ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್

28
ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್
ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್

ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್

ನಮಸ್ಕಾರ ಪ್ರಿಯ ಸ್ನೇಹಿತರೇ, ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಜೀವನಕ್ಕೂ ಕೂಡ ತುಂಬಾ ಮುಖ್ಯವಾಗಿರುತ್ತದೆ. ನನ್ನ ಜೀವನದಲ್ಲಿ ಒಂದು ಮಗುವಿನ ಅವಕಾಶ ಬರುತ್ತದೆ ಎಂಬುವ ಸಂತೋಷ ಆನಂದ ಎಲ್ಲವೂ ಕೂಡ ಆ ತಾಯಿಯಲ್ಲಿ ಇರುತ್ತದೆ. ಇನ್ನು ತಾಯ್ತನದ ಜವಾಬ್ದಾರಿಯನ್ನ ಹೊತ್ತುಕೊಳ್ಳುತ್ತಾಳೆ.

ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್
ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್

ಒಬ್ಬ ಹೆಣ್ಣು ದೈವತ್ತು ಅದ ಮಹತ್ವ ಪಡೆಯುವುದು ಈ ತಾಯ್ತನದ ಸಂದರ್ಭದಲ್ಲಿಯೇ, ಆ ಮಗುವಿನಿಂದ ಬರುವಂತ ಅಮ್ಮ ಎನ್ನುವ ಪದವು ಎಂತಹ ತಾಯಿಗೂ ಕೂಡ ಮತ್ತೊಮ್ಮೆ ತಾಯ್ತನ ಸಿಕ್ಕಂತಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯು ಹೆಣ್ಣುಎಂದ ಮೇಲೆ ತಾಯ್ತನವನ್ನು ಸಾಕಷ್ಟು ರೀತಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಕರುಳ ಬಳ್ಳಿಯ ಮಧುರ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಬಿಗ್ ಆಫರ್ ನೀಡಿದೆ ಏನದು ಆಫರ್ ಎನ್ನುವ ಮಾಹಿತಿ ತಿಳಿಯೋಣ. ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಚೀನ ಒಂದು ರೀತಿಯ ವಿಚಿತ್ರ ರಾಷ್ಟ ಎಂದು ಹೇಳಬಹುದು.

ಅಲ್ಲಿರುವ ಜನರಿಗೆ ಕಂಪನಿ ಕೊಡುವ ಆಫರ್ ಗಳು ಕೇಳಿದರೆ ತಲೆ ತಿರುಗುವಂತೆ ಮಾಡುತ್ತದೆ. ಡ್ರ್ಯಾಗನ್ ರಾಷ್ಟ್ರದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದೆಂದು ಆಫರ್ ಅನ್ನ ನೀಡಿದೆ.

ಇದು ಕಮರ್ಷಿಯಲ್ ಜಾಹೀರಾತು ಆಗಿದ್ದರೂ ಕೂಡ, ಹಣವನ್ನ ಸಂಪಾದಿಸಲು ಮಹಿಳೆಯರನ್ನ ಈ ರೀತಿಯ ಮೂಲಕ ಬೆಂಬಲವನ್ನ ನೀಡುತ್ತಿದ್ದಾರೆ.

ಮಾಹಿತಿ ಆಧಾರ:

ಬೆಂಗಳೂರು ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸೀರೆ

NIA ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಅನುದಾನ

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಮಹಿಳೆಯರು ಬಾಡಿಗೆಯ ತಾಯಿಯಂದಿರು ಆಗುವ ಮೂಲಕ ಹಣವನ್ನ ಗಳಿಸಬಹುದು ಎಂದು ಆಫರ್ ಅನ್ನು ನೀಡಿದೆ ಅವರ ವಯಸ್ಸಿಗನುಗುಣವಾಗಿ ಪ್ಯಾಕೇಜ್ ಗಳನ್ನು ಕೂಡ ನೀಡಲಾಗುತ್ತಿದೆ,

28 ವರ್ಷದ ಮಹಿಳೆ ತಾಯಿ ಆದರೆ 25 ಲಕ್ಷದ 23,783 ರೂಪಾಯಿ ಮತ್ತು 29 ವರ್ಷದ 24 ಲಕ್ಷದ 1957 ರೂಪಾಯಿ ವಯಸ್ಸಿಗೆ ಅನುಗುಣವಾಗಿ ಒಂದು ವೇಳೆ ವಯಸ್ಸು ಕಡಿಮೆಯಾದಂತೆ ಇದ್ದರೆ ಅವಳು ಹೆಚ್ಚೆಚ್ಚು ಹಣ ಸಂಪಾದಿಸುತ್ತಾಳೆ.

ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್
ಮಗು ಹೆತ್ತು ಕೊಟ್ಟರೆ 25 ಲಕ್ಷ ಏನಿದು ಕಂಪನಿಯ ಆಫರ್

ವಯಸ್ಸು ಏರಿಕೆಯಾಗುತ್ತಿದ್ದಂತೆ ಏನಾದರೂ ಮಗುವನ್ನು ಹೆತ್ತುಕೊಡುತ್ತಾರೆ ಎಂದರೆ ಹೆಚ್ಚು ಹಣವನ್ನ ಪಡೆದುಕೊಳ್ಳಬಹುದು. 40 ರಿಂದ 45 ವರ್ಷ ಆದ ನಂತರ ಏನಾದರೂ ಬಾಡಿಗೆ ತಾಯ್ತನವನ್ನು ಹೊಂದಬೇಕು ಅಂದುಕೊಂಡಿರುವವರಿಗೆ 20 ಲಕ್ಷ ಹಣವನ್ನು ನೀಡುತ್ತದೆ.

ಮಗುವನ್ನ ತೆಗೆದುಕೊಂಡು ಹಣವನ್ನು ಕೊಡುತ್ತೆ ಒಂದು ವೇಳೆ ಮಗು ಇಲ್ಲದೆ ಇರುವವರಿಗೆ ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಮಗುವನ್ನು ನೀಡಲಾಗುತ್ತದೆ. ಇದು ಚೀನಾ ಕೊಟ್ಟಂತಹ ಕಂಪನಿ ಆಫರ್ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here