2024 ಪಿಎಂ ಮೋದಿ ಗ್ಯಾರಂಟಿ ಯೋಜನೆ

44
2024 ಪಿಎಂ ಮೋದಿ ಗ್ಯಾರಂಟಿ ಯೋಜನೆ
2024 ಪಿಎಂ ಮೋದಿ ಗ್ಯಾರಂಟಿ ಯೋಜನೆ

2024 ಪಿಎಂ ಮೋದಿ ಗ್ಯಾರಂಟಿ ಯೋಜನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗಾಗಿ ಅನೇಕ ರೀತಿಯ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಪ್ರತಿಯೊಂದು ರೀತಿಯಲ್ಲೂ ಕೂಡ ಯೋಜನೆಗಳನ್ನಾ ಜಾರಿಗೆ ತರುತ್ತಲೇ ಇದೆ.

2024 ಪಿಎಂ ಮೋದಿ ಗ್ಯಾರಂಟಿ ಯೋಜನೆ
2024 ಪಿಎಂ ಮೋದಿ ಗ್ಯಾರಂಟಿ ಯೋಜನೆ

ಆ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಕೂಡ ಬಳಸಿಕೊಳ್ಳಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಪಿಎಂ ಮೋದಿ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ ಅದು ರೈತರಿಗೆ ಅನುಕೂಲ ವಾಗುವಂತಹ ಯೋಜನೆಯಾಗಿದೆ.

ಮೊದಲ ಗ್ಯಾರಂಟಿ ಯೋಜನೆಯಾಗಿದೆ ಇದನ್ನ ಪ್ರತಿಯೊಬ್ಬ ರೈತರು ಕೂಡ ಬಳಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಪ್ರತಿ ವರ್ಷ 50,000 ಹಣವನ್ನ ರೈತರು ಪಡೆದುಕೊಳ್ಳಬಹುದಾಗಿದೆ. 6.5 ಲಕ್ಷಕ್ಕಿಂತ ಹೆಚ್ಚು ಹಣವನ್ನ ನಾವು ಕೃಷಿಗಾಗಿ ಮೀಸಲಿಡುತ್ತಿದ್ದೇವೆ ಎಂದು ಮೋದಿ ಅವರೇ ಹೇಳಿದ್ದಾರೆ.

ಮೋದಿಯವರು 50,000 ಪ್ರತಿ ವರ್ಷ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂಬುವ ಉದ್ದೇಶವನ್ನು ತಿಳಿಸಿದ್ದಾರೆ. ಮೋದಿ ಅವರ ಗ್ಯಾರಂಟಿ ಯೋಜನೆಯಾಗಿದೆ. ನಾನು ಭರವಸೆಯನ್ನ ನೀಡುತ್ತಾ ಇದನ್ನ ಪ್ರತಿಯೊಬ್ಬ ರೈತರು ಕೂಡ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ.

2014ರಲ್ಲಿ ಸರ್ಕಾರದಿಂದ ಬರುವ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಕಷ್ಟು ರೀತಿಯಲ್ಲಿ ವಂಚನೆಗೆ ಒಳಗಾಗಿದ್ದ ರೈತರಿಗೆ ಇನ್ನು ಮುಂದಿನ ದಿನಗಳಲ್ಲಿ ಆ ರೀತಿಯ ತೊಂದರೆ ಎದುರಾಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ನಾವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರಿಗೆ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಅನೇಕ ರೀತಿಯ ಕ್ರಮವನ್ನು ಕೈಗೊಂಡು 2,000 ಹಣವನ್ನು ನೀಡುತ್ತಾ ಇದ್ದೆವು ಆದರೆ ಮುಂದಿನ ದಿನಗಳಲ್ಲಿ ರೈತರಿಗೆ ವರ್ಷಕ್ಕೆ 50 ಸಾವಿರ ಹಣವನ್ನು ಮೀಸಲಿಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.

2024 ಪಿಎಂ ಮೋದಿ ಗ್ಯಾರಂಟಿ ಯೋಜನೆ
2024 ಪಿಎಂ ಮೋದಿ ಗ್ಯಾರಂಟಿ ಯೋಜನೆ

ರಸಗೊಬ್ಬರಗಳನ್ನು ಕೂಡ ಬೆಲೆ ಏರಿಕೆ ಆಗಿರುವುದರಿಂದ ಇದರಿಂದ ರೈತರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಯಾವುದೇ ರೀತಿಯ ಸಮಸ್ಯೆಗಳು ಉಂಟಾಗೋದೇ ಇನ್ನು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಮಗೆ 5000 ಹಣದಂತೆ ರೈತರ ಖಾತೆಗೆ ಹಣವನ್ನು ನೀಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ

ಇದು ಮೋದಿಯವರು ತನ್ನಂತ ಗ್ಯಾರಂಟಿ ಯೋಜನೆಯಾಗಿದೆ. ಪಿಎಂ ಪ್ರಣಾಮ್ ಯೋಜನೆ ಇದು ರಸಗೊಬ್ಬರಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ ಈ ಯೋಜನೆಯಿಂದ ರೈತರು ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಓದಿ:

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ

ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ

LEAVE A REPLY

Please enter your comment!
Please enter your name here