ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

106
ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ
ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದವರು ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಅನುಕೂಲವನ್ನು ಪಡೆಯಲು ಅನೇಕ ರೀತಿಯ ಯೋಚನೆಗಳನ್ನು ಜಾರಿಗೆ ತರುತ್ತಿದ್ದಾರೆ. ಕರ್ನಾಟಕ ಸರ್ಕಾರವು ಕೂಡ ಇತ್ತೀಚಿನ ದಿನಗಳಲ್ಲಿ ಹೊಸ ಯೋಜನೆಯನ್ನು ಕೂಡ ಜಾರಿಗೆಗೊಳಿಸಿದೆ

ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ
ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

ಬೋರ್ವೆಲ್ ಅಥವಾ ತೆರೆದ ಬಾವಿಗಳಲ್ಲಿ ಪಂಪ್ಸೆಟ್ಟುಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ ಮತ್ತು ಸಬ್ಸಿಡಿ ಯನ್ನು ಕೂಡ ನೀಡಲಾಗುತ್ತಿದೆ.

ಇದರ ಉದ್ದೇಶವೇನು ಇದರ ಪ್ರಯೋಜನ ಏನು ಗಂಗಾ ಕಲ್ಯಾಣ ಯೋಜನೆಯನ್ನು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದಾ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಯೋಣ.

ಗಂಗಾ ಕಲ್ಯಾಣ ಯೋಜನೆ 2024 ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನ ಜಾರಿಗೆ ತಂದಿತು, ರಾಜ್ಯ ಸರ್ಕಾರ ಕೃಷಿ ಭೂಮಿಗಳಲ್ಲಿ ಬೋರ್ವೆಲ್ ಗಳನ್ನ ಕೊರಿಸಲು, ತೆರೆದ ಬಾವಿಗಳನ್ನು ಕೊರೆದ ನಂತರ ಪಂಪ್ಸೆಟ್ ಮತ್ತು ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಲು ಸರ್ಕಾರ ಕ್ರಮವನ್ನು ಕೈಗೊಂಡಿದೆ.

ಯಾರು ಈ ಯೋಜನೆಗೆ ಅರ್ಹರು ಎಂಬುವ ಆಧಾರದ ಮೇಲೆ ಈ ಯೋಜನೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಒಂದುವರೆ ಲಕ್ಷದಿಂದ 3, ವರೆಗೆ ಬಜೆಟ್ಗಳನ್ನ ನಿರ್ಮಾಣ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಇತರೆ ಜಿಲ್ಲೆಗಳಿಗೆ ಎರಡು ಲಕ್ಷ ಸಹಾಯಧನವನ್ನ ನೀಡಲಾಗುತ್ತದೆ.

8 ಎಕರೆ ಜಮೀನಿನಲ್ಲಿ ನಾಲ್ಕು ಲಕ್ಷ ವೆಚ್ಚವನ್ನು ಮತ್ತು 15 ಎಕ್ಕರೆ ಭೂಮಿಗೆ 6 ಲಕ್ಷವನ್ನು ಮೀಸಲಿಟ್ಟಿದೆ. ಗಂಗಾ ಕಲ್ಯಾಣ ಯೋಜನೆಯ ಮೂಲಕ ಸರ್ಕಾರವು ಸಹಾಯಧನವಾಗಿ ನೀಡುತ್ತದೆ. ಎಸ್ಸಿ ಎಸ್ಟಿ ಅವರಿಗೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ:

ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಹೆಕ್ಟರಿಗೆ ಎಷ್ಟು ಹಣ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಮಂಡ್ಯದಲ್ಲಿ ಟಿಕೆಟ್ ಗೊಂದಲದ ನಡುವೆ ಸಂಸದೆ ಸುಮಲತಾಗೆ ಹೊಸ ಸವಾಲು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ 2000 ಖಾತೆಗೆ ಜಮೆ ನಿಮಗೆ ಬಂದಿದೆಯಾ

ಇದರ ಅರ್ಹತೆಯನ್ನು ಮಾನದಂಡಗಳು ಏನು ಎಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಮತ್ತು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿಡಬೇಕು ಸಣ್ಣ ರೈತರ ಆಗಿರಬೇಕು 18 ರಿಂದ 55 ವರ್ಷ ವಯಸ್ಸಾಗಿರಬೇಕು ವಾರ್ಷಿಕವಾಗಿ 1 ಲಕ್ಷಕ್ಕಿಂತ ಒಳಗಿರಬೇಕು.

ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ
ಬೋರ್ವೆಲ್ ಕೊರೆಸಲು 3.5 ಲಕ್ಷ ಸಹಾಯಧನ

ಪ್ರಮುಖ ದಾಖಲೆಗಳು ಯಾವುದು ಎಂದರೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಯೋಜನೆಯ ವರದಿ,ಸ್ವಯಂ ಘೋಷಣೆ ರೂಪ,

ಬಿಪಿಎಲ್ ಕಾರ್ಡ್,ಆರ್‌ಟಿಸಿ ಜಮೀನಿನ ಮೂಲಕ ಸ್ವಯಂ ಘೋಷಣೆ, ಭೂ ಕಂದಾಯ ಪಾವತಿಯ ರಶೀದಿ ಅತಿ ಮತ್ತು ಸಣ್ಣ ರೈತರ ಪ್ರಮಾಣ ಪತ್ರ ಈ ದಾಖಲೆಗಳನ್ನು ಇಟ್ಟುಕೊಂಡು ನೀವು ಸೇವಾ ಸಿಂಧು ಪೋರ್ಟಲ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here