಗಿ ನವೆಂಬರ್ 4 ರಂದು ಕಾರ್ತಿಕ ಶುಕ್ಲ ಏಕಾದಶಿಯಂದು ಮುಕ್ತಾಯಗೊಳ್ಳುತ್ತದೆ. ಈ ಒಂದು ಅವಧಿಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ ಆದರೆ ಈ ಒಂದು ತಿಂಗಳ ಅವಧಿಗಳಲ್ಲಿ ಸಾಕಷ್ಟು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳನ್ನು ಮಾಡುವುದು ವಿಶೇಷವಾದ ಪ್ರಯೋಜನವನ್ನು ನೀಡುತ್ತದೆ, ಅದರಲ್ಲೂ ಕೂಡ ಈ ಒಂದು ಚಾತುರ್ಮಾಸದಲ್ಲಿ ಭಗವಂತನ ವಿಷ್ಣುವಿಗೆ ಸಮರ್ಪಿತವಾಗಿದ್ದು ಧಾರ್ಮಿಕ ಕಾರ್ಯಗಳಿಗೆ ಮೀಸಲಾಗಿರುವುದರಿಂದ ವ್ಯಕ್ತಿಯು ತಪ್ಪದೇ ಈ ಕೆಲಸಗಳನ್ನು ಮಾಡುವುದರಿಂದ ತನ್ನ ಜೀವನದಲ್ಲಿ ಇರುವಂತಹ ದುರಾದೃಷ್ಟವನ್ನು ದೂರ ಮಾಡಿಕೊಳ್ಳಬಹುದು. ಅದೃಷ್ಟದ ಕೈ ಹಿಡಿಯಬಹುದು ದೇವರ ಅನುಗ್ರಹವನ್ನು ಪಡೆಯಬಹುದು ಮತ್ತು ಪುಣ್ಯವನ್ನು ಸಂಪಾದಿಸಬಹುದು ಎಂದು ಹೇಳಲಾಗುತ್ತದೆ, ಹಾಗಾದರೆ ಚಾತುರ್ಮಾಸದಲ್ಲಿ ವ್ಯಕ್ತಿಯು ಯಾವ ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ.
ಮೊದಲನೆಯದಾಗಿ ನಂಬಿಕೆಗಳ ಪ್ರಕಾರ ಈ ಒಂದು ಚಾತುರ್ಮಾಸದ ಅವಧಿಯಲ್ಲಿ ನಾವು ಮಲಗಿದ ನಂತರ ತಾಮಸಿಕ ಶಕ್ತಿಗಳ ಪರಿಣಾಮವು ಹೆಚ್ಚಾಗುತ್ತದೆ, ಇದು ವ್ಯಕ್ತಿಗಳ ಜೀವನದಲ್ಲಿ ಋಣಾತ್ಮಕ ಪ್ರಭಾವವನ್ನು ಉಂಟು ಮಾಡುತ್ತವೆ ಹಾಗಾಗಿ ಈ ಒಂದು ತಿಂಗಳಿನಲ್ಲಿ ಸಾಧ್ಯವಾದಷ್ಟು ತಾಳ್ಮೆಯಿಂದ ಮೌನವಾಗಿ ಸಮಯವರಿಂದ ಇರುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾಗಿ ಈ ಒಂದು ನಾಲ್ಕು ತಿಂಗಳ ಅವಧಿಯಲ್ಲಿ ಹೆಚ್ಚು ತಾಳ್ಮೆಯಿಂದ ಇರುವುದು ಒಳ್ಳೆಯದು. ಇನ್ನು ಎರಡನೆಯದಾಗಿ ಈ ಒಂದು ನಾಲ್ಕು ತಿಂಗಳ ಅವಧಿಯಲ್ಲಿ ಧ್ಯಾನವನ್ನು ಮಾಡುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ, ವೈಜ್ಞಾನಿಕವಾಗಿಯು ಕೂಡ ಹವಾಮಾನದ ಬದಲಾವಣೆಯಿಂದ ಈ ಒಂದು ತಿಂಗಳಿನಲ್ಲಿ ಸಾಕಷ್ಟು ಆರೋಗ್ಯದಲ್ಲಿ ಬದಲಾವಣೆಗಳು ಕಂಡು ಬರಬಹುದು ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು ಹಾಗಾಗಿ ಧ್ಯಾನ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಏನು ವಿಶೇಷವಾಗಿ ಈ ಒಂದು ನಾಲ್ಕು ತಿಂಗಳ ಅವಧಿಯಲ್ಲಿ ವ್ರತಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ನಾವು ಈ ನಾಲ್ಕು ತಿಂಗಳ ಅವಧಿಯಲ್ಲಿ ಮಾಡುವಂತಹ ಪ್ರತಿಯೊಂದು ವ್ರತಗಳು ಕೂಡ ಒಂದು ವರ್ಷದ ಪುಣ್ಯವನ್ನು ನೀಡುತ್ತದೆ ಹಾಗಾಗಿ ಈ ಒಂದು ಅವಧಿಯಲ್ಲಿ ಬರುವಂತಹ ಏಕಾದಶಿ ಸಂಕಷ್ಟ ಚತುರ್ಥಿ ನವರಾತ್ರಿ ನವದುರ್ಗೆಯರ ಆರಾಧನೆ, ಲಕ್ಷ್ಮಿ ಪೂಜೆ, ಕುಬೇರ ವ್ರತ, ಷಷ್ಠಿ ಪ್ರದೋಷ ಇವುಗಳ ವ್ರತವನ್ನು ಆಚರಣೆ ಮಾಡಬೇಕು
ಪ್ರತಿ ಸೋಮವಾರ ಶಿವನ ಆರಾಧನೆ ಮಾಡುವುದರಿಂದ ವಿಶೇಷವಾದ ಪ್ರಯೋಜನಗಳು ಕೂಡ ಲಭಿಸುತ್ತದೆ. ಇನ್ನು ಕಡೆಗೆದಾಗಿ ಈ ನಾಲ್ಕು ತಿಂಗಳ ಕಾಲ ಅವಧಿಯಲ್ಲಿ ನಾವು ಮಾಡುವಂತಹ ದಾನಗಳು ಕೂಡ ನಮ್ಮ ಪುಣ್ಯ ಫಲಗಳಿಗೆ ಬರುತ್ತವೆ ಹಾಗಾಗಿ ಸಾಧ್ಯವಾದಷ್ಟು ಈ ಅವಧಿಯಲ್ಲಿ ದಾನ ಮಾಡುವುದು ಕೂಡ ಉತ್ತಮ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.