2022 ಏಪ್ರಿಲ್ 29 ಶನಿಗೋಚರದಿಂದ ಈ 5 ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ ಜಾಗರೂಕತೆಯಿಂದ ಇರುವುದು ಬಹಳ ಒಳ್ಳೆಯದು

52

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಗ್ರಹಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಶನಿಯು ನಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಆಗಿದ್ದರು ಕೂಡ ಅವರು ಯಾವ ರಾಶಿಯ ಮೇಲೆ ತನ್ನ ದೃಷ್ಟಿಯನ್ನು ಪರಿಣಾಮವನ್ನು ಬೀರುತ್ತದೆಯೋ ಆ ರಾಶಿಯ ವ್ಯಕ್ತಿಗಳು ಎಲ್ಲಾ ರೀತಿಯ ಕರ್ಮಗಳಿಗೆ ಫಲವನ್ನು ಅನುಭವಿಸಬೇಕಾಗುತ್ತದೆ, ಹಾಗಾಗಿಯೇ ಶನಿಯು ಯಾವ ರಾಶಿಯಲ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂದು ನೋಡಿ, ಆ ವ್ಯಕ್ತಿಯ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ತಿಳಿಸಲಾಗುತ್ತದೆ. ಇನ್ನು ಅದೇ ರೀತಿಯಾಗಿ ಶನಿಯು ಇದೆ ಏಪ್ರಿಲ್ 29 ಶುಕ್ರವಾರದ ದಿನ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶವನ್ನು ಮಾಡಲಿದ್ದಾರೆ, ಶನಿಯ ಈ ಒಂದು ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ, ಇನ್ನು ಈಗಾಗಲೇ ಹಲವಾರು ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದ್ದು ಈ ಒಂದು ಸಂದರ್ಭದಲ್ಲಿ ಶನಿಯ ಸಾಡೇಸಾತೀ ಹಲವಾರು ಹಂತಗಳನ್ನು ತಲುಪಲಿದೆ, ಇನ್ನು ಧನಸ್ಸು ರಾಶಿಯವರಿಗೆ ಕೊನೆಯ ಹಂತಕ್ಕೆ ಬರುತ್ತದೆ, ಇನ್ನುಳಿದ ರಾಶಿಗಳಿಗೆ ಶನಿಯ ಈ ಒಂದು ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶನಿಯ ಸಾಡೇಸಾತೀ ಮುಂದುವರಿಯಲಿದ್ದು ಇನ್ನು ಕೆಲವರಿಗೆ ಶನಿಯ ಸಾಡೇಸಾತೀ ಆರಂಭವಾಗುತ್ತಿದೆ, ಹಾಗಾಗಿ ದ್ವಾದಶ ರಾಶಿಗಳಲ್ಲಿ ಈ ರಾಶಿಯವರು ಶನಿಯ ಸಂಕಷ್ಟಕ್ಕೆ ಸಿಲುಕಲಿದ್ದಾರೆ,

ಹಾಗಾದರೆ ಶನಿಯ ಸ್ಥಾನ ಬದಲಾವಣೆ ಯಿಂದ ಯಾವ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಮತ್ತು ಇದಕ್ಕೆ ಪರಿಹಾರಗಳು ಏನು ಎಂದು ನೋಡೋಣ. ಶನಿಯ ಈ ಒಂದು ಸ್ಥಾನ ಬದಲಾವಣೆಯಿಂದಾಗಿ ವೃಚಿಕ ರಾಶಿ, ಕರ್ಕಾಟಕ ರಾಶಿ, ಮೀನಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿಯವರಿಗೆ ಶನಿಯ ಸಾಡೇಸಾತಿಯ ಪ್ರಭಾವ ಇರಲಿದೆ. ಈ ಒಂದು ಸಮಯದಲ್ಲಿ ಈ ಐದು ರಾಶಿಯ ವ್ಯಕ್ತಿಗಳು ಹಲವಾರು ರೀತಿಯ ಪರೀಕ್ಷೆಗಳಿಗೆ ಸಮಸ್ಯೆಗಳಿಗೆ ಒಳಗಾಗುತ್ತಾರೆ, ಶನಿಯ ಪ್ರಭಾವದಿಂದ ಜೀವನದಲ್ಲಿ ಕಷ್ಟ ನಷ್ಟಗಳನ್ನು ಎದುರಿಸುತ್ತಾರೆ ಹಾಗಾಗಿ ಶನಿಯ ಸಾರಿಸಾರಿ ನಡೆಯುತ್ತಿರುವಂತಹ ಈ ಒಂದು ಸಂದರ್ಭದಲ್ಲಿ ಈ 5 ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯ. ಇನ್ನು ಶನಿಯ ಸಾಡೇಸಾತಿಯ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಪರಿಹಾರಗಳನ್ನು ಕೂಡ ಮಾಡಿಕೊಳ್ಳಲಾಗದೆ ಅದರಲ್ಲಿ ನವಗ್ರಹ ಶಾಂತಿ ಹೋಮ, ಅಥವಾ ಶನಿ ಶಾಂತಿ ಹೋಮ, ಶನಿವಾರದ ದಿನ ಹೆಚ್ಚಾಗಿ ಶನೇಶ್ವರ ಸ್ವಾಮಿಯನ್ನು ಆರಾಧನೆ ಮಾಡುವುದು, ಕಪ್ಪುಎಳ್ಳು ಬತ್ತಿಯ ದೀಪವನ್ನು ಬೆಳಗಿಸುವುದು, ಅರಳಿಮರದ ಪ್ರದಕ್ಷಿಣೆಯನ್ನು ಹಾಕುವುದು,

ಹೆಚ್ಚಾಗಿ ಆಂಜನೇಯಸ್ವಾಮಿಯನು ಆರಾಧಿಸಬೇಕು ಮತ್ತು ಶಿವನ ಆರಾಧನೆಯನ್ನು ಮಾಡಬೇಕು ಮತ್ತು ಆಂಜನೇಯಸ್ವಾಮಿಗೆ ಸಂಬಂಧಿಸಿದಂತಹ ಮಂತ್ರಗಳನ್ನು ಪಠಣೆ ಮಾಡುವುದು ವಿಶೇಷವಾಗಿ ಹನುಮಂತನ ಸುಂದರಕಾಂಡ ಹನುಮಾನ್ ಚಾಲೀಸ್ ಅನ್ನು ಓದುವುದು, ಬಡವರಿಗೆ ನಿರ್ಗತಿಕರಿಗೆ ಅಂಗವಿಕಲರಿಗೆ ಕೈಯಲ್ಲಾದಷ್ಟು ದಾನವನ್ನು ಮಾಡುವುದು, ಇವುಗಳೆಲ್ಲವೂ ಕೂಡ ಶನಿಯ ಸಾಡೇಸಾತಿಯ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here