3.47 ಲಕ್ಷ ರೇಷನ್ ಕಾರ್ಡ್ ರದ್ದು

134

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಪಿಎಲ್ ಮತ್ತು ಅಂತ್ಯೋದ್ಯಯ ರೇಷನ್ ಕಾರ್ಡ್ ಹೊಂದಿರುವವರ ಅನೇಕ ಜನರ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಮಾಹಿತಿಯನ್ನು ಸೂಚಿಸಿದೆ ಅದರಲ್ಲಿ 3.47 ರೇಷನ್ ಕಾರ್ಡ್ ಗಳು ರದ್ದಾಗಿವೆ ಅಂತ್ಯೋದಯಾ ರೇಷನ್ ಕಾರ್ಡ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ಕೂಡ ನೀವು ರೇಷನ್ ಗಳನ್ನ ಪಡೆಯುತ್ತಲೇ ಇರಬೇಕು.

ಬೇರೆ ಬೇರೆ ಪ್ರದೇಶಗಳಿಗೆ ಅವರು ಹೋಗುವುದರಿಂದ ರೇಷನ್ಗಳನ್ನ ಪಡೆಯಲು ಅವರು ಮುಂದಾಗುವುದಿಲ್ಲ. ಬೇರೆ ಬೇರೆ ಪ್ರದೇಶಗಳಿಗೆ ಅಥವಾ ಉದ್ಯೋಗಕ್ಕೊಂದು ಬೇರೆ ಕಡೆ ಹೋಗಿದ್ದರೆ ಅವರು ರೇಷನ್ ಗಳನ್ನ ಪಡೆಯುವುದಿಲ್ಲ ಇದರಿಂದ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ಸೂಚಿಸಿದೆ.

ಕಳೆದ ಆರು ತಿಂಗಳಿಂದ ಯಾರು ರೇಷನ್ಗಳನ್ನ ಪಡೆದಿರುವುದೆಲ್ಲವೋ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ಸೂಚಿಸಿದೆ. ಒಂದು ವೇಳೆ ರೇಷನ್ ಕಾರ್ಡ್ ಗಳು ರದ್ದಾಗಿದ್ದೆ ಆದರೆ ಸರ್ಕಾರದಿಂದ ಬರುವಂತ ಯೋಜನೆಗಳಾದ ಅನ್ನಭಾಗ್ಯ ಯೋಜನೆಯ ಹಣ ಗೃಹಲಕ್ಷ್ಮಿ ಯೋಜನೆ ಹಣವನ್ನ ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಏನಾದರೂ ಹೋಗಿದ್ದೆ ಆದರೆ ಅದೇ ಪ್ರದೇಶದಲ್ಲಿ ನೀವು ರೇಷನ್ ಗಳನ್ನ ಪಡೆದುಕೊಳ್ಳಬಹುದು ನೀವು ಈ ಮೊದಲು ಇರುವಂತಹ ಜಾಗದಲ್ಲೇ ಹೋಗಿ ರೇಶನ್ಗಳನ್ನು ಪಡೆದುಕೊಳ್ಳಬೇಕು ಎನ್ನುವ ಯಾವುದೇ ನಿಯಮವಿಲ್ಲ ಎಂದು ಸರ್ಕಾರವು ಮೊದಲೇ ಸೂಚಿಸಿದೆ.

ಯಾರು ಆರು ತಿಂಗಳ ಹಿಂದಿನಿಂದ ರೇಷನ್ಗಳನ್ನ ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂದು ಸರ್ಕಾರದವರು ಮಾಹಿತಿ ತಿಳಿಸಿದ್ದಾರೆ ಹಾಗೆ 3.47 ಲಕ್ಷ ರೇಷನ್ ಕಾರ್ಡ್ ಗಳು ರದ್ದಾಗಿವೆ. ಸರ್ಕಾರದ ಕಡೆಯಿಂದ ಯಾವುದೇ ರೀತಿಯ ಅಕ್ಕಿ ಆಗಿರಬಹುದು ಅಥವಾ ಅನ್ನಭಾಗ್ಯ ಯೋಜನೆಯ ಹಣ ಗೃಹಲಕ್ಷ್ಮಿ ಯೋಜನೆ ಹಣ

ಯಾವುದೇ ರೀತಿಯ ಸೌಲಭ್ಯಗಳನ್ನ ಕೂಡ ನೀವು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಪ್ರತಿ ತಿಂಗಳು ಕೂಡ ನೀವು ರೇಷನ್ ಗಳನ್ನ ಪಡೆದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗಿರುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರವು ಅನೇಕ ಜನರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ.

ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here