2024 ಮೋದಿ ಓಟಕ್ಕೆ ಬ್ರೇಕ್ ಇಲ್ಲ ಮತ್ತೆ ಮಹಾ ದಿಗ್ವಿಜಯ ಸಾಧಿಸಲಿರೋ ಮೋದಿ.

106

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳಲ್ಲಿ ಆ ಚುನಾವಣೆಗಳು ನಡೆಯುತ್ತವೆ. ರಾಷ್ಟ್ರ ರಾಜಕಾರಣವು ತುಂಬಾ ದೊಡ್ಡದಾಗಿ ನಡೆಯುತ್ತದೆ. ಒಂದು ಕಡೆ ಎನ್ ಡಿ ಎ ಪ್ರಬಲವಾಗಿದ್ದರೆ ಇನ್ನೊಂದು ಕಡೆ ಇಂಡಿಯಾ ಪ್ರಬಲವಾಗಿದೆ.

ಯುಪಿ ಗೆ ಕಾಂಗ್ರೆಸ್ ಅವರು ವಿದಾಯವನ್ನು ಹೇಳಿದ್ದಾರೆ. ಇಂಡಿಯಾ ಎನ್ನುವ ಒಕ್ಕೂಟದಲ್ಲಿ 26 ಪಕ್ಷಗಳು ಸೇರ್ಪಡೆಯಾಗಿವೆ. ಬಿಜೆಪಿಯವರು ಕೂಡ ಎನ್‌ ಡಿ ಎ ಯನ್ನ ಪ್ರಬಲಗೊಳಿಸಬಹುದು. 38 ಪಕ್ಷಗಳನ್ನು ಸೇರಿಕೊಂಡು ಒಂದು ಕೂಟವನ್ನು ಮಾಡಿವೆ.

ಈ ರೀತಿಯಾಗಿ ವ್ಯವಸ್ಥೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಏನಾದರೂ ಬದಲಾವಣೆಗಳು ಉಂಟಾಗುತ್ತದೆ. ಭಾರತದಲ್ಲಿ ಎಷ್ಟು ಲೋಕಸಭೆಯ ಕ್ಷೇತ್ರಗಳಿವೆ ಹಾಗೆ ಇಂಡಿಯಾ ಕ್ಷೇತ್ರಗಳು ಎಷ್ಟಿವೆ ಎಂಬುವುದರ ಬಗ್ಗೆ ಚರ್ಚೆಗಳು ನಡೆಯುತ್ತವೆ.

ಈ ಸಮೀಕ್ಷೆಗಳ ಮೂಲಕ ಯಾವ ಪಕ್ಷ ಗೆಲ್ಲಬಹುದು ಎನ್ನುವ ತನಿಖೆಗಳು ಕೂಡ ಉಂಟಾಗಿದೆ. ಮಹಾರಾಷ್ಟ್ರದಲ್ಲಿರುವ ರಾಜಕಾರಣವು ಒಂದು ಕುತೂಹಲಕರ ಸಂಗತಿಯನ್ನು ಬಿಡುಗಡೆ ಮಾಡಿದೆ. 2019ರ ರಾಜಕಾರಣಕ್ಕೂ 2023ರ ರಾಜಕಾರಣಕ್ಕೂ ಸಾಕಷ್ಟು ರೀತಿಯ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

ಶಿವಸೇನೆ ಹಿಂದೆ ಬಿಜೆಪಿಯ ಜೊತೆ ಸೇರಿತ್ತು. ಶಿವಸೇನೆಯಲ್ಲಿ ಈಗ ಎರಡು ಬಣಗಳು ಸೃಷ್ಟಿಯಾಗಿರುವುದನ್ನ ಕಾಣಬಹುದಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭೆ ಸ್ಥಾನಗಳಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯು 20 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಮಾಡಲಾಗಿದೆ.

ಕಾಂಗ್ರೆಸ್ ಒಂಬತ್ತು ಸ್ಥಾನ ಗೆಲ್ಲುತ್ತದೆ. ಕೇರಳದಲ್ಲಿ ಒಟ್ಟು 20 ಕ್ಷೇತ್ರಗಳು ಯುಡಿಎಫ್ 14 ಬಿಜೆಪಿ 0, ಓಡಿಸದಲ್ಲಿ 21 ಸ್ಥಾನಗಳು ಇವೆ ಬಿಜೆಪಿ ಎಂಟು, ಬಿಜೆಡಿ 13 ಕಾಂಗ್ರೆಸ್ 0, ಗುಜರಾತ್ ನಲ್ಲಿ ಮೋದಿ ಅವರು ಬಿಜೆಪಿಗೆ ಹೆಚ್ಚು ಸ್ಥಾನವನ್ನು ಪಡೆದುಕೊಂಡಿದ್ದಾರೆ.

26 ಸ್ಥಾನಗಳಲ್ಲಿ ಎನ್​ಡಿಎ ಗೆ 26 ಸ್ಥಾನಗಳು ಬಂದಿದ್ದರೆ ಇಂಡಿಯಾಗೆ ಯಾವುದೇ ರೀತಿಯ ಸ್ಥಾನಗಳು ಕೂಡ ಹೊಂದಿಲ್ಲ. ಗುಜರಾತನ ಜನ ಮತ್ತೊಮ್ಮೆ ಮೋದಿಯನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ಏರಿಸುತ್ತಾರೆ ಎಂಬುದನ್ನ ಕಾಣಬಹುದಾಗಿದೆ.

ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ, ಕಳೆದ ಎರಡು ಲೋಕಸಭೆ ಚುನಾವಣೆಯಲ್ಲೂ ಕೂಡ, ಬಿಜೆಪಿ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ ಎನ್.ಡಿ.ಎ 73 ಸ್ಥಾನ ತೆಗೆದುಕೊಂಡರೆ ಇಂಡಿಯಾ 7 ಸ್ಥಾನವನ್ನು ತೆಗೆದುಕೊಳ್ಳುತ್ತದೆ.

ಕೇಂದ್ರಾಡಳಿತ ಪ್ರದೇಶಗಳು 6 ಅದರಲ್ಲಿ ಎಂಡಿಎ 4 ಸ್ಥಾನ ಪಡೆದುಕೊಂಡರೆ ಇಂಡಿಯಾ 2 ಸ್ಥಾನ ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿಯೂ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದಿಗ್ವಿಜಯ ಸಾಧಿಸಲಿರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ಒಂದು ವಾರದಲ್ಲಿ ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಪಾರಿಹಾರ ದೊರೆಯುವುದು, ತ್ವರಿತ ಸಮಸ್ಯೆ ಪರಿಹಾರಕ್ಕೆ ಈ ಸಂಖ್ಯೆಗೆ ಕರೆ ಮಾಡಿರಿ 9538446677 ಗುರುಜೀ ರವರು ಶಾಶ್ವತ ಪರಿಹಾರ ಕಲ್ಪಿಸಿಕೊಡುತ್ತಾರೆ, ಒಮ್ಮೆ ಕರೆ ಮಾಡಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here