ನಮಸ್ಕಾರ ಸ್ನೇಹಿತರೆ ಶನಿಯ ಪ್ರತಿಯೊಂದು ಚಲನೆ ಮತ್ತು ಸ್ಥಾನ ಬದಲಾವಣೆ ಪ್ರತಿಯೊಂದು ರಾಶಿಗಳ ಮೇಲು ಕೂಡ ಪ್ರಭಾವ ಬೀರುತ್ತದೆ ಅದರಲ್ಲೂ ಕೂಡ ಶನಿಯ ಸಾಡೆ ಸಾಹಿತ್ಯ ಪ್ರಭಾವ ಇರುವವರಿಗೆ ಪ್ರತಿ ಒಂದು ಚಲನೆ ಮತ್ತು ಸ್ಥಾನ ಬದಲಾವಣೆ ಬಹಳ ಮುಖ್ಯವಾಗಿ ಇರುತ್ತದೆ ಇನ್ನು 2023 ಜನವರಿ 17ರಂದು ಶನಿಯು ಮಕರ ರಾಶಿಯಿಂದ ತನ್ನದೇ ರಾಶಿ ಕುಂಭ ರಾಶಿಗೆ ಪ್ರವೇಶ ಮಾಡುವುದರ ಮೂಲಕ ಎಲ್ಲ ರಾಶಿಗಳ ಮೇಲು ಕೂಡ ತನ್ನ ಪ್ರಭಾವವನ್ನು ಬೀರಲಿದ್ದಾರೆ ಇದರ ಪರಿಣಾಮ ಕೆಲವು ರಾಶಿಯವರಿಗೆ ಶನಿಯ ಸಾಡೇಸಾತಿಯಿಂದ ಮುಕ್ತಿ ಸಿಕ್ಕರೆ ಇನ್ನು ಕೆಲವು ರಾಶಿಯವರಿಗೆ ಶನಿಯ ಸಡೆಸಾತಿ ಮುಂದುವರಿಯುತ್ತದೆ ಮತ್ತು ಆರಂಭವಾಗುತ್ತದೆ, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಫೋನ್ ಮಾಡಿರಿ 9538446677 ಶನಿಯ ಸಾಡೇಸಾತಿ 7:30 ವರ್ಷಗಳ ಕಾಲ ಇರಲಿದ್ದು ಮೂರು ಹಂತಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತದೆ, ಹಾಗಾದರೆ 2023 ಜನವರಿಯಲ್ಲಿ ಶನಿಯ ಕುಂಭ ರಾಶಿಯನ್ನು ಪ್ರವೇಶಿಸುವುದರ ಮೂಲಕ ಯಾವ ರಾಶಿಯವರಿಗೆ ಶನಿಯ ಸಾಡೇ ಸಾತಿ ಮುಂದುವರೆಯಲಿದೆ ಮತ್ತು ಶನಿಯ ಸಾಡೇಸಾತಿ ಆರಂಭವಾಗಲಿದೆ, ಇದರ ಪರಿಣಾಮ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಮಕರ ರಾಶಿ, ಮಕರ ರಾಶಿಯವರಿಗೆ ಪ್ರಸ್ತುತ ಶನಿಯ ಸಾಡಿ ಸಾತಿ ನಡೆಯುತ್ತಿದ್ದು ಜನವರಿ 17 ರಿಂದ ಶನಿಯ ಸಾಡಿ ಸಾತಿಯು ಮೂರನೇ ಹಂತಕ್ಕೆ ಬರುತ್ತದೆ
