2022 ರಲ್ಲಿ ಅಕ್ಷಯತೃತಿಯ ಯಾವಾಗ ಬಂದಿದೆ ಮತ್ತು ಯಾವ ಸಮಯದಲ್ಲಿ ಚಿನ್ನವನ್ನು ಖರೀದಿಸುವುದು ಅತ್ಯಂತ ಶುಭ ಎಂದು ನೋಡೋಣ

53

ನಮಸ್ಕಾರ ಸ್ನೇಹಿತರೆ ಪ್ರತಿವರ್ಷವೂ ಕೂಡ ಅಕ್ಷಯತೃತಿಯ ಭಾರತದ ಇವತ್ತು ಅಕ್ಷಯ ತೃತೀಯಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಹೆಸರೇ ಹೇಳುವ ಹಾಗೆ ಅಕ್ಷಯ ಅಂದರೆ ಹೆಚ್ಚಾಗುತ್ತಲೇ ಇರುವಂತಹದ್ದು, ಹಾಗಾಗಿ ಈ ಒಂದು ಅಕ್ಷಯ ತೃತೀಯದ ದಿನ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ, ಯಾಕೆಂದರೆ ಅಕ್ಷಯ ತೃತೀಯದ ದಿನ ನಾವು ಏನನ್ನು ಖರೀದಿಸುತ್ತೇವೋ ಅದು ಹೆಚ್ಚಾಗುತ್ತಲೇ ಇರುತ್ತದೆ ಎಂಬ ನಂಬಿಕೆ ಇರುವುದರಿಂದ. ಅಷ್ಟೇ ಅಲ್ಲದೆ ಅಕ್ಷಯ ತೃತೀಯದ ದಿನ ಮನೆಯಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ, ಲಕ್ಷ್ಮಿ ದೇವಿಯ ಪೂಜೆ ಕುಬೇರ ದೇವರ ಪೂಜೆ ಅಷ್ಟಲಕ್ಷ್ಮಿಯ ಪೂಜೆ ಹೇಗೆ ಸಂಪತ್ತಿನ ಅಧಿಕಗೊಳಿಸುವ ಅಂತಹ ಪೂಜೆ ಪುನಸ್ಕಾರಗಳನ್ನು ವ್ರತಗಳನ್ನು ಮನೆಯಲ್ಲಿ ಮಾಡುತ್ತೇವೆ, ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ, ಹಾಗಾಗಿಯೇ ಪ್ರತಿವರ್ಷವೂ ಬರುವಂತಹ ಅಕ್ಷಯ ತೃತೀಯಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುವುದು, ಹಾಗಾದರೆ ಪ್ರತಿವರ್ಷವೂ ಬರುವ ಹಾಗೆ 2022ರಲ್ಲಿ ಅಕ್ಷಯ ತೃತೀಯ ವು ಯಾವ ದಿನ ಬಂದಿದೆ ಮತ್ತು ಪೂಜೆಗೆ ಯಾವ ಸಮಯ ಶ್ರೇಷ್ಠ

ಹಾಗೂ ಚಿನ್ನ ಯಾವ ಸಮಯದಲ್ಲಿ ಖರೀದಿಸಿದರೆ ಒಳ್ಳೆಯದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೋಡೋಣ. ಅಕ್ಷಯ ತೃತಿಯ 2022 ರಲ್ಲಿ ಮೇ 3ರಂದು ಬಂದಿದೆ, ಅಕ್ಷಯ ತೃತೀಯದ ಸಮಯ ಮೇ 3 ಮಂಗಳವಾರ ಬೆಳಿಗ್ಗೆ 5:15 ನಿಮಿಷ ದಿಂದ ಮೇ 4 ಬುಧವಾರ ಬೆಳಿಗ್ಗೆ 7:32 ನಿಮಿಷಕ್ಕೆ ಇದೆ, ಇನ್ನು ಅಕ್ಷಯ ತೃತೀಯದ ದಿನ ಪೂಜೆ ಮಾಡಲು ಒಳ್ಳೆಯ ಸಮಯ ಎಂದರೆ ಮೇ 3 ಬೆಳಿಗ್ಗೆ 05:18 ರಿಂದ 05:58 ರ ಒಳಗಡೆ ನೀವು ಪೂಜೆಯನ್ನು ಸಲ್ಲಿಸುವುದು ಬಹಳ ಶ್ರೇಷ್ಠ. ಇನ್ನು ಸಾಕಷ್ಟು ಜನರು ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಬೆಳ್ಳಿ ಇನ್ನು ಖರೀದಿಸಬೇಕು ಎಂಬ ಯೋಜನೆಯನ್ನು ಹೊಂದಿರುತ್ತಾರೆ ಅಂತಹವರಿಗೆ ಯಾವ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಒಳ್ಳೆಯದು ಎಂದು ನೋಡುವುದಾದರೆ, ಮೇ 3 ಮಂಗಳವಾರದ ದಿನ ಬೆಳಿಗ್ಗೆ 9:7 ರಿಂದ ಮಧ್ಯಾಹ್ನ 1:51ರ ವರೆಗೂ ಖರೀದಿಸಬಹುದು, ಅಥವಾ ಅದೇ ದಿನ 03:26 ಮದ್ಯಾನ್ಹ ಯಿಂದ ಸಂಜೆ 5 ಗಂಟೆಯವರೆಗೆ ಖರೀದಿಸಬಹುದು. ಅಥವಾ ರಾತ್ರಿ 8 ಗಂಟೆಯಿಂದ 9:28ರ ವರೆಗು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಬಹುದು. ಆದಷ್ಟು ಈ ಒಂದು ದಿನದಲ್ಲಿ ಲಕ್ಷ್ಮೀದೇವಿ ಕುಬೇರ ದೇವರನ್ನು ಮತ್ತು ಶುಕ್ರ ಗ್ರಹನು ಒಲಿಸಿಕೊಳ್ಳುವ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಶೀಘ್ರ ಫಲಪ್ರಾಪ್ತಿಯಾಗುತ್ತದೆ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here