ಹತ್ತು ಜಿಲ್ಲೆಯ ಹೊಸ ಪಟ್ಟಿ ಬಿಡುಗಡೆ ಎಲ್ಲಾ ರೈತರ ಖಾತೆಗೆ 25000 ಜಮಾ

47

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ರಾಜ್ಯದ ಎಲ್ಲಾ ರೈತರಿಗೂ ಕೂಡ ಈಗಾಗಲೇ ಬರ ಪರಿಹಾರದ ಹಣವನ್ನ ಘೋಷಣೆ ಮಾಡಿದೆ ಆದ್ದರಿಂದ ಅನೇಕ ಜನ ರೈತರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ ಎರಡು ಸಾವಿರ ಹಣವನ್ನು ಪಡೆದುಕೊಂಡಿದ್ದಾರೆ ಇನ್ನೂ ಕೆಲವೊಂದಿಷ್ಟು ರೈತರ ಖಾತೆಗೂ ಕೂಡ ಹಣ ಜಮಾ ಆಗಬೇಕಾಗಿದೆ.

ಕೆಲವೊಂದಿಷ್ಟು ಪಟ್ಟಿಗಳನ್ನ ತಯಾರು ಮಾಡಿ ಆ ಪಟ್ಟಿಗಳ ಆಧಾರದ ಮೇಲೆ ಹಣವನ್ನ ಜಮಾ ಮಾಡಲಾಗುತ್ತಿದೆ. ಕಳೆದ ಬಾರಿ ಇಂದ ರೈತರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತಾಯಿದೆ ಒಂದು ಕಡೆ ಮಳೆ ಇಲ್ಲದೆ ಬೆಳೆಗಳು ನಾಶವಾಗುತ್ತಾ ಇರುವುದು ಮಳೆ ಬಂದು ಸಾಕಷ್ಟು ರೀತಿಯ ತೊಂದರೆ ಉಂಟಾಗಿರುವುದು ಈ ರೀತಿಯ ಸಮಸ್ಯೆಗಳನ್ನ ರೈತರು ಎದುರಿಸುತ್ತಿದ್ದಾರೆ.

ಬರಗಾಲದ ಪರಿಸ್ಥಿತಿಯನ್ನು ರೈತರಿಗೆ ಸಾಕಷ್ಟು ರೀತಿಯ ತೊಂದರೆಗಳು ಎದುರಾಗಿವೆ. ರಾಜ್ಯ ಸರ್ಕಾರವು ಕೇವಲ ಈ ರೀತಿಯ ಪರಿಸ್ಥಿತಿ ಇರುವುದರಿಂದ 2,000 ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸಿದ್ದಾರೆ. ರೈತರು ಒಂದು ಎಕರೆ ಏನಾದರೂ ಜಮೀನನ್ನ ಹೊಂದಿದ್ದರೆ ಅಂತವರಿಗೆ 25000 ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಶಾಂತಕುಮಾರ ಅವರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಒತ್ತಾಯವನ್ನ ಪಡಿಸುತ್ತಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎನ್ನುವ ಉದ್ದೇಶ ಹೊಂದಿದೆ. ಕೃಷಿಗಾಗಿ ರೈತರು ಕೃಷಿ ಸಾಲವನ್ನ ಮಾಡಿಕೊಂಡಿದ್ದಾರೆ ಅದಕ್ಕೆ ಹೂಡಿಕೆ ಮಾಡಿದ್ದಾರೆ ಆದ್ದರಿಂದ ಈ ಬೆಳೆ ನಾಶಗಳು ಉಂಟಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಕೈಗಾರಿಕೆ ಉದ್ಯಮಿಗಳಿಗೂ ಕೂಡ ಸಾಲ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 12 ಲಕ್ಷಕ್ಕಿಂತ ಹೆಚ್ಚು ಜನರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವುದು ಅನೇಕ ಜನರು ಒತ್ತಾಯ ಆಗಿದೆ. ಸರ್ಕಾರವು ರೈತರು ಈ ಸಮಸ್ಯೆಗಳಿಗೆ ಒಳಗಾಗಿರುವುದರಿಂದ ಯಾವುದೇ ರೀತಿಯ ಕಠಿಣ ಕ್ರಮವನ್ನು ಕೂಡ ಕೈಗೊಳ್ಳುತ್ತಿಲ್ಲ,

ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ಅದರಲ್ಲೂ 10 ಜಿಲ್ಲೆಗಳನ್ನ ಪಟ್ಟಿ ಮಾಡಿದ್ದರೆ ಎಲ್ಲಾ ರೈತರ ಖಾತೆಗೂ ಒಂದು ಎಕರೆ ಜಮೀನನ್ನು ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ 25,000 ಹಣ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ. ಮೂರು ವರ್ಷಗಳಿಂದ ಆ ಬರಗಾಲ ಅತಿವೃಷ್ಟಿ-ಅನಾವೃಷ್ಟಿ ಸಮಸ್ಯೆಗಳನ್ನ ರೈತರು ಎದುರಿಸುತ್ತಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here