ಮೂರನೇ ಹಂತದಲ್ಲಿ ಶನಿಯು ಕರ್ಮಗಳಿಗೆ ಅನುಗುಣವಾಗಿ ಒಳ್ಳೆಯ ಫಲಗಳನ್ನು ಕೂಡ ಈ ಒಂದು ಸಂದರ್ಭದಲ್ಲಿ ನೀಡುವುದರಿಂದ ಮಕರ ರಾಶಿಯವರು ಹೆಚ್ಚು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಶನಿಯನ್ನು ಮೆಚ್ಚಿಸುವಂತಹ ಕಾರ್ಯಗಳನ್ನು ಮಾಡಬೇಕು ಶನಿದೇವನ ಆರಾಧನೆಗಳನ್ನು ಮಾಡಬೇಕು ಅತಿ ಮುಖ್ಯವಾಗಿ ನಿಮ್ಮ ಆಲೋಚನೆಗಳು ನಿಮ್ಮ ಕಾರ್ಯಗಳು ನ್ಯಾಯಯುತವಾಗಿ ಇರುವಷ್ಟು ನೀವು ಮುಂದಿನ ದಿನಗಳಲ್ಲಿ ಒಳ್ಳೆಯ ಫಲಗಳನ್ನೇ ಪಡೆಯಬಹುದು ಹಾಗಾಗಿಯೇ ಶನಿಯ ಕೊನೆಯ ಹಂತ ಇದಾಗಿರುವುದರಿಂದ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಇನ್ನು ಎರಡನೆಯದಾಗಿ ಕುಂಭ ರಾಶಿ, ಈ ಒಂದು ಸಂದರ್ಭದಲ್ಲಿ ಕುಂಭ ರಾಶಿಗೆ ಶನಿಯ ಪ್ರವೇಶವಾಗಲಿದ್ದು ಶನಿಯ ಸಾಡೆ ಸಾತಿಯ ಎರಡನೇ ಹಂತ ಕುಂಭ ರಾಶಿಯವರಿಗೆ ನಡೆಯಲಿದೆ ಹಾಗಾಗಿ ಕುಂಭ ರಾಶಿಯವರು ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಶನಿಯ ದೋಷದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಯಾವುದೇ ಒಂದು ದೃಢ ನಿರ್ಧಾರಗಳನ್ನು ಕೂಡ ಈ ಒಂದು ಸಮಯದಲ್ಲಿ ತೆಗೆದುಕೊಳ್ಳಬೇಡಿ. ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗೋಕೆ ಫೋನ್ ಮಾಡಿರಿ 9538446677 ಮೂರನೆಯದಾಗಿ ಮೀನ ರಾಶಿ, ಮೀನಾ ರಾಶಿಯವರಿಗೆ ಜನವರಿ 17 ರಿಂದ ಶನಿಯ ಸಾಡೆ ಸಾತಿ ಪ್ರಾರಂಭವಾಗುತ್ತಿದೆ ಹಾಗಾಗಿ ಮುಂದಿನ ಏಳು ವರೆ ವರ್ಷಗಳ ಕಾಲ ನಿಮ್ಮನ್ನು ಕಾಡಲಿದ್ದಾನೆ ಇಂತಹ ಸಂದರ್ಭದಲ್ಲಿ ಯಾವುದೇ ಕಷ್ಟ ನಷ್ಟಗಳಿಗೂ ಕೂಡ ಹೆದರಬೇಡಿ
ಯಾಕೆಂದರೆ ನಿಮ್ಮ ಕರ್ಮಗಳಿಗೆ ಅನುಗುಣವಾಗಿ ನೀವು ಫಲಗಳನ್ನು ಪಡೆಯಲೇಬೇಕು ಆದರೆ ಮುಂದೆ ಹೇಳುವರೆ ವರ್ಷ ಕಳೆದ ನಂತರ ಕೂಡ ನಿಮಗೆ ಒಳ್ಳೆಯ ಸಮಯ ಬರಬಹುದು ಹಾಗಾಗಿ ಸಮಸ್ಯೆಗಳು ಎದುರಾದಾಗ ಭಯಪಡಬೇಡಿ ಆದಷ್ಟು ಶಾನಿಯನ್ನು ಶಾಂತಿಗೊಳಿಸುವ ಕೆಲಸಗಳನ್ನು ಮಾಡಿ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.