ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಚಾತುರ್ಮಾಸ ಆರಂಭವಾಗುತ್ತದೆ, ಅದೇ ರೀತಿಯಾಗಿ 2020 ಎರಡರಲ್ಲಿ ಚಾತುರ್ಮಾಸವು ಜುಲೈ 10 ರಿಂದ ಆರಂಭವಾಗಿ ನವೆಂಬರ್ 4ರ ವರೆಗೆ ಕೂಡ ಇರುತ್ತದೆ, ಆಷಾಢ ಮಾಸದಲ್ಲಿ ಬರುವಂತಹ ಏಕಾದಶಿಯ ದಿನದಿಂದ ಚಾತುರ್ಮಾಸ ಆರಂಭವಾಗುತ್ತದೆ ಈ ಒಂದು ಮಾಸವು ನಾಲ್ಕು ತಿಂಗಳಿನ ವರೆಗೂ ಕೂಡ ಇರಲಿದ್ದು ಈ ಒಂದು ತಿಂಗಳು ಮಹಾವಿಷ್ಣುವಿಗೆ ಅರ್ಪಿತವಾಗಿರುತ್ತದೆ, ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವು ಕ್ಷೀರಸಮುದ್ರದಲ್ಲಿ 4 ತಿಂಗಳುಗಳ ಕಾಲ ಶೇಷ್ಠಾಲ್ಪಂ ಮೇಲೆ ಮಲಗುತ್ತಾನೆ, ನವೆಂಬರ್ 4 ರಂದು ಬರುವ ಪ್ರಬೋಧಿನಿ ಏಕಾದಶಿಯಂದು ಮಹಾವಿಷ್ಣುವು ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ, ಈ 4 ತಿಂಗಳುಗಳನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಈ ಒಂದು ಚತುರ್ಮಾಸದಲ್ಲಿ ಸಾಕಷ್ಟು ಗ್ರಹಗಳ ಒಂದು ಸ್ಥಾನ ಬದಲಾವಣೆ ಆಧಾರದ ಮೇಲೆ ಮಹಾ ವಿಷ್ಣುವಿನ ಒಂದು ವಿಶೇಷವಾದ ಅನುಗ್ರಹ ಈ ರಾಶಿಯವರಿಗೆ ಯಾವಾಗಲೂ ಕೂಡ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ರಾಶಿಯವರು ನಾಲ್ಕು ತಿಂಗಳುಗಳ ಕಾಲ ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಚಾತುರ್ಮಾಸದಲ್ಲಿ ಮಹಾವಿಷ್ಣುವಿನ ವಿಶೇಷವಾದ ಅನುಗ್ರಹವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಈ ನಾಲ್ಕು ತಿಂಗಳ ಅವಧಿಯಲ್ಲಿ ಇವರು ಪಡೆಯುವಂತಹ ಪ್ರಯೋಜನಗಳು ಮತ್ತು ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ. ಉಚಿತ ರಾಶಿ ಭವಿಷ್ಯ ಕೇಳಲು ಕರೆ ಮಾಡಿರಿ 9845630778 ರವೀಂದ್ರ ಗುರುಗಳು
ಮೊದಲನೆಯದಾಗಿ ಮೇಷ ರಾಶಿ, ಚತುರ್ಮಾಸದ ನಾಲ್ಕು ತಿಂಗಳ ಅವಧಿಯಲ್ಲಿ ಮಹಾ ವಿಶ್ವವಿನ ಸಂಪೂರ್ಣವಾದ ಅನುಗ್ರಹ ಮೇಷ ರಾಶಿಯವರಿಗೆ ಕೂಡ ಲಭಿಸಲಿದೆ, ಇದರ ಮೂಲಕ ಇವರು ಗುರುವಿನ ಬೆಂಬಲವನ್ನು ಪಡೆಯುತ್ತಾರೆ ಹಾಗಾಗಿ ಜೀವನದಲ್ಲಿ ಒಂದು ಸ್ಥಿರತೆ ಎನ್ನುವುದನ್ನು ಕಾಣುತ್ತಾರೆ ಉದ್ಯೋಗದಲ್ಲಿ ಕೆಲಸ ಕಾರ್ಯಗಳಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮವಾದಂತಹ ಬದಲಾವಣೆಯನ್ನು ಕಾಣುತ್ತಾರೆ ವೈಯಕ್ತಿಕ ಜೀವನ ಮತ್ತು ಆರ್ಥಿಕ ಜೀವನ ಕೂಡ ಉತ್ತಮವಾಗಿ ಇರುತ್ತದೆ. ಮಿಥುನ ರಾಶಿ, ಮಿಥುನ ರಾಶಿಯವರು ಕೂಡ ಈ ಒಂದು ಸಂದರ್ಭದಲ್ಲಿ ಮಹಾವಿಷ್ಣುವಿನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ಸಾಕಷ್ಟು ಪ್ರಗತಿಪರವಾದ ಅಂತಹ ಬದಲಾವಣೆಯನ್ನು ಕಾಣುತ್ತಾರೆ ಕೌಟುಂಬಿಕ ಜೀವನ ಉತ್ತಮಗೊಳ್ಳುತ್ತದೆ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಕುಟುಂಬದ ಬೆಂಬಲ ಲಭಿಸುತ್ತದೆ ಉದ್ಯೋಗ ಜೀವನ ಆರ್ಥಿಕ ಜೀವನ ಉತ್ತಮವಾಗಿರುತ್ತದೆ. ಕನ್ಯಾ ರಾಶಿ, ಕನ್ಯಾ ರಾಶಿಯವರಿಗೆ ಈ ಒಂದು ಸಮಯದಲ್ಲಿ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಕೂಡ ಸಿಗುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ಅದೃಷ್ಟವನ್ನು ಹೊಂದಿರುತ್ತಾರೆ. ಸುಖ ಸಂಪತ್ತು ಸಮೃದ್ಧಿಯ ಜೀವನವನ್ನು ಈ ಒಂದು ಅವಧಿಯಲ್ಲಿ ನಡೆಸಬಹುದು. ಉಚಿತ ರಾಶಿ ಭವಿಷ್ಯ ಕೇಳಲು ಕರೆ ಮಾಡಿರಿ 9845630778 ರವೀಂದ್ರ ಗುರುಗಳು
ಸಿಂಹ ರಾಶಿ, ಸಿಂಹ ರಾಶಿಯವರಿಗೆ ಯಾವುದಾದರು ಒಂದು ಹೊಸ ಕಾರ್ಯವನ್ನು ಆರಂಭಿಸಬೇಕು ವ್ಯವಹಾರವನ್ನು ಆರಂಭಿಸಬೇಕು ಎಂಬ ಯೋಜನೆಯನ್ನು ಹೊಂದಿದ್ದರೆ ಅದನ್ನು ಈ ಒಂದು ನಾಲ್ಕು ತಿಂಗಳ ಅವಧಿಯಲ್ಲಿ ಜಾರಿಗೆ ತರುವುದು ಉತ್ತಮ ಈ ಒಂದು ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ ಯಾವುದೇ ಒಂದು ಕಾರ್ಯಕ್ಕೆ ಕೈ ಹಾಕಿದರೂ ಕೂಡ ವಿಷ್ಣು ಮತ್ತು ಗುರುವಿನ ಅನುಗ್ರಹದಿಂದ ಅದು ಯಶಸ್ಸನ್ನು ಕಾಣುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.