ಜಮೀನು 5 ಎಕರೆ ಒಳಗೆ ಇರುವ ರೈತರಿಗೆ 3000 ಪ್ರತಿ ತಿಂಗಳಿಗೆ

45

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬ ರೈತರಿಗೂ ಕೂಡ ಮೂರು ಸಾವಿರ ಹಣವನ್ನು ನೀಡಲು ಕೇಂದ್ರ ಸರ್ಕಾರವು ತೀರ್ಮಾನ ಕೈಗೊಂಡಿದೆ. ಈ ಯೋಜನೆ ಯಾವುದು ಹೇಗೆ ನಾವು ಅರ್ಜಿ ಸಲ್ಲಿಸಬೇಕು ಎಂಬುದನ್ನ ತಿಳಿಯೋಣ. ಪ್ರತಿಯೊಬ್ಬ ರೈತರು ಕೂಡ ಇತ್ತೀಚಿನ ದಿನಗಳಲ್ಲಿ ಮಳೆ ಬೆಳೆ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗಬಾರದು

ರೈತರು ಆರ್ಥಿಕವಾಗಿ ಬಲಿಷ್ಠರಾಗಬೇಕು ಆರ್ಥಿಕವಾಗಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ರೈತರು ಅಭಿವೃದ್ಧಿ ಆಗಬೇಕು ಎಂದರೆ ಸರ್ಕಾರದ ಮಧ್ಯಸ್ಥಿಕೆ ತುಂಬಾ ಮುಖ್ಯವಾಗಿರುತ್ತದೆ. ರೈತರಿಗೆ ಸಾಲ ಸೌಲಭ್ಯ ಸಬ್ಸಿಡಿಯ ಮೂಲಕ ಸಾಕಷ್ಟು ರೀತಿಯ ಪ್ರಯೋಜನಗಳನ್ನ ನೀಡಲಾಗುತ್ತದೆ. ಅನೇಕ ರೀತಿಯ ಸಹಾಯಧನಗಳನ್ನು ನೀಡಬೇಕು ಎಂದು ಸರ್ಕಾರವು ತೀರ್ಮಾನಿಸಿದೆ.

ಕೇಂದ್ರ ಸರ್ಕಾರವು ರೈತರಿಗಾಗಿಯೇ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ ಆ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಇನ್ನು ಮುಂದಿನ ದಿನಗಳಲ್ಲಿ 5 ಎಕ್ಕರೆ ಒಳಗೆ ಏನಾದರೂ ನೀವು ಜಮೀನು ಅಥವಾ ಕೃಷಿಯನ್ನು ಹೊಂದಿದ್ದರೆ ಅಂತಹ ರೈತರಿಗೆ ಪಿಂಚಣಿಯ ಮೂಲಕ 3000 ಹಣವನ್ನು ನೀಡಲಾಗುತ್ತದೆ.

ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಆ ಯೋಜನೆಗಳಲ್ಲಿ ಎಲ್ಲಾ ಯೋಜನೆಗಳು ಕೂಡ ಜಾರಿಗೆ ಅಲ್ಲಿದೆ ಆದರೆ ಈ ಪ್ರಮುಖ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿರುವುದನ್ನು ಗಮನಿಸಬಹುದಾಗಿದೆ ಪರಿಹಾರವನ್ನು ಸೂಚಿಸುತ್ತದೆ. 60 ವರ್ಷ ದಾಟಿದ ನಂತರ ರೈತರು ಕೃಷಿ ಜಮೀನಿನಲ್ಲಿ ಹೋಗಿ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ.

ಆದ್ದರಿಂದ ಅವರಿಗೆ ಸರ್ಕಾರವು ಪಿಂಚಣಿ ಹಣವನ್ನು ನೀಡಲಾಗುತ್ತದೆ. 5 ಎಕ್ಕರೆ ಒಳಗೆ ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ರೂ.3,000 ಪಿಂಚಣಿಯ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದು ಸರ್ಕಾರವು ತನ್ನಂತ ಅದರಲ್ಲೂ ಕೇಂದ್ರದವರು ತೀರ್ಮಾನ ಕೈಗೊಂಡಿದ್ದರೆ ಆದರಿಂದ ಪ್ರತಿಯೊಬ್ಬ ರೈತರು ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here