ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ ಎಲ್ಲಾ ಮಹಿಳೆಯರು ಮತ್ತು ಗಂಡಸರು ಈ ಯೋಜನೆ ಗೆ ಅರ್ಜಿ ಸಲ್ಲಿಸಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ ಬಂದಿದೆ, ಈ ಯೋಜನೆಯಿಂದ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಕೂಡ ಈ ಮೂರು ಲಕ್ಷ ರೂಪಾಯಿ ಹಣವನ್ನ ಪಡೆದುಕೊಳ್ಳಬಹುದು. ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಪುರುಷರು ಕೂಡ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ರೀತಿಯ ಸೌಲಭ್ಯವನ್ನ ಪಡೆಯಬಹುದು ಎಂಬುದನ್ನು ತಿಳಿಯೋಣ. ಈ ಯೋಜನೆಯಿಂದಾಗಿ ಮೂರು ಲಕ್ಷದವರೆಗೆ ಸಾಲದ ರೂಪದಲ್ಲಿ ಸಹಾಯಧನ ದೊರೆಯುತ್ತದೆ. ಮಹಿಳೆಯರಾಗಿರಬಹುದು, ಪುರುಷರಾಗಿರಬಹುದು ಇಬ್ಬರಿಗೂ ಕೂಡ ಇಲ್ಲಿ ಸಾಲದ ರೂಪದಲ್ಲಿ ಹಣ ಎಂಬುದು ದೊರೆಯುತ್ತದೆ.
ಯಾರೆಲ್ಲ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು ಎಂದರೆ ಮರ ಕೆಲಸವನ್ನ ಮಾಡುವವರು, ಗಾರೆ ಕೆಲಸವನ್ನ ಮಾಡುವವರು, ವಿಗ್ರಹ ತಯಾರಕರು, ಅಕ್ಕಸಾಲಿಗರು, ಕ್ಷೌರಿಕರು, ಕಲ್ಲು ಹೊಡೆಯುವವರು, ಟೈಲರ್ಗಳು, ಬುಟ್ಟಿ, ಚಾಪೆಹಣೆಯುವರು, ಪೊರಕೆ ತಯಾರಕರು, ಹೂವಿನ ಬುಟ್ಟಿ ತಯಾರಕರು, ಮೀನು ಬಲೆ ತಯಾರಕರು, ಕಮ್ಮಾರರು, ಕುಂಬಾರರು, ಚಾಪೆ ತಯಾರಕರು, ಕಬ್ಬಿಣದ ಉಪಕರಣವನ್ನ ತಯಾರು ಮಾಡುವವರು, ಅಡಿಕೆ ತಯಾರಕರು ಹೀಗೆ ಬೇರೆ ಬೇರೆ ರೀತಿಯ ತಯಾರು ಮಾಡುವವರು.
ಸಣ್ಣ ಸಣ್ಣ ವ್ಯಾಪಾರವನ್ನ ಮಾಡುವವರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಮಹಿಳೆಯರು ಮತ್ತು ಪುರುಷರು ಈ ರೀತಿಯ ಕೆಲಸವನ್ನ ಮಾಡುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನ ಸಲ್ಲಿಕೆ ಮಾಡಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳು ಇರಬೇಕು ಆ ದಾಖಲೆಗಳು ಯಾವುದು ಎಂಬುದನ್ನು ತಿಳಿಯೋಣ.
ಮಾಹಿತಿ ಆಧಾರ:
ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ
ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ನಲ್ಲಿ ಉದ್ಯೋಗ
60 ಸಾವಿರವರೆಗೂ ಕೂಡ ಸಾಲ ದೊರೆಯುವ ಬೆಸ್ಟ್ ಅಪ್ಲಿಕೇಶನ್
ಬೆಂಗಳೂರು ನಲ್ಲೇ ಉದ್ಯೋಗ ಬೇಕು ಎನ್ನುವವರು ಈ ರೀತಿ ಮಾಡಿ
ಹಸುವಿನ ಹಾಲಿನ ಇಳುವರಿಯನ್ನ ಹೆಚ್ಚು ಮಾಡುವುದಕ್ಕೆ 12 ರೂಪಾಯಿ ಟ್ರಿಕ್
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್, ರೇಷನ್ ಕಾರ್ಡ್ ನೊಂದಿಗೆ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.
ಈ ಅರ್ಜಿಯನ್ನು ನಿಮ್ಮ ಹತ್ತಿರದಲ್ಲಿರುವಂತಹ ಕರ್ನಾಟಕ ಒನ್, ಗ್ರಾಮಒನ್, ಬಾಪೂಜಿ ಸೇವಾ ಕೇಂದ್ರ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು. ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಈ ಯೋಜನೆಗೆ ಅರ್ಜಿ ಸಲ್ಲಿಸಿ ಮೂರು ಲಕ್ಷ ರೂಪಾಯಿವರೆಗೆ ಸಾಲದ ರೂಪದಲ್ಲಿ ಸಹಾಯಧನವನ್ನ ಪಡೆದುಕೊಳ್ಳಬಹುದು. ಮೂರು ಲಕ್ಷದವರೆಗೆ ಸಹಾಯ ಧನ ಹಾಗೂ 15,000 ಹಣದ ಜೊತೆಗೆ ಟೋಲ್ ಕಿಟ್ ಗಳನ್ನ ಕೂಡ ನೀಡಲಾಗುತ್ತದೆ. ನೀವು ಕೂಡ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆಯಿರಿ.
ಮಾಹಿತಿ ಆಧಾರ: